ವಿಶ್ವ ಪರಿಸರ ದಿನಾಚರಣೆ
ಗದಗ 05: ಗದಗ ಜಿಲ್ಲಾ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಇಂದು ಗದಗ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ನಗರದಲ್ಲಿ ಗಿಡ ನಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತ...
June 05, 05:59 PM   |   By Admin
ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ
ಗದಗ ಜೂ 5.ಪ್ರತಿಯೊಬ್ಬರು ಪರಿಸರ ಅಭಿವೃದ್ದಿಗೆ ಗಿಡಮರಗಳನ್ನು ಪೋಷಿಸಿ ಬೆಳಸುವುದು  ಆರೋಗ್ಯಕರ ಬೆಳವಣಿಗೆ ಉಪಯುಕ್ತವಾಗಿದೆ ಆದ್ದರಿಂದ ಮನೆಗೊಂದು ಮರ ಇರಬೇಕಾಗಿದೆ ಆದ್ದರಿಂದ ಮಳ...
June 05, 05:58 PM   |   By Admin
ವಿದ್ಯಾರ್ಥಿಗಳಿಗೆ ನೋಟ ಬುಕ್ ವಿತರಣೆ
ಗದಗ 4: ರಾಷ್ಟ್ರೀಯ ಮೀನುಗಾರರ ಸಂಘ ಕನಾ9ಟಕ ರಾಜ್ಯ ಗದಗ ಜಿಲ್ಲಾ ಘಟಕ ವತಿಯಿಂದ ಅಂಬಿಗ ,ಗಂಗಾಮತ ಸಮಾಜದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾಯ9ಕ್ರಮವ...
June 05, 05:49 PM   |   By Admin
ನಗರಸಭೆಯಿಂದ ವಿಶ್ವ ಪರಿಸರ ದಿನಾಚರಣೆ
ಗದಗ 05: ಇಂದು ದಿ. 5 ವಿಶ್ವಪರಿಸರ ದಿನಾಚರಣೆ ನಿಮಿತ್ಯ ಗದಗ-ಬೆಟಗೇರಿ ನಗರಸಭೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನಗರದ ಮುಳಗುಂದ ನಾಕಾದಲ್ಲಿರುವ ಶಿವಾಜಿ ಉದ್ಯಾನವನದಲ್ಲಿ ಸಸಿ ನೆಡುವ...
June 05, 02:48 PM   |   By Admin
ಕರ್ತವ್ಯಕ್ಕೆ ನಿವೃತ್ತಿ ಇದೆ ಸಮಾಜ ಸೇವೆಗೆ ಅಲ್ಲ : ನಟರಾಜ ಸವಡಿ
ಗದಗ :  ಕರ್ತವ್ಯದೊಂದಿಗೆ ಸಮಾಜ ಸೇವೆ ಮಾಡುವ ಸುಖ ಬೇರೊಂದಿಲ್ಲ ಎಂದು ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ನಟರಾಜ ಸವಡಿ ಅವರು ಹೇಳಿದರು. ನಗರದ ಹವಾಮಾನ ಇಲಾಖೆಯಲ್ಲಿ ಅವರು ...
June 03, 01:44 PM   |   By Admin
ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿಯಿಂದ ಪಿಎಸ್ ಹಬೀಬರಿಗೆ ಸನ್ಮಾನ
ಗದಗ 02 : ಸ್ಥಳೀಯ ಎಸ್‌.ಎಸ್‌.ಕೆ. ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪಿ.ಎಸ್‌. ಹಬೀಬ ಅವರಿಗೆ  ಗಂಗಾಪೂರ ಪೇಟೆಯ ದುರ್ಗಾದೇವಿ ಜಾತ್ರಾ ಮಹೋತ್...
June 02, 07:10 PM   |   By Admin
3 ವರ್ಷಗಳ ಡಿಪ್ಲೋಮಾ ಕೋರ್ಸಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಗದಗ 02 : 2023-24 ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಕೋರ್ಸ ಕಲಿಕೆಗಾಗಿ 44 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್...
June 02, 04:11 PM   |   By Admin
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
 ಗದಗ  01: ಗದಗ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯ  ಗದಗ, ಮುಳಗುಂದ, ಕಣವಿ, ಸೊರಟೂರು ಸಕರ್ಾರಿ ಮೆಟ್ರಿಕ್ ಪೂರ್ವ  ಬಾಲಕರ ವಸತಿ ನಿಲಯಗಳ...
June 01, 04:43 PM   |   By Admin
ನನ್ನ ಜೀವನ ನನ್ನ ಸ್ವಚ್ಛ ನಗರ ಕಾರ್ಯಕ್ರಮ
ಗದಗ 31:  ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ ಮಿಷನ್ ನಗರ 2.0 ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು...
May 31, 06:35 PM   |   By Admin
ಮುಂಗಾರು ಹಂಗಾಮಿನ ತಯಾರಿ ಕುರಿತು ರೈತ ಬಾಂಧವರಿಗೆ ಸಲಹೆ
ಗದಗ 31:  ಗದಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 3,10,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಜಿಲ್ಲೆಯ ಪ್ರಮುಖ ಬೆಳಗಳಾದ ಹೆಸರು 1,25,000 ಹೆ, ಗೋವಿನಜ...
May 31, 06:30 PM   |   By Admin

ಇತ್ತೀಚಿನ ಸುದ್ದಿ