ಕಾಂಗ್ರೆಸ್ ಕಾರ್ಯಕರ್ತೆ ಮಾಲನಬಿಗೆ ಶ್ರದ್ಧಾಂಜಲಿ
ಗದಗ 19: ಗದಗ-ಬೆಟಗೇರಿ ನಗರಸಭೆಯ 24ನೇ ವಾರ್ಡ್ ನಲ್ಲಿ ಇತ್ತೀಚಿಗೆ ಬಳ್ಳಾರಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೆ ಹೋಗಿದ್ದ ಸಂದರ್ಭದಲ್ಲಿ ನಗರದ ಕಾಂಗ್ರೆಸ್ ಕಾರ್ಯಕರ್ತೆಯ ಮಾಲನಬಿ ...
October 19, 12:17 PM   |   By Admin
ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಮನವಿ
ಲೋಕದರ್ಶನ ವರದಿ ಗದಗ 18: ಕರ್ನಾಟಕ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಅಋಗ ಗದಗ ಜಿಲ್ಲೆ ಎಲ್ಲಾ ತಾಲೂಕ ಸಮಿತಿಗಳ ವತಿಯಿಂದ ಸರ್ವೋಚ್ಚ ನ್ಯಾಯಾಲಯದ ತೀರ​‍್ಿನ ಅನ್ವಯ ಅಂಗನವ...
October 18, 07:01 PM   |   By Admin
ಭ್ರಷ್ಟಾಚಾರದ ವಿರುದ್ದ ಜಾಗೃತಿ ಅರಿವು ಕಾರ್ಯಕ್ರಮ
ಗದಗ: ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಅ.18 ರಂದು ನಗರದ ತಹಶೀಲ್ದಾರ ಕಚೇರಿ, ಡಿ.ಸಿ.ಪಾವಟೆ ಬಿ.ಎಡ್, ಕಾಲೇಜು, ಹೊಸ ಬಸ ನಿಲ್ದಾಣ ಹಾಗೂ ರೈಲು ನಿಲ್ದ...
October 18, 06:59 PM   |   By Admin
ಸರಕಾರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು: ಕಲ್ಲಯ್ಯಜ್ಜನವರು
ಗದಗ 18:   ಸರಕಾರ ಬೆಳೆಹಾನಿ ಹಾಗೂ ಬೆಳೆವಿಮೆ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.&nb...
October 18, 06:17 PM   |   By Admin
ಅಲ್ಲಾಭಕ್ಷಿ ಕುನ್ನಿಭಾವಿ ನಿಧನ
ಗದಗ 18: ಸ್ಥಳೀಯ ರಾಜೀವಗಾಂಧಿ ನಗರದ ನಿವಾಸಿಗಳು ಹಾಗೂ ಗದಗ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಲ್ಲಿ ನಿವೃತ್ತ ನೌಕರರಾದ ಅಲ್ಲಾಭಕ್ಷಿ ಮೆಹಬೂಬಸಾಬ ಕುನ್ನಿಭಾವಿ (70) ನಿಧನರಾದರು. ಮೃತರು ...
October 18, 06:05 PM   |   By Admin
ಇಂದು ಮುಂಡರಗಿ ಪುರಸಭೆಯ ಭ್ರಷ್ಟಾಚಾರ ಖಂಡಿಸಿ ಪ್ರತಿಭಟನೆ
ಲೋಕದರ್ಶನ ವರದಿಗದಗ 18: ಕಿಸಾನ ಜಾಗೃತಿ ವಿಕಾಸ ಸಂಘ ರಾಷ್ಟ್ರೀಯ ಉಪಾಧ್ಯಕ್ಷರಾದ ವಿಶ್ವನಾಥ ವಿ. ತಾಮ್ರಗುಂಡಿ ಇವರ ನೇತೃತ್ವದಲ್ಲಿ ಇಂದು ಮುಂಡರಗಿ ಪುರಸಭೆ ಕಾರ್ಯಾಲಯದ ಜನವಿರೋಧಿಯನ್ನ...
October 18, 05:06 PM   |   By Admin
ನೇರ ಸಂದರ್ಶನ
ಗದಗ 18: ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಅಕ್ಟೋಬರ್ 20 ರಂದು  ಬೆಳಿಗ್ಗೆ 9-30 ರಿಂದ  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ರೂಮ್ ನಂಬರ್-115, ಜಿಲ್ಲಾ ಆಡಳಿತ ಭವ...
October 18, 03:10 PM   |   By Admin
ಭಾರಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಆಗ್ರಹ
ಗದಗ 18: ವಾರ್ಡ ನಂ. 20 ರ ನಗರಸಭೆ ಸದಸ್ಯರಾದ ಪರವೀನಬಾನು ಅಬ್ದುಲ್ ಮುನಾಫ ಮುಲ್ಲಾ ರವರಿಂದ ಭಾರಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಗದಗ ತಹಶೀಲ್ದಾರರವ...
October 18, 11:53 AM   |   By Admin
ಆಯುರ್ವೇದ ಅರಿವು ಕಾರ್ಯಕ್ರಮ
ಲಕ್ಷ್ಮೇಶ್ವರ: ಆಯುರ್ವೇದವು ಭಾರತೀಯರ ಪುರಾತನ ಚಿಕಿತ್ಸಾ ಪದ್ಧತಿ. ಆಯುವರ್ೇದದ ಅರಿವಿದ್ದರೆ ಕಾಯಿಲೆ ಗಳಿಂದ ದೂರವಿರಲು ಸಾಧ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಗದಗ ...
October 18, 10:39 AM   |   By Admin
ಗದಗ ನಗರ ಘಟಕದ ಪದಾಧಿಕಾರಿಗಳ ಆಯ್ಕೆ
ಲೋಕದರ್ಶನ ವರದಿ ಗದಗ 10: ಇಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಗದಗ್ ಜಿಲ್ಲಾ ಅಧ್ಯಕ್ಷರಾದ ಎಂ ಎ ಕುರ್ತಕೋಟಿ ರವರ ನೇತೃತ್ವದಲ್ಲಿ ಗದಗ ನಗರದ ಪ್ರವಾಸಿ ಮಂದಿರದಲ್ಲಿ ಗದ...
October 17, 04:32 PM   |   By Admin

ಇತ್ತೀಚಿನ ಸುದ್ದಿ