ಅಂಗನವಾಡಿ ನೌಕರರ ಅನಿರ್ದಿಷ್ಟ ಹೋರಾಟ ಮುಂದುವರಿಕೆ
ಲೋಕದರ್ಶನ ವರದಿ ಗದಗ 17: ವಿವಿಧ ಬೇಡಿಕೆಗಳ ಆಗ್ರಹಿಸಿ ಗದಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕುಳಿತಿರುವ ಅಂಗನವಾಡಿ ನೌಕರರ ಅನಿರ್ದಿಷ್ಟ ಹೋರಾಟ ಮುಂದುವರಿಸಿದ್ದು ಇಂದು ನೌಕರರು...
August 17, 06:38 PM   |   By Admin
ಹಡಪದ ಅಪ್ಪಣ್ಣ ಸಮುದಾಯ ಭವನದ ಉದ್ಘಾಟನೆ
ಲೋಕದರ್ಶನ ವರದಿ ಗದಗ 17:  ಗದಗ-ಬೆಟಗೇರಿ ಹಡಪದ ಅಪ್ಪಣ ಸಮಾಜ ಸೇವಾ ಸಂಘ ಗದಗ ಮತ್ತು ನಿಜಸುಖಿ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಟ್ರಸ್ಟ್‌ ಸಹಯೋಗದೊಂದಿಗೆ ಹಡಪದ ಅಪ್ಪಣ್ಣ ...
August 17, 06:27 PM   |   By Admin
ಗ್ರಾಮದಲ್ಲಿ ಪಶು ಆಸ್ಪತ್ರೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ತಹಶಿಲ್ದಾರರಿಗೆ ಮನವಿ
ಲಕ್ಷ್ಮೇಶ್ವರ 17:  ಕರ್ನಾಟಕ ರಾಜ್ಯ ರೈತ ಸಂಘ  ಬಾಲೆಹೊಸೂರು ಗ್ರಾಮ ಘಟಕದ ವತಿಯಿಂದ ಬಾಲೇಹೊಸೂರು ಗ್ರಾಮದಲ್ಲಿ ಹೊಸದಾಗಿ  ಪಶು ಆಸ್ಪತ್ರೆಯನ್ನು ಮಾಡಬೇಕು ಹಾಗೂ ಬಾಲ...
August 17, 06:01 PM   |   By Admin
ಸವಿತಾ ಸಮಾಜ ಹಕ್ಕು ರಕ್ಷಣಾ ಕಾಯ್ದೆ ಜಾರಿಗಾಗಿ ಒತ್ತಾಯ
ಗದಗ 17: ನಮ್ಮ ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರೆ​‍್ಡ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಸವಿತಾ ಕ್ಷೌರಿಕ ಸಮಾಜವನ್ನು ಹೀನಾಯವಾಗಿ ಬಯ್ಯಲು ಉಪಯೋಗಿಸುತ್ತಿದ್ದ “ಹಜ...
August 17, 05:41 PM   |   By Admin
ಬಿಪಿಎಲ್ ಬೆರಳಚ್ಚು , ವಿದ್ಯುತ್ ಕಾಯ್ದೆ ವಿರೋಧಿಸಿ ಮನವಿ
ಗದಗ 17:  ರಾಜ್ಯದಲ್ಲಿ ಬಿ.ಪಿ.ಎಲ್ ಕುಟುಂಬಗಳ ಬೆರಳಚ್ಚು ಗುರುತುಪಡೆದುಕೊಳ್ಳುತ್ತಿರುವುದನ್ನು ಕೈಬಿಡಲು ಆಗ್ರಹಿಸಿ ಹಾಗೂ ವಿದ್ಯುತ್ ಕಾಯ್ದೆ-2020 ವಿರೋಧಿಸಿ ಸ್ಲಂ ಜನಾಂದೋಲನ ...
August 17, 05:31 PM   |   By Admin
75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ
ಲೋಕದರ್ಶನ ವರದಿ ಗದಗ 17: ಹೆಲ್ಪಿಂಗ್ ಹ್ಯಾಂಡ್ಸ್‌ ಸಂಸ್ಥೆ ಹಾಗೂ ಪ್ಯಾಪೂಲರ್ ಫ್ರಂಟ್ ಬ್ಲಡ್ ಡೋನರ​‍್ಸ‌ ಫೋರಂ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಕ್ತದಾನ ಶಿಬಿ...
August 17, 04:43 PM   |   By Admin
ಕರ್ನಾಟಕ ಪ್ರಜಾಶಕ್ತಿ ಸಮಿತಿಯಿಂದ ಸ್ವಾತಂತ್ರ್ಯೋತ್ಸವ
ಗದಗ 15. ಬ್ರೀಟಿಷರಿಂದ ದೇಶಕ್ಕೆ ಸ್ವಾತಂತ್ರ್ಯಗೊಳಿಸಲು ನೆಹರು ಗಾಂಧಿ ಭಗತ್ ಸಿಂಗ ಟಿಪ್ಪು ಕಿತ್ತೂರು ಚನ್ನಮ್ಮ ಓಬವ್ವ ಪುಲೇ ಡಾ.ಬಿ.ಆರ್‌.ಅಂಬೇಡ್ಕರರ ಕೊಡುಗೆ ಬಹುದೊಡ್ಡದಾಗಿದೆ. ಮತ...
August 17, 04:00 PM   |   By Admin
ಸಾರ್ವಜನಿಕ ಗಣೇಶೋತ್ಸವ ರದ್ದು ಆದೇಶ ಮರುಪರೀಶೀಲಿಸಲು ಒತ್ತಾಯ
ಗದಗ 17: ವಿಶ್ವಾದಾದ್ಯಂತ ಪ್ರಾರಂಭವಾಗಿರುವ ಮನುಕುಲದ ವೈರಿಯಾಗಿರುವ ಕೊರೊನಾ ಸೋಂಕು 3 ನೇ ಅಲೆ ರಾಜ್ಯದಲ್ಲಿ ಹೆಚ್ಚುತ್ತಿರುವುದರಿಂದ ರಾಜ್ಯ ಸರಕಾರ ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ...
August 17, 03:38 PM   |   By Admin
ಹತ್ತಾರು ಸಮಸ್ಯೆಗಳು ಬಂದ್ರೂ ಎದೆಗುಂದದಿರಿ: ಗೋವಿಂದಗೌಡ್ರ
ಗದಗ 17: ಕೊರೊನಾ, ಬರಗಾಲ, ಪ್ರವಾಹದಂತಹ ಹತ್ತಾರು ಸಮಸ್ಯೆಗಳು ಬಂದ್ರು ಎದೆಗುಂದದಿರಿ, ನಿಮ್ಮೊಂದಿಗೆ ಯಂಗ್ ಇಂಡಿಯಾ ಪರಿವಾರವಿದೆ ಅಂತ, ಯಂಗ್ ಇಂಡಿಯಾ ಪರಿವಾರ ಸಂಸ್ಥಾಪಕ ಅಧ್ಯಕ್ಷ ವೆ...
August 17, 03:18 PM   |   By Admin
ಮುರುಡಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳ ಸಾಧನೆ
ಲೋಕದರ್ಶನ ವರದಿ ಶಿರಹಟ್ಟಿ 17: ಮುಂಡರಗಿ ತಾಲೂಕಿನ ಮುರುಡಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳು 2020-21ನೇ ಸಾಲಿನ ಖಖಐಅ  ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿ...
August 17, 03:09 PM   |   By Admin

ಇತ್ತೀಚಿನ ಸುದ್ದಿ