ರಾಜ್ಯ ಕಾಂಗ್ರೆಸ್ ಸರಕಾರ ಗ್ಯಾರಂಟಿ ವೇಷ ಹಾಕಿಕೊಂಡು ಭ್ರಷ್ಟಾಚಾರ ನಡೆಸಿದೆ: ವೇಂಕನಗೌಡ ಗೋವಿಂದಗೌಡ
ಗದಗ 09:  ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಒಂದು ವರ್ಷದಿಂದ ಅಧಿಕಾರ ನಡೆಸುತ್ತ ಬಂದಿದ್ದು,ಪಂಚ ಯೋಜನೆಗಳಿಗೆ ಹಣ ವಿನಿಯೋಗಿಸಿ ಆಡಳಿತ ನಡೆಸುತ್ತಿದ್ದು, ಸರಕಾರಿ ನೌಕರರು, ಹೊರ ಗ...
July 09, 06:35 PM   |   By Admin
ಗದಗ ಬೆಟಗೇರಿ ನಗರದ ವಿವಿಧೆಡೆ ನೀರು ಪೂರೈಕೆ ವಿವರ-ಜುಲೈ 10
ಗದಗ ಜುಲೈ 9: ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಜುಲೈ 10 ರಂದು  ಈ ಕೆಳಗಿನ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು. ಸ್ಥಳಗಳ ವಿವರ: ವಾರ್...
July 09, 05:08 PM   |   By Admin
ಪೂರ್ಣಗೊಳ್ಳದ ಗದಗ ರೈಲ್ವೆ ಮೇಲ್ವೇತುವೆ: ಪರದಾಟ ತಪ್ಪಿಸಲು ಒತ್ತಾಯಿಸಿ ಸಂಸದ ಬೊಮ್ಮಾಯಿವರಿಗೆ ಮನವಿ
ಗದಗ 02: ಅಭಿವೃದ್ಧಿಗೆ ಕಾರಣವಾಗಬೇಕಾಗಿದ್ದ ರೈಲ್ವೆ ಮೇಲ್ವೇತುವೆ ಎಳೆಂಟು ವರ್ಷ ಕಳೆದರೂ ಪೂರ್ಣಗೊಳ್ಳದೆ ಇರುವುದರಿಂದ ಹೊಂಬಳ ಬಳಗಾನೂರು ಎಸ್‌.ಎಂ.ಕೃಷ್ಣ ನಗರ ಹಾಗೂ ಗಂಗಾಪುರ ಪೇಟೆ ಸ...
July 02, 04:10 PM   |   By Admin
ಹೆಜ್ಜೆ ಗುರುತು ಉಳಿಯುವಂತೆ ಕಾಯಕವಿರಬೇಕು: ಡಾ.ಸಿದ್ನೇಕೊಪ್ಪ
ಗದಗ 30: ಸರ್ಕಾರಿ ಕಾಲೇಜುಗಳಲ್ಲಿ ಓದುವವರಲ್ಲಿ ಶೇ.90 ರಷ್ಟು ಜನ ಬಡವರ, ರೈತರ ಮಕ್ಕಳು. ಅದರಲ್ಲೂ ಗ್ರಾಮೀಣ ಪ್ರದೇಶ ಹಿನ್ನಲೆಯುಳ್ಳವರು. ಅವರಿಗೂ ಖಾಸಗಿ ಕಾಲೇಜುಗಳಲ್ಲಿ ಸಿಗುವ ಸೌಲಭ...
June 30, 08:56 PM   |   By Admin
ಸಂಗೀತ, ನೃತ್ಯ ಕಲಾ ಸೇವೆಗೆ ಕಲಾವಿದರಿಗೆ ಆಹ್ವಾನ
ಗದಗ 30: ಗದುಗಿಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು ದಿನಾಂಕ: 14 ಜುಲೈ 2024 ರವಿವಾರ ಸಂಜೆ 4 ಗಂಟೆಗೆ, ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಂಡಿರುವ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗ...
June 30, 08:13 PM   |   By Admin
ಸಂಗೀತ, ನೃತ್ಯ ಕಲಾ ಸೇವೆಗೆ ಕಲಾವಿದರಿಗೆ ಆಹ್ವಾನ
ಗದಗ 30: ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು ದಿನಾಂಕ: 14 ಜುಲೈ 2024 ರವಿವಾರ ಸಂಜೆ 4 ಗಂಟೆಗೆ, ಧಾರವಾಡದ ರಂಗಾಯಣದಲ್ಲಿ ಹಮ್ಮಿಕೊಂಡಿರುವ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಪುಣ...
June 30, 07:05 PM   |   By Admin
ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ನೀಡಿ
ಗದಗ ಜೂನ 29: ಜನಸಾಮಾನ್ಯರ ದೈನಂದಿನ ಸಂಚಾರಕ್ಕೆ ಯಾವುದೇ ತರಹದ ಅಡೆತಡೆಯಾಗದಂತೆ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು  ಕೈಗೊಳ್ಳಬೇಕು. ಸಾಧ್ಯವಾದಷ್ಟು ನಿಗದಿತ ಅವಧಿಯೊ...
June 29, 08:35 PM   |   By Admin
ರೈತರು ಬಿತ್ತನೆ ಬೆಳೆಗೆ ವಿಮಾ ಕಂತು ಕಡ್ಡಾಯ
ಗದಗ ಜೂನ್ 29:  ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ತಪ್ಪದೇ ವಿಮಾ ಕಂತು ಪಾವತಿಸುವ ಮೂಲಕ ಪ್ರಕೃತಿ ವಿಕೋಪದಿಂದಾಗುವ ಆರ್ಥಿಕ ಸಂಕಷ್ಟದಿಂದ ಪಾರಾಗಬೇಕು ಎಂದ...
June 29, 06:06 PM   |   By Admin
ಮಲೇರಿಯಾ ವಿರೋಧಿ ಮಾಸಾಚರಣೆ
ಗದಗ 29: ಡಂಬಳ ಹೋಬಳಿಯ ಜಂತ್ಲಿ ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ  ಮಲೇರಿಯಾ ವಿರೋಧಿ ಮಾಸಾಚರಣೆ ಕಾ0ುರ್ಕ್ರಮ ಹಮ್ಮಿಕೊಳ್ಳಲಾಯಿತು.  ಜಿಲ್ಲಾ ಸಮೀ...
June 29, 04:50 PM   |   By Admin
ನಗರದಲ್ಲಿ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟನೆ
ಗದಗ 29: ಸಿರಿಧಾನ್ಶಗಳು ಭವಿಷ್ಶದ ಆಹಾರವಾದಲ್ಲಿ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಶ ಈ ನೆಲೆಯಲ್ಲಿ ಪೂಜ್ಶ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಯೋಜನೆಯ ಮೂಲಕ  ರೈತರಲ್ಲಿ ಜಾಗೃತಿ ಮೂ...
June 29, 11:38 AM   |   By Admin

ಇತ್ತೀಚಿನ ಸುದ್ದಿ