ಉಚಿತ ಆಯುಷ್ ಆರೋಗ್ಯ ತಪಾಸಣೆ ಚಿಕಿತ್ಸಾ ಶಿಬಿರ
ಗದಗ 23 : ದಿ. 21-02-2023 ರಂದು ಶ್ಯಾಗೋಟಿ ಗ್ರಾಮದಲ್ಲಿ ಆಯುಷ್ ಸೇವಾ ಗ್ರಾಮದ ನಿಮಿತ್ಯ ಎಸ್‌.ಸಿ.ಪಿ./ಟಿ.ಎಸ್‌.ಪಿ. ಕಾರ್ಯಕ್ರಮದ ಅಡಿಯಲ್ಲಿ ಉಚಿತ ಆಯುಷ್ ಆರೋಗ್ಯ ತಪಾಸಣೆ ಶಿಬಿರವ...
February 23, 07:59 PM   |   By Admin
ಬೇರೆ ವಾರ್ಡಿನಲ್ಲಿ ಅನುದಾನ ಬಳಕೆ ವಿರೋಧಿಸಿ ಮನವಿ
ಗದಗ 23: 31ನೇ ವಾರ್ಡಿನ ನಗರಸಭೆ ಸದಸ್ಯ ಶೈಲಾ ಬಾಕಳೆ ಇವರು ಗದಗ-ಬೆಟಗೇರಿ ನಗರಸಭೆ 31ನೇ ವಾರ್ಡಿನ ಎಸ್‌.ಎಫ್‌.ಸಿ. ಅನುದಾನವನ್ನು ಯೋಜನೆ ತಮ್ಮ ವಾರ್ಡು ಬಿಟ್ಟು ಬೇರೆ ವಾರ್ಡಿನಲ್ಲಿ ...
February 23, 06:02 PM   |   By Admin
ಅರಳು ವಿಶೇಷ ಶಾಲೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಭೇಟಿ
ಲಕ್ಷ್ಮೇಶ್ವರ: ಪಟ್ಟಣದ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ದಿಮಾಂಧ್ಯ ಮಕ್ಕಳ ವಸತಿ ರಹಿತ ಶಾಲೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ನುಚ್ಚಿನ ಭೇಟಿ ನೀಡಿದರು. ಅರಳು ವಿಶೇಷ ಶ...
February 23, 04:52 PM   |   By Admin
ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ ವಿ.ವಿ.ಪ್ಯಾಟ ಮೂಲಕ ಮತದಾನ ಖಚಿತ ಪಡಿಸಿ
ಗದಗ 23:  ಅರ್ಹ ಮತದಾರರು ಚಲಾಯಿಸುವ ಮತವು ತಾವು ಚಲಾಯಿಸಿದ ಪಕ್ಷ ಅಥವಾ ವ್ಯಕ್ತಿಗೆ ದಾಖಲಾದ ಬಗ್ಗೆ ಖಾತರಿಪಡಿಸಿಕೊಳ್ಳಲು ವಿ.ವಿ.ಪ್ಯಾಟ ಯಂತ್ರ ಸಹಕಾರಿಯಾಗಿದೆ ಎಂದು ಗದಗ ಲೋಕೋ...
February 23, 02:15 PM   |   By Admin
ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ 2022-23 ; ಯುವಕರು ದುಷ್ಟ ಚಟದಿಂದ ದೂರವಿರಿ
ಗದಗ .22 : ಬಲಿಷ್ಟ  ರಾಷ್ಟ್ರ ನಿರ್ಮಾಣದಲ್ಲಿ ಯುವಕರ  ಪಾತ್ರ  ಪ್ರಮುಖವಾಗಿದ್ದು, ಯುವಕರು ದುಷ್ಟ ಚಟದಿಂದ ದೂರವಿರಬೇಕೆಂದು ಆರಕ್ಷಕ ಉಪಾಧೀಕ್ಷಕ  ಎಂ. ಬಿ. ಸ...
February 22, 07:36 PM   |   By Admin
ಪ್ರಜಾಪ್ರಭುತ್ವ ಬಲಿಷ್ಟಗೊಳಿಸಲು ಮತದಾನದ ಪಾತ್ರ ಮಹತ್ವದ್ದಾಗಿದೆ
ಗದಗ  22 :  ದೇಶದ ಪ್ರಜಾಪ್ರಭುತ್ವ ಬಲಿಷ್ಟಗೊಳಿಸಲು  ಎಲ್ಲರೂ ಮತದಾನ ಮಾಡುವುದು ಅವಶ್ಯವಾಗಿದೆ ಎಂದು ಚುನಾವಣಾ ಸೆಕ್ಟರ್ ಅಧಿಕಾರಿ ಶಿವಕುಮಾರ್  ಕುರಿಯವರ ತಿಳ...
February 22, 05:45 PM   |   By Admin
ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ
ಗದಗ 22: ಗದಗ ಜಿಲ್ಲಾಡಳಿತ, ಗದಗ ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಸಂತ ಕವಿ ಸರ್ವಜ್ಞ ಜಯಂತಿಯನ್ನು ನಗರದ ಜಲ್ಲಾಡಳಿತ ಭವನದ ಅಡಿಟೋರಿಯಂ ಹಾಲ್‌ನಲ್...
February 22, 05:33 PM   |   By Admin
ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಣೆ
ಗದಗ 22: ದಿ. 21ರಂದು ಲಿಂಗೈಕ್ಯ ಜಗದ್ಗುರು ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಯಿತು. ಈ ನಿಮಿತ್ಯ ಜಗದ್ಗುರು ತೋಂಟದಾರ್ಯ ಮಠದ ಸಿದ...
February 22, 02:43 PM   |   By Admin
ಉನ್ನತಾಧಿಕಾರಿಗಳ ಘನತೆ, ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗದಿರಲಿ: ರಾಘವೇಂದ್ರ
ಲೋಕದರ್ಶನ ವರದಿಗದಗ 20:  ಸಂವಿಧಾನ ಬದ್ದವಾದ ಸರ್ವಶ್ರೇಷ್ಠವಾದ  ಭಾರತ ದೇಶದಲ್ಲಿ ನ್ಯಾಯಾಂಗ ಶಾಸಕಾಂಗ ಕಾಯಾರ್ಂಗಗಳು ಸಮಸ್ತ ನಾಗರೀಕರ ಶ್ರೆಯೊಭಿವೃದ್ದಿಗಾಗಿ ಕಾರ್ಯಾ ನ್ಮ...
February 22, 02:38 PM   |   By Admin
ಹತ್ತನೇ ತರಗತಿಯ ವಿದ್ಯಾರ್ಥಿನಿಯರ ಬೀಳ್ಕೊಡುವ ಸಮಾರಂಭ
ಲೋಕದರ್ಶನ ವರದಿಗದಗ 22: 21ರಂದು ಗದಗ್ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ಸನಿವಾಸ ಶಾಲೆಯಲ್ಲಿ ಎಂಟನೇ ಮತ್ತು ಹತ್ತನೇ ತರಗತಿಯ ವಿದ್ಯಾಥರ್ಿನಿಯರ ಬೀಳ್ಕ...
February 22, 02:27 PM   |   By Admin

ಇತ್ತೀಚಿನ ಸುದ್ದಿ