ಆರ್ಯಭಟ್ ಪಿ.ಯು. ಕಾಲೇಜನಲ್ಲಿ ವಿಶ್ವ ಪರಿಸರ ದಿನಾಚರಣೆ
ಗದಗ 7: ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ ಸದ್ಯದ ಪ್ರಮಾಣ 0.03%. ಈ ಪ್ರಮಾಣ ಹೆಚ್ಚಾದರೆ ಜಾಗತಿಕ ತಾಪಮಾನ ಹೆಚ್ಚಾಗಿ (ಗ್ಲೋಬಲ್ ವಾಮರ್ಿಂಗ್) ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್...
June 08, 01:11 PM   |   By Admin
ವಿಧಾನ ಪರಿಷತ್ತನ್ನು ಚಿಂತಕರ ಛಾವಡಿ ಎಂದೇ ಕರೆಯುತ್ತಾರೆ : ಅನಿಲ ಮೆಣಸಿನಕಾಯಿ
ಗದಗ:07:ಸದನ ಈ ಹೆಸರು ಕೇಳುತ್ತಲೇ ಕೇಂದ್ರದಲ್ಲಿ ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯದಲ್ಲಿ ವಿಧಾನಸಭೆ, ವಿಧಾನ ಪರಿಷತ್ತುಗಳ ಅಧಿವೇಶನಕ್ಕೆ ಹೀಗೆ ಕರೆಯುವುದು ಸಹಜವುಂಟು.ಇವುಗಳಿಗೆ ಮೇಲ್...
June 07, 07:08 PM   |   By Admin
ಸವಿತಾ ಅಭಿವೃದ್ಧಿ ನಿಗಮಕ್ಕೆ ಕೃಷ್ಣಾ ಹಡಪದಗೆ ಆಯ್ಕೆ ಮಾಡಲು ಒತ್ತಾಯ
ಗದಗ ಜೂ 7 : ಕಳೆದ ಹಲವಾರು ವರ್ಷಗಳಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಉದ್ಯೋಗಿಕವಾಗಿ ಮತ್ತು ರಾಜಕೀಯವಾಗಿ ಅತಿ ಹಿಂದುಳಿದ ಗದಗ ಜಿಲ್ಲಾ ಸವಿತಾ ಸಮಾಜದ ಪರವಾಗಿ ಹಲವಾರು ಸ...
June 07, 02:57 PM   |   By Admin
ಪರಿಸರ ಜಾಗೃತಿಗಾಗಿ ಜಾಥಾ
ಲೋಕದರ್ಶನ ವರದಿಗದಗ 06:   ವಿಶ್ವ ಪರಿಸರ ದಿನ ನಿಮಿತ್ತ ಗದಗ-ಬೇಟಗೇರಿಯ ಸರ್ಕಾರಿ ಐ.ಟಿ.ಐ ವತಿಯಿಂದ ನಗರದಲ್ಲಿ ಸೋಮವಾರದಂದು ಕಾಲ್ನಡಿಗೆ ಜಾಥಾ ನಡೆಸಿ ಪರಿಸರ ಜಾಗೃತಿ ಮೂಡ...
June 06, 05:36 PM   |   By Admin
ಉದ್ಯಾನವನದ ಕಂಪೌಂಡ ನಿರ್ಮಾಣಕ್ಕೆ ಮಾಜಿ ಶಾಸಕ ಡಿ. ಆರ್‌. ಪಾಟೀಲ ಭೂಮಿ ಪೂಜೆ
ಗದಗ 6: ನಗರದ ವಾರ್ಡ ನಂ. 11 ರ ಶಿವಬಸವ ನಗರದ ಉದ್ಯಾನವನದ ಕಂಪೌಂಡ ನಿರ್ಮಾಣದ ಭೂಮಿ ಪೂಜೆಯನ್ನು ಮಾಜಿ ಜನಪ್ರಿಯ ಶಾಸಕ ಡಿ.ಆರ್‌. ಪಾಟೀಲರು ನೆರವೇರಿಸಿದರು. ಅಂದಾಜು ವೆಚ್ಚ 5 ಲಕ್ಷ ರ...
June 06, 01:53 PM   |   By Admin
ಮಾತೃ ವಂದನಾ ಯೋಜನೆಯ ಸೌಲಭ್ಯ ಕಾಲಮಿತಿಯೊಳಗೆ ವಿತರಿಸಿ: ಜಿಲ್ಲಾಧಿಕಾರಿ
 ಗದಗ 05:  ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಗರ್ಭೀಣಿಯರಿಗೆ ವಿತರಿಸಲಾಗುವ ಅಂಶಿಕ ಪರಿಹಾರವನ್ನು ಕಾಲಮಿತಿಯೊಳಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ...
June 05, 06:36 PM   |   By Admin
ಅಂತರಾಷ್ಟ್ರೀಯ ಖ್ಯಾತಿಯ ಸಿರಿಧಾನ್ಯ ಪ್ರತಿಪಾದಕ ಡಾ.ಖಾದರ ಜೂ.6-7ರಂದು ಉಪನ್ಯಾಸ
ಗದಗ:05: ಡಾ.ಖಾದರ್ ಅವರು 3 ನೇ ಬಾರಿಗೆ ಗದಗ ನಗರಕ್ಕೆ ಆಗಮಿಸುತ್ತಿದ್ದು, ಅಂತರಾಷ್ಟ್ರೀಯ ಖ್ಯಾತಿಯ ಪದ್ಮಶ್ರೀ ಪ್ರಶಸ್ತಿ ವಿಜೇತ, ಸಿರಿಧಾನ್ಯದ ಪ್ರತಿಪಾದಕ ಡಾ.ಖಾದರ ಅವರು ಜೂ.06 ಹಾ...
June 05, 06:19 PM   |   By Admin
ವಿಶ್ವ ಪರಿಸರ ದಿನಾಚರಣೆ
ಗದಗ 05: ಗದಗ ಜಿಲ್ಲಾ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಇಂದು ಗದಗ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ನಗರದಲ್ಲಿ ಗಿಡ ನಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತ...
June 05, 05:59 PM   |   By Admin
ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ
ಗದಗ ಜೂ 5.ಪ್ರತಿಯೊಬ್ಬರು ಪರಿಸರ ಅಭಿವೃದ್ದಿಗೆ ಗಿಡಮರಗಳನ್ನು ಪೋಷಿಸಿ ಬೆಳಸುವುದು  ಆರೋಗ್ಯಕರ ಬೆಳವಣಿಗೆ ಉಪಯುಕ್ತವಾಗಿದೆ ಆದ್ದರಿಂದ ಮನೆಗೊಂದು ಮರ ಇರಬೇಕಾಗಿದೆ ಆದ್ದರಿಂದ ಮಳ...
June 05, 05:58 PM   |   By Admin
ವಿದ್ಯಾರ್ಥಿಗಳಿಗೆ ನೋಟ ಬುಕ್ ವಿತರಣೆ
ಗದಗ 4: ರಾಷ್ಟ್ರೀಯ ಮೀನುಗಾರರ ಸಂಘ ಕನಾ9ಟಕ ರಾಜ್ಯ ಗದಗ ಜಿಲ್ಲಾ ಘಟಕ ವತಿಯಿಂದ ಅಂಬಿಗ ,ಗಂಗಾಮತ ಸಮಾಜದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾಯ9ಕ್ರಮವ...
June 05, 05:49 PM   |   By Admin

ಇತ್ತೀಚಿನ ಸುದ್ದಿ