ವಿದ್ಯುತ್ ಆದಾಲತ್
ಗದಗ 14: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಹಿನ್ನಲೆಯಲ್ಲಿ ಪ್ರತಿ ತಿಂಗಳಿನ 3ನೇ ಶನಿವಾರ ಎಲ್ಲಾ ಅಧಿಕಾರಿಗಳು ತಾಲ್ಲೂಕಿನ ಕೊನೆಯ ಹಳ್ಳಿಗೆ ಭೇಟಿ ನೀಡಿ ...
October 14, 07:28 PM   |   By Admin
ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಬ್ಯಾಂಕ್‌ಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆದು ಸೇವೆ ಒದಗಿಸಿ
ಗದಗ 14:  ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಪ್ರತ್ಯೇಕ ಕೌಂಟರ್ ತೆರೆದು ಸೌಜನ್ಯಯುತ ನಡುವಳಿಕೆ ಮೂಲಕ ಬ್ಯಾಂಕ್ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೆಕೆಂದ...
October 14, 06:01 PM   |   By Admin
ಲಕ್ಷ್ಮಣ ದೊಡ್ಡಮನಿ ನಿಧನ: ದೇಹದಾನ
ಗದಗ 14: ಕೋಟುಮಚಗಿ ಗ್ರಾಮದ ಲಕ್ಷ್ಮಣ ಹುಲಗೆಪ್ಪ ದೊಡ್ಡಮನಿ ಅವರು ನಿಧನರಾಗಿದ್ದು ಅವರ ಇಚ್ಛೆಯಂತೆ ಅವರ ದೇಹವನ್ನು ಜಿಲ್ಲಾ ವೈದ್ಯಕೀಯ (ಜಿಮ್ಸ್) ಆಸ್ಪತ್ರೆಗೆ ಅವರ ಕುಟುಂಬ ಸದಸ್ಯರು ...
October 14, 03:59 PM   |   By Admin
ಅರ್ಜಿ ಆಹ್ವಾನ
ಗದಗ 14: ನರಗುಂದ ಪಟ್ಟಣದ ವಿಕಲಚೇತನರಿಗೆ 2022-23 ನೇ ಸಾಲಿನ ಎಸ್.ಎಫ್.ಸಿ ಮತು ಪುರಸಭಾ ಶೇ.5ರ ವಿಕಲಚೇತನರ ಯೋಜನೆಯಡಿ ಪಕ್ಕಾ ಮನೆ ನಿಮರ್ಾಣಕ್ಕಾಗಿ ಸಹಾಯಧನ ಹಾಗೂ ವಿಕಲಚೇತನರಿಗೆ ವೈ...
October 14, 03:56 PM   |   By Admin
'ನಗರದಲ್ಲಿ ಕೀರ್ತನೋತ್ಸವ ಜರುಗಿರುವುದು ಸುವರ್ಣಯುಗವಾಗಿದೆ'
ಲೋಕದರ್ಶನ ವರದಿಗದಗ 14: ವೀರೇಶ್ವರ ಪುಣ್ಯಾಶ್ರಮದಲ್ಲಿ ಕಥಾಕೀರ್ತನೋತ್ಸವ ನಡೆದಿರುವುದು ಸುವರ್ಣಯುಗ ಎಂದೆ ಹೇಳಬಹುದೆಂದು ಕಲ್ಕೇರಿಯ ಪಂ. ರಾಜಗುರು ಗುರುಸ್ವಾಮಿ ಅವರು ಹೇಳಿದರು. ...
October 14, 03:51 PM   |   By Admin
ದಮ್ಮ ಚಕ್ರ ಪರಿವರ್ತನ ದಿನ ಆಚರಣೆ
ಲೋಕದರ್ಶನ ವರದಿಗದಗ 14:ಕರ್ನಾಟಕ  ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ರಾಜ್ಯ ಸಮಿತಿಯ ಆದೇಶದ ಮೇರೆಗೆ ಪ್ರತಿಜಿಲ್ಲೆ ತಾಲೂಕ ಕೇಂದ್ರಗಳಲ್ಲಿ ಡಾ. ಬಿ. ಆರ್. ಅಂಬೇಡ್ಕರವರ ಮೂ...
October 14, 02:57 PM   |   By Admin
ವಿಶ್ವ ಕೌಶಲ್ಯ ಸ್ಪರ್ಧೆಗೆ ಅರ್ಜಿ ಆಹ್ವಾನ
ಗದಗ 14: 2024ರಲ್ಲಿ ವಿಶ್ವ ಕೌಶಲ್ಯ ಸ್ಪರ್ಧೆಯು ಫ್ರಾನ್ಸ್ ದೇಶದ ಲಿಯಾನ್ನಲ್ಲಿ ನಡೆಯಲ್ಲಿದ್ದು, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ವಿಶ್ವ ಕೌಶಲ್...
October 14, 01:52 PM   |   By Admin
ಶಿಥಿಲಗೊಂಡ ನಗರಸಭೆ ಮೇಲ್ಛಾವಣಿ: ಹಿತವನ್ನು ಕಾಯ್ದುಕೊಳ್ಳಲಿ
ಲೋಕದರ್ಶನ ವರದಿಗದಗ 13: ಗದಗ ಬೆಟಗೇರಿ ನಗರಸಭೆ ಕಾರ್ಯಾಲಯ ಮುಖ್ಯದ್ವಾರದ ಕಟ್ಟಡ ಮುಂಭಾಗದ ಸಜ್ಜಾದ  ಮೇಲ್ಛಾವಣಿ ಬಹಳ ದಿನಗಳಿಂದ ಶಿಥಲಾವ್ಯವಸ್ಥೆಗೊಂಡಿದ್ದು ಇದುವರೆಗೂ ದುರಸ್ಥೆ...
October 13, 05:00 PM   |   By Admin
ಸುತ್ತ-ಮುತ್ತಲಿನ ರೈತರ ಭೂಮಿಗೆ ಹಾನಿಗೆ ಪರಿಹಾರ
ಲೋಕದರ್ಶನ ವರದಿ ಗದಗ 13: ತಾಲೂಕಿನ ಲಕ್ಕುಂಡಿ ಗ್ರಾಮದ ರೈತರಿಗೆ ವಿಂಡ್‌ಪವರ್ ಪ್ಯಾನ್ ಕಂಪನಿಗಳ ಹಾವಳಿಯಿಂದ ಲಕ್ಕುಂಡಿ ಗ್ರಾಮದ ರೈತರಿಗೆ ಮತ್ತು ಸುತ್ತ-ಮುತ್ತಲಿನ ರೈತರ ಭೂಮಿಗ...
October 13, 04:14 PM   |   By Admin
ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ
ಮುಳಗುಂದ; ಸಮೀಪದ ಯಲಿಶಿರೂರ ಗ್ರಾಮದಲ್ಲಿ ಯುವ ಮುಖಂಡರಾದ ಕೃಷ್ಣಗೌಡ H ಪಾಟೀಲ್ ನೇತೃತ್ವದಲ್ಲಿ ಯೂತ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಂಗ...
October 13, 11:50 AM   |   By Admin

ಇತ್ತೀಚಿನ ಸುದ್ದಿ