ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳಿಂದ ಸನ್ಮಾನ
ಗದಗ 11:  ಗದಗ ಜಿಲ್ಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಶುಕ್ರವಾರ ಸಾಯಂಕಾಲ ತಮ್ಮ ...
June 11, 08:15 PM   |   By Admin
ನಗರಸಭೆ ಸದಸ್ಯ ಮುತ್ತಣ್ಣ ಮುಸಿಗೇರಿಗೆ ಸನ್ಮಾನ
ಲೋಕದರ್ಶನ ವರದಿಗದಗ 11: ಸದಾ ಜನ ಸಂಪರ್ಕದಲ್ಲಿರುವ ಸ್ಥಳೀಯ ಜನ ಪ್ರತಿನಿಧಿಗಳು ದಕ್ಷತೆ, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಸಮಾಜ ಸೇವೆ ಸಲ್ಲಿಸಿದಲ್ಲಿ ಉತ್ತಮ ನಾಯಕರಾಗಿ ಬೆಳೆಯಬಹುದ...
June 11, 02:59 PM   |   By Admin
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ್ರ ಹುಟ್ಟು ಹಬ್ಬ ಆಚರಣೆ
ಲೋಕದರ್ಶನ ವರದಿಲಕ್ಷ್ಮೇಶ್ವರ 10: ಕರ್ನಾಟಕ ರಕ್ಷಣಾ ವೇದಿಕೆಯ ಲಕ್ಷ್ಮೇಶ್ವರ ತಾಲೂಕು ಘಟಕದ ವತಿಯಿಂದ ಕನ್ನಡದ ಭೀಷ್ಮ ನಾಡ ಸೇನಾನಿ ಅಸಂಖ್ಯಾತ ಕನ್ನಡದ ಯುವಕರಿಗೆ ಕನ್ನಡ ದೀಕ್ಷೆ ನೀಡಿ...
June 10, 02:48 PM   |   By Admin
ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ
ಗದಗ 09:  ನಗರದ ಒಕ್ಕಲಗೇರಿ ಓಣಿಯ ತೋಂಟದ ಚಿಲ್ಲಾಳಸ್ವಾಮಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ ಸಸಿ ನೆಡುವ ಮೂಲಕ...
June 09, 03:12 PM   |   By Admin
ಕಲಾರಾಧಕನಿಗೆ ಹಣದ ವ್ಯಾಮೋಹ ಇರುವದಿಲ್ಲ: ಪ್ರೊ.ಆರ್.ಎನ್.ಕೆ.
ಗದಗ 09: ಹಣದ ವ್ಯಾಮೋಹಕ್ಕೆ ಬಿದ್ದವರು ಕಲಾ ಲೋಕದಲ್ಲಿ ಸಾಧನೆ ಮಾಡಲಾರರು. ನಿಜವಾದ ಕಲಾರಾಧಕನಿಗೆ ಹಣದ ವ್ಯಾಮೋಹ ಇರುವದಿಲ್ಲ. ಹಣ ಮತ್ತು ಪ್ರಚಾರದ ಹಿಂದೆ ಬೀಳದೆ ಶ್ರದ್ಧೆ, ಬದ್ಧತೆಯಿ...
June 09, 02:50 PM   |   By Admin
ಆಸ್ಪತ್ರೆ ಯಥಾಪ್ರಕಾರ ಆರಂಭಕ್ಕೆ ಗಡುವು: ಇಲ್ಲದಿದ್ದರೆ ಹೋರಾಟ ಅನಿವಾರ್ಯ
ಗದಗ:  ನಗರದ ದಂಡಪ್ಪ ಮಾನ್ವಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸ್ಥಳಾಂತರ ಕುರಿತಂತೆ ಪತ್ರಿಕಾ ಹೆಳಿಕೆನೀಡಿರುವ ಪ್ರಜಾಪರಿವರ್ತನ ವೇದಿಕೆಯ ಅಧ್ಯಕ್ಷ ಬಸಯ್ಯ ನಂದಿಕೋಲಮಠ&...
June 08, 07:02 PM   |   By Admin
ಅತಿವೃಷ್ಟಿಯಿಂದಾದ ಹಾನಿಗೆ ಶೀಘ್ರ ಪರಿಹಾರ ಕಲ್ಪಿಸಿ
ಗದಗ 04:  ಗದಗ ಜಿಲ್ಲೆಯಲ್ಲಿ ಅತಿವೃಷ್ಟಿ ಮಳೆಯಿಂದಾಗಿ ಹಾನಿಗೊಳಗಾದ ಮನೆ ಹಾಗೂ ಜನ ಜಾನುವಾರು ಜೀವಹಾನಿಗೆ ಶೀಘ್ರ ಸರ್ಕಾರದಿಂದ ದೊರೆಯುವ ಪರಿಹಾರವನ್ನು ಕಲ್ಪಿಸಬೇಕೆಂದು ಜಿಲ್ಲಾ...
June 05, 05:06 PM   |   By Admin
ಮತದಾರರ ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ಕೆ ಚಾಲನೆ
ಲೋಕದರ್ಶನ ವರದಿ ಗದಗ 05:  ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ರವಿವಾರ ಮುಂಜಾನೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಧಿಕಾ...
June 05, 04:56 PM   |   By Admin
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ
ಲೋಕದರ್ಶನ ವರದಿಗದಗ 05: ಇತ್ತೀಚಿಗಷ್ಟೇ ಘನ ರಾಜ್ಯ ಸಕರ್ಾರದ ಮುಖ್ಯಮಂತ್ರಿಗಳಾಗಿ ನೇಮಕವಾದ ಬಸವರಾಜ ಬೊಮ್ಮಾಯಿಯವರತವರು ಹಾವೇರಿಜಿಲ್ಲೆಯ ಶಿಗ್ಗಾಂವ ತಾಲೂಕುಎಂಬುದು ಪ್ರತಿಯೊಬ್ಬ ನಾಗರ...
June 05, 03:55 PM   |   By Admin
ಮೂಲವ್ಯಾಧಿ ಸಮಸ್ಯೆಗೆ ಹೆದರುವ ಅವಶ್ಯಕತೆಯಿಲ್ಲ: ಡಾ.ಮಲ್ಲಿಕಾರ್ಜುನ್
ಲೋಕದರ್ಶನ ವರದಿ ಗದಗ : ಮಲ ವಿಸರ್ಜನೆ ಸಮಯದಲ್ಲಿ ನೋವು ಕಾಣಿಸಿಕೊಂಡಾಗ ‘ಏನೂ ಆಗುವುದಿಲ್ಲ’ ಅನ್ನುತ್ತ ಬಹಳ ಜನರು ನಿರ್ಲಕ್ಷ್ಯ ಮಾಡುತ್ತಾರೆ. ಈ ಸಮಸ್ಯೆ ತೀವ್ರವಾದಾಗ ಮಾತ್ರ ವೈ...
June 04, 03:49 PM   |   By Admin

ಇತ್ತೀಚಿನ ಸುದ್ದಿ