ಹೆಣ್ಣು ಮಕ್ಕಳ ವೈಯಕ್ತಿಕ ಶುಚಿತ್ವ ಕುರಿತು ಭಿತ್ತಿ ಚಿತ್ರಗಳ ಬಿಡುಗಡೆ
ಗದಗ 29:  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿಯಲ್ಲಿ ಸೋಮವಾರದಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ  ಡಾಽಽ ಜಗದೀಶ ನುಚ್ಚ...
May 23, 05:04 PM   |   By Admin
ರಾಜ್ಯ ಮಿನಿ ಓಲಂಫಿಕ್ಸ್ ಕ್ರೀಡಾಕೂಟಕ್ಕೆ ಗದಗ ಜಿಲ್ಲೆಯ ಹಾಕಿ ಕ್ರೀಡಾಪಟುಗಳು
ಗದಗ 23: ಮೇ 16 ರಿಂದ 22 ರವರೆಗೆ  ಬೆಂಗಳೂರಿನಲ್ಲಿ 14 ವರ್ಷ ವಯೋಮಾನದೊಳಗಿನವರ ಪ್ರತಿಷ್ಟಿತ 2ನೇ ರಾಜ್ಯ ಮಿನಿ ಓಲಂಫಿಕ್ಸ್ ಕ್ರೀಡಾಕೂಟವನ್ನು 21 ವಿವಿಧ ಕ್ರೀಡೆಗಳಲ್ಲಿ ಆಯೋಜಿ...
May 23, 03:44 PM   |   By Admin
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ರಾಜ್ಯಾದ್ಯಂತ 1.18 ಲಕ್ಷ ಸ್ವಸಹಾಯ ಸಂಘಗಳು ಕಾರ್ಯನಿರ್ವಹಿಸುತ್ತಿವೆ
ಗದಗ :  ಇತ್ತೀಚಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ಥಳೀಯ ಪಂಚಾಕ್ಷರಿ ನಗರ ವಲಯ ವ್ಯಾಪ್ತಿಯಲ್ಲಿ 352 ನೇ ಸ್ವ-ಸಹಾಯ ಸಂಘವನ್ನು ಜಿಲ್ಲೆಯ ನೂತನ ಜ...
May 22, 08:59 PM   |   By Admin
ಶಿಶಿರ್ ಸಂಸ್ಥೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ
ಗದಗ: ಜಿಲ್ಲೆಯ ಶಿರಹಟ್ಟಿಯ ಶಿಶಿರ್ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ  ನಬಾರ್ಡ್‌ನ ಡಿಡಿಎಂ ಅವರು ಸ್ವಾತ...
May 22, 06:25 PM   |   By Admin
ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸುವರ ಮೇಲೆ ಕ್ರಮ ಜರುಗಿಸಿ
ಗದಗ 22: ಮುಂಗಾರು ಹಂಗಾಮು ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿನ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆಯಾಗದಂತೆ ಸಮರ್ಪಕ ಪೂರೈಕೆಯಾಗಬೇಕು. ...
May 22, 04:12 PM   |   By Admin
ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳ ಭೇಟಿ
ಗದಗ 21: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ಅವರು ಭೇಟಿ ನೀಡಿ ಪರೀಕ್ಷಾ ಪ್ರಕ್ರಿಯೆಯನ್ನು ಪರೀಶೀಲ...
May 21, 06:05 PM   |   By Admin
ಭಯೋತ್ಪಾದನೆ ವಿರೋಧಿ ದಿನಾಚರಣೆ:ಪ್ರತಿಜ್ಞಾ ವಿಧಿ ಸ್ವೀಕಾರ
ಗದಗ: ಭಯೋತ್ಪಾದನೆ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಹಾಲನಲ್ಲಿಂದು ಹಿಂಸೆ ಮತ್ತು ಭಯೋತ್ಪಾದನೆ ಮೆಟ್ಟಿ ಶಾಂತಿ ಸೌಹಾರ್ದತೆ ಕಾಪಾಡುವ ಪ್ರಮಾಣ ವಚನ ಸ್ವೀಕಾರ...
May 21, 03:00 PM   |   By Admin
ಸತತ ಮಳೆ : ಮುಳಗುಂದ ಪಟ್ಟಣ ಪಂಚಾಯತ್‌ನಿಂದ ಮುಂಜಾಗ್ರತಾ ಕ್ರಮ
ಗದಗ:  ಮುಳಗುಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ 3 ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಪಟ್ಟಣ ದೊಡ್ಡ ಮಳೆ ನೀರು ಚರಂಡಿ/ ನಾಲಾಗಳನ್ನು  ಈ ಹಿಂದೆ ಮುಂಗಾರು ಪೂ...
May 20, 05:04 PM   |   By Admin
ಉದರ್ು ಬಾಲಕಿಯ ಪ್ರೌಢ ಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶ
ಲೋಕದರ್ಶನ ವರದಿಗದಗ 20: ನಗರದ ಆ್ಯಂಗ್ಲೋ ಉದರ್ು ಬಾಲಕಿಯರ ಪ್ರೌಢಶಾಲೆಯ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಶೇ. 82.19 ರಷ್ಟಾಗಿದ್ದು ತೇರ್ಗಡೆ ಹೊಂದಿದವರಲ್ಲಿ ಕುಮಾರಿ...
May 20, 03:12 PM   |   By Admin
ಸ್ಕೀಮ್ ಫಾರ್ ಮೈನಾರಿಟೀಸ್ ವಿಷಯದ ಸೆಮಿನಾರ್
ಲೋಕದರ್ಶನ ವರದಿಗದಗ  20:  ಆಂಗ್ಲೋ ಉದರ್ು ಸ್ಕೂಲ್ ಕಮಿಟಿ ಹಾಗೂ ನೂರಾನಿ ಚಾರಿಟೆಬಲ್ ಟ್ರಸ್ಟ್ ಅಡಿಯಲ್ಲಿ ಸ್ಕಾಲರ್ಶಿಪ್ ಮತ್ತು ಸ್ಕೀಮ್ ಫಾರ್ ಮೈನಾರಿಟೀಸ್ ವಿಷಯದ ಕುರಿತ...
May 20, 03:07 PM   |   By Admin

ಇತ್ತೀಚಿನ ಸುದ್ದಿ