75ನೇ ಸ್ವಾತಂತ್ರ್ಯೋತ್ಸವ, ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ ಜಯಂತಿ ಆಚರಣೆ
ಗದಗ  16: ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಉದ್ಯಾನವನದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಮತ್ತು 75 ನೇ ಸ್ವಾತಂತ್ರ್ಯೋತ್ಸವ, ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನ 225ನೇ ಜಯಂತಿಯನ್ನು ...
August 16, 08:55 PM   |   By Admin
ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸುವದು ನಮ್ಮೆಲ್ಲರ ಕರ್ತವ್ಯ
ಗದಗ 16: 75ನೇ ವರ್ಷದ ಸ್ವಾತಂತ್ಯ್ರ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದೇವೆ. ಸ್ವಾತಂತ್ರ್ಯದ ಸ್ವಚ್ಛಂಧ ತಂಗಾಳಿಯಲ್ಲಿ ಜೀವಿಸಲು ಅವಕಾಶ ಮಾಡಿಕೊಟ್ಟ ದೇಶದ ಸ್ವಾತಂತ್ರ್ಯ ಹೋರಾಟಗಾರರನ್...
August 16, 07:34 PM   |   By Admin
ಜ್ಞಾನದ ಮನವರಿಕೆಯಡಿ ಶಾಲೆಗಳಿಗೆ ಸ್ಮಾರ್ಟ ಟಿವಿಗಳ ಕೊಡುಗೆ
ಲೋಕದರ್ಶನ ವರದಿ ಶಿರಹಟ್ಟಿ 16: ತಾಲೂಕಿನಲ್ಲಿ ಈ ಬಾರಿ ಆಶಯದಂತೆ ತಾಂತ್ರಿಕವಾಗಿ ಮುಂದುವರಿದ ಭಾಗವಾಗಿ  "ತಂತ್ರಜ್ಞಾನದ ಸಮರ​‍್ಕ ಬಳಕೆ-ಮಕ್ಕಳಿಗೆ ಪರಿಣಾಮಕಾರಿ ಕಲಿಕೆ, ಜ...
August 16, 06:56 PM   |   By Admin
75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ
ಗದಗ 16: ಜೈ ಹೋ ಕರ್ನಾಟಕ ಪರಿವರ್ತನಾ ವೇದಿಕೆ ಗದಗ 75 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಸಂಘದ ಆಫೀಸನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ...
August 16, 06:51 PM   |   By Admin
ಮಹನೀಯರ ತ್ಯಾಗ, ಬಲಿದಾನದ ಫಲವೇ ಸ್ವಾತಂತ್ರದ ಅಮೃತ ಮಹೋತ್ಸವ: ಜಿಲ್ಲಾಧಿಕಾರಿ
ಗದಗ 16:  ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಈ ದಿನವು ಅನೇಕ ಮಹನೀಯರ ಬಲಿದಾನದಿಂದಾಗಿ ದೊರೆತಿದ್ದು ಇಂದು ನಾವೆಲ್ಲರೂ ಸಂಭ್ರಮದಿಂದ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸು...
August 16, 04:42 PM   |   By Admin
ಸ್ವಾತಂತ್ರ್ಯೋತ್ಸವ: ಸಾಧಕರಿಗೆ ಸನ್ಮಾನ
ಲೋಕದರ್ಶನ ವರದಿ ಶಿರಹಟ್ಟಿ 16: 75ನೇಯ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಬನ್ನಿಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಸಾಧಕರಿಗೆ ಸನ್ಮಾನ ಮಾಡಿ ಗೌರವಿಸುವದರ ಮೂಲಕ ವಿಶಿಷ್ಟ ರೀತಿಯಲ್ಲಿ...
August 16, 04:24 PM   |   By Admin
ಎಸ್ಸೆಸ್ಸೆಲ್ಸಿ ಫಲಿತಾಂಶ: ಪ್ರಜ್ವಲ್ ಟಾಪರ್
ಲೋಕದರ್ಶನ ವರದಿ ಹೂವಿನಹಡಗಲಿ 16: ಕಳೆದ ಶೈಕ್ಷಣಿಕ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ತಾಲೂಕಿನ ಮದಲಗಟ್ಟಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಎಂ.ಪ್ರಜ್ವಲ್ 623 ಅಂಕ ಗಳಿ...
August 16, 04:15 PM   |   By Admin
ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶ
ಗದಗ 16:  2021-22ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್, ನರಸಾಪೂರ, ಬೆಟಗೇರಿ, ಗದಗ ಸಂಸ್ಥೆಯಲ್ಲಿ ಸಿವಿಲ್, ಮೆಕ್ಯಾನಿಕಲ್, ಇ್ಘಸಿ ಹಾಗೂ ಕಂ​‍್ಯೂಟರ​‍್ಸ‌ ಸೈನ್ಸ್‌...
August 16, 04:10 PM   |   By Admin
75ನೇಯ ಸ್ವಾತಂತ್ರ್ಯೋತ್ಸವ ಆಚರಣೆ
ಲೋಕದರ್ಶನ ವರದಿ ಗದಗ 16: ಗದಗ ಬೆಟಗೇರಿಯಲ್ಲಿರುವ ಜಗದಂಬಾ ಸೌಹಾರ್ದ ಪತ್ತಿನ ಸಹಕಾರಿಯಲ್ಲಿ 75ನೇಯ  ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಸಹಕಾರಿಯ ನಿರ್ದೇಶಕ  ಧರ್ಮ...
August 16, 03:58 PM   |   By Admin
ತಂತ್ರಜ್ಞಾನದ ಸಮರ್ಪಕ ಬಳಕೆ-ಮಕ್ಕಳಿಗೆ ಪರಿಣಾಮಕಾರಿ ಕಲಿಕೆ
ಲೋಕದರ್ಶನ ವರದಿ ಶಿರಹಟ್ಟಿ 16: ತಾಲ್ಲೂಕಿನಲ್ಲಿ ಈ ಬಾರಿ ಆಶಯದಂತೆ ತಾಂತ್ರಿಕವಾಗಿ ಮುಂದುವರಿದ ಭಾಗವಾಗಿ  "ತಂತ್ರಜ್ಞಾನದ ಸಮರ್ಪಕ ಬಳಕೆ-ಮಕ್ಕಳಿಗೆ ಪರಿಣಾಮಕಾರಿ ಕಲಿಕೆ, ...
August 16, 03:34 PM   |   By Admin

ಇತ್ತೀಚಿನ ಸುದ್ದಿ