ಜೀವನದಲ್ಲಿ ಆತ್ಮವಿಶ್ವಾಸ ಯಶಸ್ವಿಗೆ ಪೂರಕ: ರಾಠೋಡ
ಚಡಚಣ: ಶಿಸ್ತು, ಸಮಯ ಪ್ರಜ್ಞೆ ಮತ್ತು ಜೀವನದಲ್ಲಿ ಯಶಸ್ಸುಗಳಿಸಲು ವಿದ್ಯಾರ್ಥಿಗಳಗೆ ಆತ್ಮವಿಶ್ವಾಸ ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶ್ರೀ ಸಂಗಮೇಶ್ವರ ಮಹಾವಿದ್ಯಾಲಯದ ಪ್ರಚಾರ್...
March 03, 02:25 PM   |   By Admin
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ
ವಿಜಯಪುರ02: ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಆರ್.ಅಂಬೇಡ್ಕರ್ ಅವರು 1939ರಲ್ಲಿ ವಿಜಯಪುರ ನಗರಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಅಂದಾಜು 190 ಲಕ್ಷ ರೂ. ಅನುದಾನದಲ್ಲಿ ಡಾ.ಬಿ.ಆರ್....
March 02, 12:57 PM   |   By Admin
ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ
ವಿಜಯಪುರ02: ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಆರ್‌.ಅಂಬೇಡ್ಕರ್ ಅವರು 1939ರಲ್ಲಿ ವಿಜಯಪುರ ನಗರಕ್ಕೆ ಭೇಟಿ ನೀಡಿದ ಹಿನ್ನಲೆಯಲ್ಲಿ ಅಂದಾಜು 190 ಲಕ್ಷ ರೂ. ಅನುದಾನದಲ್ಲಿ ಡಾ.ಬಿ.ಆರ್...
March 02, 12:53 PM   |   By Admin
ಇಂದಿನಿಂದ ಚಂದ್ರಮ್ಮಾ ದೇವಿ ಜಾತ್ರೆ ಆರಂಭ
ಆಲಮಟ್ಟಿ: ಕರ್ನಾಟಕ ರಾಜ್ಯ ಸೇರಿದಂತೆ ಮಹಾರಾಷ್ಟ್ರದ ಅಸಂಖ್ಯಾತ ಭಕ್ತರ ಆರಾಧ್ಯ ದೇವಿ, ಇಲ್ಲಿಯ ಕೃಷ್ಣೆಯ ತಟದಲ್ಲಿನ ಆಧ್ಯಾತ್ಮಿಕ ಜಾಗೃತ ತಾಣ ಚಂದ್ರಗಿರಿ ಚಂದ್ರಮ್ಮಾ ದೇವಿ ಜಾತ್ರೆ ಮ...
March 01, 02:28 PM   |   By Admin
ರಂಗೋಲಿಯಲ್ಲಿ ಅರಳಿದ ವಿಜ್ಞಾನ ಚಿತ್ರಗಳು..!
ನಿಡಗುಂದಿ: ಪಟ್ಟಣದ ಹೊರವಲಯದ ಕಮದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮಂಗಳವಾರ ಜರುಗಿತು. ವಿಶಿಷ್ಟವಾಗಿ ವಿಜ್ಞಾನ ದಿನಾಚರಣೆ ಆಚ...
March 01, 02:11 PM   |   By Admin
ವೈಜ್ಞಾನಿಕ ಮನೋಭಾವ ಮಕ್ಕಳಲ್ಲಿ ಮೂಡಲಿ: ಜಿ.ಎಂ. ಕೋಟ್ಯಾಳ
ಆಲಮಟ್ಟಿ : ನಮ್ಮ ದೈನಂದಿನ ಜೀವನದಲ್ಲಿಂದು ವಿಜ್ಞಾನ ಮತ್ತು ತಂತ್ರಜ್ಞಾನ ಹಾಸು ಹೊಕ್ಕಾಗಿದೆ.ಇದು ಮಹತ್ವದ ಪಾತ್ರ ನಿರ್ವಹಿಸುತ್ತಲ್ಲಿದೆ.ವಿಜ್ಞಾನದ ನೆರವಿಲ್ಲದೆ ಒಂದು ಹೆಜ್ಜೆ ಮುಂದಿ...
March 01, 11:51 AM   |   By Admin
ಇಂದಿನಿಂದ ನೌಕರರ ಅನಿರ್ದಿಷ್ಟಾವಧಿ ಮುಷ್ಕರ
ನಿಡಗುಂದಿ: ಶೇ.40 ರಷ್ಟು ಮಧ್ಯಂತರ ಪರಿಹಾರ ನೀಡುವುದು ಎನ್ಪಿಎಸ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಮಾ.1 ರಿಂದ ಅನಿದಿಷ್ಟಾವಧಿವರೆಗೆ ನಿಡಗುಂದಿ ತಾಲೂಕಿನ ಎಲ್ಲಾ ಸರ್ಕಾರಿ ನೌಕರರು,...
February 28, 12:04 PM   |   By Admin
ತಳವಾರ ಸಂಘದ ಅಧ್ಯಕ್ಷರಾಗಿ ಅಶೋಕ ಖಾನಾಪುರ
ನಿಡಗುಂದಿ:ತಳವಾರ ಮಹಾಸಭಾದ ನಿಡಗುಂದಿ ತಾಲೂಕು ಘಟಕದ ಅಧ್ಯಕ್ಷರಾಗಿ ಡಾ ಅಶೋಕ ಖಾನಾಪುರ ಅವರನ್ನು ನೇಮಿಸಿ ತಳವಾರ ಮಹಾಸಭಾ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ  ಪ್ರಕಾಶ ಸೊನ್ನದ ಆದ...
February 28, 12:01 PM   |   By Admin
ಅಕ್ವೇರಿಯಂ-ವೈನ್ ಪಾರ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಇಓ
ವಿಜಯಪುರ 28:  ವಿಜಯಪುರ ಮೀನುಗಾರಿಕೆ ಅಕ್ವೇರಿಯಂ ಹಾಗೂ ತೊರವಿ ಗ್ರಾಮದಲ್ಲಿನ ವೈನ್ ಪಾರ್ಕ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು ಭೇಟಿ ನೀಡಿ...
February 28, 11:52 AM   |   By Admin
ಪತ್ರಕರ್ತ ಶಿಂಧೆ ಚಿಕಿತ್ಸೆ: ಧನ ಸಹಾಯಕ್ಕಾಗಿ ಮನವಿ
ಚಡಚಣ: ಪಟ್ಟಣದ ದೇವರ ನಿಂಬರಗಿ ಕ್ರಾಸ್ ಬಳಿ ಈಚೆಗೆ ಸಂಭವಿಸಿದ ರಸ್ತೆ ಅಫಘಾತದಲ್ಲಿ ಗಾಯಗೊಂಡು ಸೋಲಾಪೂರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ರಕರ್ತ ಲಕ್ಷ್ಮಣ ಶಿಂಧೆ...
February 27, 02:12 PM   |   By Admin

ಇತ್ತೀಚಿನ ಸುದ್ದಿ