ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ
ಗದಗ 03:  ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಹಾಗೂ ಸರಕಾರಿ ಮಹಿಳಾ...
November 03, 06:04 PM   |   By Admin
ಒನಕೆ ಓಬವ್ವ ಜಯಂತಿ ಅರ್ಥಪೂರ್ಣ ಆಚರಣೆಗೆ ಸೂಚನೆ
ಗದಗ 03: ರಾಜ್ಯ ಸರ್ಕಾರದಿಂದ ಪ್ರಪ್ರಥಮ ಬಾರಿಗೆ ಆಚರಿಸಲಾಗುತ್ತಿರುವ ಒನಕೆ ಓಬವ್ವ ಜಯಂತಿಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಅವರು ಸೂ...
November 03, 06:03 PM   |   By Admin
ಬೀದಿಗಳಲ್ಲಿ ಬೀಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ
ಲೋಕದರ್ಶನ ವರದಿ ಗದಗ 03:  ಜಿಲ್ಲೆಯಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಅಧಿಕವಾಗಿದ್ದು ಇದರಿಂದ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬೀಡಾಡಿ ಜಾನುವಾರುಗಳ ಮೂಲಕ...
November 03, 05:05 PM   |   By Admin
ನವೆಂಬರ್ 12ರಂದು ರಾಷ್ಟ್ರೀಯ ಲೋಕ ಅದಾಲತ್ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸದಾವಕಾಶ
ಗದಗ 03: ಜಿಲ್ಲೆಯಲ್ಲಿ ನವೆಂಬರ್ 12 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು, ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜೀ ಸಂಧಾನ ಮಾಡಿಕೊಳ್ಳುವ ಮ...
November 03, 05:03 PM   |   By Admin
ವೀರ ಭಗತಸಿಂಗ್ ಜಯಂತ್ಯೋತ್ಸವ
ಲೋಕದರ್ಶನ ವರದಿ ಗದಗ 03: ಸ್ವಾತಂತ್ರ್ಯ ಹೋರಾಟಗಾರ ಭಗತಸಿಂಗ್ ಅಭಿಮಾನಿ ಬಳಗ ಗದಗ ಜಿಲ್ಲೆ ವತಿಯಿಂದ ನಗರದ ಒಕ್ಕಲಗೇರಿ ಓಣಿಯ ರಾಚೋಟಿ ವೀರಭದ್ರೆಶ್ವರ ದೇವಸ್ಥಾನದ ಮುಂಭಾಗ ಗುಜ್ಜ...
November 03, 03:34 PM   |   By Admin
ಕ್ರೀಡಾಕೂಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಸಾಧನೆ
ಲೋಕದರ್ಶನ ವರದಿಗದಗ 03: ಗಂಗಪ್ಪ ಎಂ. ಇಳಕಲ್ಲ ಇವರು ದಸರಾ ಕ್ರೀಡಾಕೂಟದಲ್ಲಿ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ 3ನೇಕ್ಕೆ ಜಯಗಳಿಸಿದ್ದಕ್ಕಾಗಿ ಗದಗ ಜಿಲ್ಲಾಡಳಿತದಿಂದ ಕರ್ನಾಟಕ&n...
November 03, 03:22 PM   |   By Admin
ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ
ಲೋಕದರ್ಶನ ವರದಿಗದಗ 03: ಕನರ್ಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾ ಯುವ ಘಟಕ ವತಿಯಿಂದ ಗದಗ ನಗರದ ಸಿದ್ದಲಿಂಗ ನಗರ ಹುಡ್ಕೋ ಕಾಲೋನಿ ಲಾಸ್ಟ ಹತ್ತಿರ 67 ಕನ್ನಡದ ರಾಜ್ಯೋತ್ಸವದ ಅಂಗವಾಗಿ ...
November 03, 02:10 PM   |   By Admin
ಬಸವರಾಜ್ ಮನಗುಂಡಿಗೆ ಕರುನಾಡು ಕಾಯಕ ಪ್ರಶಸ್ತಿ ಸೇವೆಗೆ ಸಂದ ಪುರಸ್ಕಾರ: ಎಸ್. ಎನ್. ಬಳ್ಳಾರಿ
ಲೋಕದರ್ಶನ ವರದಿಗದಗ 03:  ಗದಗ ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಬಸವರಾಜ್ ಮನಗುಂಡಿ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಕರುನಾಡು ಕಾಯಕ ...
November 03, 02:06 PM   |   By Admin
ಕಟ್ಟಡ ಕಾರ್ಮಿಕರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ
ಲೋಕದರ್ಶನ ವರದಿಗದಗ 03: ಗದಗ-ಬೆಟಗೇರಿ ನಗರಸಭೆಯ ವಾರ್ಡ ನಂ. 24 ರಲ್ಲಿ ದಿ. 02ರಂದು ಡಾ. ಹೆಚ್. ಕೆ. ಪಾಟೀಲ ಸೇವಾ ತಂಡದಿಂದ ಕಾಮರ್ಿಕರ ಇಲಾಖೆ ಮತ್ತು ಸ್ಕೂಡೇಜ್ (ಶ್ರಮಿಕ ಸಂಜೀವಿನಿ...
November 03, 02:04 PM   |   By Admin
ಸ್ಮಶಾನಕ್ಕೆ ಗುರುತಿಸಿದ ಸ್ಥಳಕ್ಕೆ ಸಾರ್ವಜನಿಕರ ತೀವ್ರ ವಿರೋಧ
ಬೇರೆ ಕಡೆಗೆ ಸ್ಥಳಾಂತರಿಸಲು ಕೆ ಆರ್ಎಸ್ ಪಕ್ಷ ಆಗ್ರಹ ಗದಗ 2 : ಗದಗ-ಬೆಟಗೇರಿ ನಗರಸಭೆ ಆಡಳಿತ ಮಂಡಳಿ 1ನೇ ವಾರ್ಡ ಎಸ್.ಎಮ್. ಕೃಷ್ಣ ನಗರದ ಜನವಸತಿ ಸ್ಥಳಕ್ಕೆ ಹೊಂದಿಕೊಂಡಿರುವ ನ...
November 03, 09:53 AM   |   By Admin

ಇತ್ತೀಚಿನ ಸುದ್ದಿ