ತುಳಸಿ ವಿವಾಹೋತ್ಸವ ಆಚರಣೆ
ಲೋಕದರ್ಶನ ವರದಿ ಗದಗ 05: ಇಂದು ದಿ. 5ರಂದು ತುಳಸಿದೇವಿ ವಿವಾಹೋತ್ಸವದ ಅಂಗವಾಗಿ ಇಂದು ನಗರದ ಕರೆಯಮ್ಮಕಲ್ಲ ಬಡಾವಣೆಯಲ್ಲಿರುವ ಸುಲಾಖೆ ಕುಟುಂಬದವರ ತಮ್ಮ ಮನೆಯಾದ ‘ಅನುಗ್ರಹ’ ನಿ...
November 06, 04:56 PM   |   By Admin
ಸಾರ್ವಜನಿಕರಿಗೆ ಉಚಿತವಾಗಿ ತುಳಸಿಗಿಡಗಳ ವಿತರಣೆ
ಕಾರಡಗಿಮಠ ದಂಪತಿಗಳಿಂದ ತುಳಸಿ ವಿವಾಹೋತ್ಸವದ ನಿಮಿತ್ಯ ಗದಗ 05: ನಗರದ ರಾಜೀವಗಾಂಧಿ ನಗರದಲ್ಲಿ ವಾಸಿಸುತ್ತಿರುವ ಅಳವಂಡಿಯ ವೀರಯ್ಯ ಸಿದ್ದಯ್ಯ ಕಾರಡಗಿಮಠ ಮತ್ತು ಅವರ ಧರ್ಮಪತ್ನಿ...
November 06, 10:06 AM   |   By Admin
ಜಿಲ್ಲಾ ಮಟ್ಟದ ಅಧ್ಯಯನ ಶಿಬಿರಕ್ಕೆ ಚಾಲನೆ
ಗಜೇಂದ್ರಗಡ : ನಗರದ ಶ್ರೀ ಡಾ. ಬಾಬು ಜಗಜೀವನರಾವ್ ಸಭಾ ಭವನದಲ್ಲಿ ನಡೆದ ದೇವದಾಸಿ ಮಹಿಳೆಯರ ಮತ್ತು ಮಕ್ಕಳ, ಮಸಣ ಕಾಮರ್ಿಕರ ಗದಗ ಜಿಲ್ಲಾ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನ...
November 06, 09:40 AM   |   By Admin
ಗದಗ ಕಟ್ಟಡ ಕಾರ್ಮಿಕರ ವತಿಯಿಂದ ಕರ್ನಾಟಕ ಕನ್ನಡ ರಾಜ್ಯೋತ್ಸವ
ಗದಗ 05: ಜೈ ಹೋ ಕರ್ನಾಟಕ ಪರಿವರ್ತನಾ ವೇದಿಕೆ ಗದಗ ವತಿಯಿಂದ ಹಾಗೂ ಕಟ್ಟಡ ಕಾರ್ಮಿಕರ ಸಂಯುಕ್ತ ಸಂಘಗಳ ಆಶ್ರಯದಲ್ಲಿ 67ನೇ ಕರ್ನಾಟಕ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಸಂಘ...
November 05, 06:24 PM   |   By Admin
ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ ಸಮಿತಿ ಸಭೆ : ಮೆದುಳು ಜ್ವರ ಲಸಿಕಾಕರಣದ ಅಬಿಯಾನ ಯಶಸ್ವಿಗೊಳಿಸಿ
ಗದಗ 05:  ಜಿಲ್ಲೆಯಾದ್ಯಂತ  ಡಿಸೆಂಬರ್ 5 ರಿಂದ 24 ರವರೆಗೆ ಮೆದುಳು ಜ್ವರ ಲಸಿಕಾಕರಣವನ್ನು ಹಮ್ಮಿಕೊಳ್ಳಲಾಗಿದ್ದು, ಲಸಿಕಾಕರಣದ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಜಿಲ್ಲ...
November 05, 04:48 PM   |   By Admin
ಸೇವೆಗೆ ಸಂದ ಪುರಸ್ಕಾರ: ಎಸ್. ಎನ್. ಬಳ್ಳಾರಿ
ಲೋಕದರ್ಶನ ವರದಿಗದಗ 03:  ಗದಗ್ ಜಿಲ್ಲಾ ಆಟೋ ಚಾಲಕರ ಮಾಲಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಬಸವರಾಜ್ ಮನಗುಂಡಿ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಗದಗ್ವಾಣಿ ಪತ್...
November 05, 03:14 PM   |   By Admin
ದಿ. 05 ಬಿ. ಟಿ. ಲಲಿತಾನಾಯಕ ಗದಗ ನಗರಕ್ಕೆ
ಗದಗ 4: ಜನತಾ ಪಕ್ಷದ ಕನರ್ಾಟಕ ರಾಜ್ಯಾಧ್ಯಕ್ಷರಾದ ಮಾಜಿ ಸಚಿವರು, ಸಾಹಿತಿಗಳಾದ ಬಿ. ಟಿ. ಲಲಿತಾನಾಯಕ ಅವರು ದಿನಾಂಕ 05-11-2022 ರಂದು ಗದಗ ನಗರಕ್ಕೆ ಪ್ರಥಮ ಬಾರಿಗೆ ಆಗಮಿಸುತ್ತಿದ್ದ...
November 05, 10:24 AM   |   By Admin
ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ: ಸಕಲ ಸಿದ್ಧತೆಗೆ ಸೂಚನೆ
ಗದಗ 04: ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನವೆಂಬರ 8 ರಂದು ಜಿಲ್ಲೆಯ ಶಿರಹಟ್ಟಿಗೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿರುವರು. ಈ ಕಾರ್ಯಕ್ರಮಕ್ಕೆ ಸಂ...
November 04, 06:45 PM   |   By Admin
ಫಲಾನುಭವಿಗಳ ಆಯ್ಕೆ ಪಾರದರ್ಶಕತೆಯಿಂದ ಕೂಡಿರಲಿ
ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ   ಗದಗ 04: ಪ.ಜಾ/ಪ.ಪಂ. ಉಪಹಂಚಿಕೆ ಯೋಜನೆಯಡಿ ಅನುಷ್ಟಾನಿತ  ವಿವಿಧ ಕಾಮಗಾರಿಗಳು ನಿಗದಿತ ಕಾಲಮಿತಿಯಲ್ಲಿಯೇ...
November 04, 06:44 PM   |   By Admin
ನಗರಸಭೆಯಲ್ಲಿ ಬಿಜೆಪಿಯ ಮಹಿಳಾ ಸದಸ್ಯರ ಸಂಬಂಧಿಕರಿಂದ ಗೂಂಡಾ ವರ್ತನೆ: ವಿಜಯ ಕಲ್ಮನಿ
ಗದಗ 04: ಗದಗ-ಬೆಟಗೇರಿ ನಗರಸಭೆಯಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷದ ಮಹಿಳಾ ಸದಸ್ಯರ ಪತಿ ನಗರಸಭೆ ಪೌರಾಯುಕ್ತರ ಮೇಲೆ ದಬ್ಬಾಳಿಕೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿರುವು...
November 04, 06:42 PM   |   By Admin

ಇತ್ತೀಚಿನ ಸುದ್ದಿ