ಮತದಾರರ ಪಟ್ಟಿ ಪರಿಶೀಲನೆಗೆ ಮೋಬೈಲ್ ಆಪ್ ಬಳಕೆಗೆ ಸಲಹೆ
ಗದಗ 23:  ಸೆಪ್ಟಂಬರ್ 25ರಿಂದ ಅಕ್ಟೋಬರ್ 15 ರವರೆಗೆ ಮತದಾರ ಪಟ್ಟಿಯ ಪರಿಶೀಲನಾ ಕಾರ್ಯ ಜರುಗಲಿದೆ. ದಿ. 01-01-2020ಕ್ಕೆ 18 ವರ್ಷ ಪೂರ್ಣಗೊಳ್ಳುವ ಮತದಾರರು  ತಮ್ಮನ್ನು...
September 24, 10:09 AM   |   By Admin
ಹಿರಿಯ ನಾಗರಿಕರು ಕ್ರೀಡೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ: ಸಿದ್ಧಲಿಂಗೇಶ್ವರ
ಗದಗ 23:  ಹಿರಿಯ ನಾಗರಿಕರು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ  ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು  ಸಾಧ್ಯ ಎಂದು ಗದಗ ಜಿ.ಪಂ. ...
September 24, 10:03 AM   |   By Admin
ಮಾರುಕಟ್ಟೆಯ ಉತ್ಸವ ಕಾರ್ಯಕ್ರಮ
ಲೋಕದರ್ಶನ ವರದಿಗದಗ 22: ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐ.ಕ್ಯೂ.ಎ.ಸಿ ಪ್ರಾಯೋಜಕತ್ವ ಹಾಗೂ ವಾಣಿಜ್ಯ ಸಂಯುಕ್ತಾಶ್ರಯದಲ್ಲಿ 'ಮಾರುಕಟ್ಟೆಯ ಉತ್ಸವ'ವನ್ನು...
September 22, 03:11 PM   |   By Admin
ಮೂಲಭೂತ ಸೌಲಭ್ಯಗಳಿದ್ದಲ್ಲಿ ಉನ್ನತ ಕ್ರೀಡಾ ಸ್ಪರ್ಧೆ ಆಯೋಜಿಸಲು ಸಹಾಯಕಾರಿ: ಜಿಲ್ಲಾ ಪಂಚಾಯತ ಅಧ್ಯಕ್ಷ ಸಿದ್ದಲಿಂಗೇಶ್ವರ
ಗದಗ 22: ಗದಗನಲ್ಲಿ ಕ್ರೀಡೆಗಳಿಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದರಿಂದ ಉನ್ನತ ಶ್ರೇಣಿಯ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲು ಸಹಾಯಕಾರಿಯಾಗಿದೆ ಎಂದು ಗದಗ ಜಿಲ್ಲಾ...
September 22, 03:06 PM   |   By Admin
ಆರೋಗ್ಯ, ಪರಿಸರ ಬಗ್ಗೆ ಕಾಳಜಿವಹಿಸಿ'
ಗದಗ 21:    ವಿದ್ಯಾರ್ಥಿಗಳು ಸ್ವಚ್ಛತೆ, ಆರೋಗ್ಯ, ಶಿಕ್ಷಣ ಹಾಗೂ ಪರಿಸರದ ಬಗ್ಗೆ ಕಾಳಜಿ ವಹಿಸಿಬೇಕು ಎಂದು ಕರ್ಲಗೇರಿ ಸ.ಹಿ.ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಟಿ.ಎಚ್. ...
September 21, 03:00 PM   |   By Admin
'ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು'
ಗದಗ 21:  ವಿದ್ಯಾಥರ್ಿಗಳು ಜೀವನದಲ್ಲಿ  ಯಶಸ್ಸು  ಗಳಿಸಬೇಕಾದರೆ   ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಬೇಕು.  ವಿದ್ಯಾರ್ಥಿಗಳು ಸಾಧನೆ ಮಾಡುವ ಛ...
September 21, 02:57 PM   |   By Admin
ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ
ಗದಗ 21: ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ ಸ್ತ್ರೀ ಶಕ್ತಿ ಭವನ  ಗದಗನಲ್ಲಿ ಜರುಗಿತು. ಈ ಕಾರ್ಯಕ್ರಮದ ಪ್ರಸ್ತಾವಿಕ ನುಡಿಯಲ್ಲಿ ಅಂಗನವಾಡಿಯಲ್ಲಿ ಸಿಗುವ ಸೌಲಭ್ಯಗಳನ್ನು ಮತ...
September 21, 02:55 PM   |   By Admin
ಜನಸಾಮಾನ್ಯರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ: ಸಚಿವ ಪಾಟೀಲ
ಗದಗ 21:  ಇದ್ದುಳ್ಳುವರು ಆರೋಗ್ಯ ರಕ್ಷಣೆಗೆ  ವಿಶೇಷ ಆಸ್ವತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಾರೆ ಜನ ಸಾಮಾನ್ಯರು ಕೂಡ ಇಂತಹ ಚಿಕಿತ್ಸೆಗಳನ್ನು ಪಡೆಯಬೇಕು ಎಂದು...
September 21, 02:54 PM   |   By Admin
ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ರಾಜ್ಯ ಸಕರ್ಾರ ಬದ್ಧ: ಸಚಿವ ಸಿ.ಸಿ.ಪಾಟೀಲ
ಗದಗ 19:   ಗ್ರಾಮೀಣ ಭಾಗದಲ್ಲಿ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ದಸರಾ ಕ್ರೀಡಾಕೂಟಗಳ ಆಯೋಜನೆಯನ್ನು ರಾಜ್ಯ ಸಕರ್ಾರ  ಪುನಹ ಆರಂಭಿಸಿದೆ. ವಿದ್ಯಾರ್ಥಿಗಳು...
September 19, 03:15 PM   |   By Admin
ನೆರೆ: ಮನೆ ಹಾನಿ ವರದಿ ಶೀಘ್ರ ಪೂರ್ಣಗೊಳಿಸಿ
ಗದಗ 18: ಮಲಪ್ರಭಾ ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ ಮನೆಗಳ ಸಮೀಕ್ಷೆ  ಕಾರ್ಯ ಹಾಗೂ ತಹಶೀಲ್ದಾರರ ಅನುಮೋದನೆ ಕಾರ್ಯದ ಕುರಿತು ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ತಹಶೀಲ್ದ...
September 19, 09:34 AM   |   By Admin

ಇತ್ತೀಚಿನ ಸುದ್ದಿ