ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಪಾರದರ್ಶಕ, ಶಾಂತಿಯುತ ಚುನಾವಣೆಗೆ ಸೂಚನೆ
ಗದಗ 03: ಚುನಾವಣಾ ಆಯೋಗವು ಕಾಲ ಕಾಲಕ್ಕೆ ನೀಡುವ ಆದೇಶಗಳ ಪಾಲನೆಯೊಂದಿಗೆ ಜಿಲ್ಲೆಯಲ್ಲಿ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯನ್ನು ಪೂರ್ವ ಯೋಜಿತ ಸಕಲ ಸಿದ್ಧತೆಗಳೊಂದಿಗೆ ಪಾರದರ್ಶಕ ಹಾ...
March 03, 02:22 PM   |   By Admin
ತೊಗಲು ಗೊಂಬಿ ಪ್ರದರ್ಶನ
ಗದಗ 02: ನಗರದ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಬಿಂಕದಕಟ್ಟಿಯ ವಿರೂಪಾಕ್ಷಪ್ಪ ಕ್ಷತ್ರಿಯ ತೊಗಲುಗೊಂಬಿ ಕಲಾವಿದರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ...
March 03, 12:58 PM   |   By Admin
ವಿ.ವಿ.ಪ್ಯಾಟ ಮೂಲಕ ಮತದಾನ ಖಚಿತಪಡಿಸಿಕೊಳ್ಳಿ
ರೋಣ  ಕೋರ್ಟ ಹಾಲ್‌ನಲ್ಲಿ  ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ  ಗದಗ ಮಾರ್ಚ 2 :  ಪ್ರಜಾಪ್ರಭುತ್ವ  ಬಲಿಷ್ಟಗೊಳಿಸುವಲ್ಲಿ ಮತದಾನವು ...
March 02, 06:22 PM   |   By Admin
ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ
ಗದಗ 2 : ದೇಶದ  ಪ್ರಜಾಪ್ರಭುತ್ವ  ಬಲಿಷ್ಟಗೊಳಿಸುವಲ್ಲಿ ಮತದಾನವು  ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಅರ್ಹ ಮತದಾರರು ತಪ್ಪದೇ ಮತ ಚಲಾಯಿಸಬೇಕು ಎಂದು&n...
March 02, 05:53 PM   |   By Admin
ಶೆಟ್ಟವ್ವ ಫಕ್ಕೀರ​‍್ಪನಿಧನ
 ಗದಗ 1: ನಗರದ ಸ್ಟೇಷನ್ ರೋಡ ಗೌರಿಶಂಕರ ಲಾಡ್ಜ ಹತ್ತಿರದ ನಿವಾಸಿಗಳಾದ ಶ್ರೀಮತಿ ಶೆಟ್ಟವ್ವ ಫಕ್ಕೀರ​‍್ಪ ಅಗಸಿಮನಿ (90) ಇಂದು ಬುಧವಾರ ನಿಧನರಾದರು.  ಮೃತರು ಇಬ್ಬರು ಪುತ...
March 02, 01:38 PM   |   By Admin
ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಅವರ ಜನ್ಮದಿನ ಆಚರಣೆ
ಗದಗ 1: ಜನತಾ ಪಕ್ಷದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಅವರ 127ನೇ ಜನ್ಮದಿನವನ್ನು ಆಚರಿಸಲಾಯಿತು.  ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ. ...
March 01, 02:30 PM   |   By Admin
ಡೇರ್ಡೆವಿಲ್ಸ್ ಚಾಂಪಿಯನ್, ಸ್ಟ್ರೈಕರ್ಸ್ ರನ್ನರ್ ಅಪ್
ಗದಗ: 18 ದಿನಗಳ ಕಾಲ ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ನಡೆದ ಕೆ.ಎಚ್. ಪಾಟೀಲ ಕ್ರಿಕೆಟ್ ಲೀಗ್ನ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಡೇರ್ಡೆವಿಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮ...
March 01, 12:27 PM   |   By Admin
ಜಾಗತಿಕ ಸಮಸ್ಯೆಗಳಿಗೆ ವಿಜ್ಞಾನದಿಂದ ಪರಿಹಾರ
ಗದಗ 28: ಸ್ಥಳೀಯ ವಿದ್ಯಾವರ್ಧಕ ಸಂಸ್ಥೆಯ ಸಿ.ಎಸ್‌. ಪಾಟೀಲ ಬಾಲಕಿಯರ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವಿಜ್ಞಾನದ ಪ್ರಯೋಗಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯ...
February 28, 06:14 PM   |   By Admin
ಇಂದು ಗದುಗಿಗೆ ಕೂಡಲಿ ಶೃಂಗೇರಿ ಶ್ರೀಗಳು
ಗದಗ 28: ಇಂದು ದಿ. 01 ರಂದು ಬೆಂಗಳೂರಿನ ಚಾಮರಾಜಪೇಟೆಯ ಅವಿಚ್ಛಿನ್ನ ಪರಂಪರಾ ಕೂಡಲಿ ಶೃಂಗೇರಿಮಠದ ಪರಮಪೂಜ್ಯ ಶ್ರೀ ವಿದ್ಯಾವಿಶ್ವೇಶ್ವರ ಭಾರತಿಮಹಾಸ್ವಾಮಿಗಳರವರು ಗದುಗಿಗೆ ಆಗಮಿಸುವರ...
February 28, 06:09 PM   |   By Admin
ಬಿಂಕದಕಟ್ಟಿಯಲ್ಲಿ ಇವಿಎಂ ಪ್ರಾತ್ಯಕ್ಷಿಕೆ
ಗದಗ 27:  ಗದಗ ತಾಲೂಕಿನ ಬಿಂಕದಕಟ್ಟಿಯ ಮತಗಟ್ಟೆ ಸಂಖ್ಯೆ  134 , 135 ಹಾಘೂ 136 ರಲ್ಲಿ ವಿದ್ಯುನ್ಮಾನ ಮತ ಯಂತ್ರದ ಪ್ರಾತ್ಯಕ್ಷಿಕೆಯನ್ನು  ಸೋಮವಾರದಂದು ಲೋಕೋಪಯೋಗ...
February 28, 03:49 PM   |   By Admin

ಇತ್ತೀಚಿನ ಸುದ್ದಿ