ಇಂಟರ್‌ಲಾಕ್ ಪೆವರ್ಸ ಕಾಮಗಾರಿಯ ಭೂಮಿ ಪೂಜೆ
ಲೋಕದರ್ಶನ ವರದಿ ಗದಗ 04: ಗದಗ-ಬೆಟಗೇರಿ ನಗರಸಭೆ ವಾರ್ಡ ನಂ. 23 ರ ಹಂಪಿನ ಗಲ್ಲಿಯಲ್ಲಿ ನಗರಸಭೆ ಅನುದಾನದಡಿಯಲ್ಲಿ ಇಂಟರ್‌ಲಾಕ್ ಪೆವರ​‍್ಸ‌ ಕಾಮಗಾರಿಯ ಭೂಮಿ ಪೂಜೆಯನ್ನು ನಗರಸಭ...
November 04, 05:23 PM   |   By Admin
67ನೇ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ
ಲೋಕದರ್ಶನ ವರದಿಗದಗ 04: ತಾಲೂಕಿನ ಕಳಸಾಪೂರ ಗ್ರಾಮದ ಬಸವಕೇಂದ್ರದಲ್ಲಿ 67 ಕನ್ನಡ ರಾಜ್ಯೋತ್ಸವನ್ನು ಬಸವಕೇಂದ್ರದ ಕಾರ್ಯಾಧ್ಯಕ್ಷ ಸಾಮಾಜಿಕ ಕಾರ್ಯಕರ್ತರಾದ ಮಲ್ಲಿಕಾಜರ್ುನ ಖಂಡಮ್ಮನವರ...
November 04, 02:40 PM   |   By Admin
ಅಪ್ಪುವಿನ ಸ್ಪೂರ್ತಿಯಿಂದ 60 ಜನರಿಂದ ನೇತ್ರದಾನ ಪತ್ರಕ್ಕೆ ಶಪಥ
ಲೋಕದರ್ಶನ ವರದಿಗದಗ 04: ದಿ. 01ರಂದು ಚಾಲ್ರ್ಸ ಮೆಮೋರಿಯಲ್ ಪೌಂಡೇಶನ ಮತ್ತು ಆರುಣ್ಯ ಸೇವಾ ಟ್ರಸ್ಟ (ರಿ) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಹೆಲ್ತಕ್ಯಾಂಪ್ ಕಾಂಪ್ಲೆಕ್ಸ್ ...
November 04, 02:24 PM   |   By Admin
ವಿವಿಧ ವಾರ್ಡಗಳ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ನಗರಸಭೆ ಅಧ್ಯಕ್ಷೆ ಉಷಾ ದಾಸರ
ಗದಗ 03:  ಅವಳಿ ನಗರದ 33ನೇ ವಾರ್ಡ್ ನ ಶ್ರೀನಿವಾಸ ಭವನ ಬಳಿಯ ರಿಂಗ್ ರಸ್ತೆಯಿಂದ ಕರ್ನಾಟಕ ಗೃಹ ಮಂಡಳಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಅಂಬೇಡ್ಕರ್ ಉದ್ಯಾನವನದಲ್ಲಿ ನಿರ...
November 04, 02:01 PM   |   By Admin
ಭ್ರಷ್ಟಾಚಾರ ವಿರುದ್ಧ ಜಾಗೃತಿ ಅಭಿಯಾನ
ಗದಗ 03: ಕರ್ನಾಟಕ  ಲೋಕಾಯುಕ್ತ  ನಿಬಂಧಕರ  ಆದೇಶದಂತೆ ಗದಗ ಜಿಲ್ಲೆಯಲ್ಲಿರುವ ವಿವಿಧ ಸರ್ಕಾರಿ  ಕಚೇರಿಗಳಿಗೆ ಭೇಟಿ ನೀಡಿ ಭ್ರಷ್ಟಾಚಾರ ನಿಯಂತ್ರಣ ಕುರಿತು ಜಾ...
November 04, 01:44 PM   |   By Admin
ಇಂದು ಆರೋಗ್ಯ ತಪಾಸಣಾ ಶಿಬಿರ
ಗದಗ 04: ಪಟ್ಟಣದ ವಾರ್ಡ ನಂ. 24ರಲ್ಲಿ ಹೆಚ್. ಕೆ. ಪಾಟೀಲ ಸೇವಾ ತಂಡದಿಂದ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಎಸ್.ಟಿ. ಘಟಕದ ಅಧ್ಯಕ್ಷ ಶಿವಪ್ಪ ತಿಪ್ಪಣ್ಣ ಬಳ್ಳಾರಿಯವರ ನೇತೃತ್ವದಲ್ಲಿ ಕ...
November 04, 12:15 PM   |   By Admin
ಅಧಿಕ ಮಳೆಯಿಂದಾಗಿ ಹಾನಿಗೊಳಗಾದ ಮನೆ ಹಾಗೂ ಬೆಳೆಗೆ ಅಪಾರ ಪ್ರಮಾಣದ ಪರಿಹಾರ ವಿತರಣೆ
ಗದಗ 03: ಪ್ರಸಕ್ತ ಸಾಲಿನಲ್ಲಿ ನಿರಂತರ ಮಳೆಯಿಂದಾಗಿ ಜಿಲ್ಲೆಯು ಸೇರಿದಂತೆ  ಇಡೀ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮನೆ, ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿದ್ದು. ಹ...
November 03, 08:00 PM   |   By Admin
ಗಡ್ಡೆ ಚರ್ಮದ ರೋಗಕ್ಕೆ ದನಕರುಗಳಿಗೆ ಚಿಕಿತ್ಸೆ ಅಭಿಯಾನ
ಗದಗ 03:  ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದಲ್ಲಿ  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೊ ಪಶುಸಂಗೊಪನಾ ಇಲಾಖೆಯ ಸಹಬಾಗಿತ್ವದಲ್ಲಿ ಡಂಬಳದ ಹೊರವಲದಲ್ಲಿ ಇರುವ ದನಕರುಗ...
November 03, 06:49 PM   |   By Admin
ಆಹಾರ ಧಾನ್ಯಗಳ ಕಿಟ್ ವಿತರಣೆ
ಗದಗ 03: ಕ್ರಾಂತಿ ಸೇನಾ ಗದಗ ಜಿಲ್ಲಾ ಘಟಕದ ವತಿಯಿಂದ ಬಡವರಿಗೆ ಆಸರೆಯಾಗಲಿ ಎಂದು ಕಾಣಿಕೆ ಡಬ್ಬಿ ರೆಡಿ ಮಾಡಿದ್ದೀವಿ ಕೆಲವರಿಗೆ ಕಾಣಿಕೆ ಡಬ್ಬಿ ನೀಡಲಾಗಿದೆ ಅದರಲ್ಲಿ ಬಂದಿರುವಂತಹ ಹಣ...
November 03, 06:48 PM   |   By Admin
ನ.4 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಗದಗ 03:  ಹೃದಯ ರೋಗ,ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲು ಸೇರಿದಂತೆ ಇತರೆ ಕಾಯಿಲೆಗಳ ತಪಾಸಣಾ ಶಿಬಿರವನ್ನು ಭಾರತೀಯ ಜನತಾ ಪಾರ್ಟಿ ಹಾಗೂ ನಗರ ಮಂಡಳ,ಶ್ರೀ ಪೇಟೆ ವೀರಭದ್ರೇ...
November 03, 06:35 PM   |   By Admin

ಇತ್ತೀಚಿನ ಸುದ್ದಿ