ಅಗ್ನಿವೀರ್ ರ್ಯಾಲಿ
ಗದಗ  26:  2023-24ನೇ ಸಾಲಿಗೆ  ಭಾರತೀಯ ಸೇನೆಯಲ್ಲಿ  ಅಗ್ನಿ ಪಥ ಆರ್ಮಿ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು(CEE)  ಈಗಾಗಲೇ ನಡೆಸಲಾಗಿದೆ....
June 26, 06:18 PM   |   By Admin
ಸ್ಥಗಿತಗೊಂಡ ರೈಲ್ವೇ ಮೆಲ್ಸೇತುವೆ ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿ ಮನವಿ
ಗದಗ 26 :  ನಗರದ ಗಂಗಾಪೂರ ಪೇಟೆಯಲ್ಲಿರೂವ ಮಾನವ ಚಾಲಿತ ರೈಲ್ವೇ ಗೇಟ್ ಸಂಖ್ಶೆ 32. ಗೆ ಮೇಲ್ಸೇತುವೆ ನಿಮರ್ಾಣ ಕಾರ್ಯ ಆಮೆಗತಿಯಲ್ಲಿ ಸಾಗಿದೆ ಮತ್ತು ಗಂಗಾಪೂರ ಪೇಟ ಮಾರ್ಗವಾಗಿ ...
June 26, 05:03 PM   |   By Admin
ಸದಸ್ಯ ನಾಗರಾಜ ತಳವಾರರವರ ಸದಸ್ಯತ್ವ ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ
ಗದಗ 29 : ಗದಗ- ಬೆಟಗೇರಿ ನಗರಸಭೆ ವಾರ್ಡ ನಂ. 24 ನಗರಸಭಾ ಸದಸ್ಯರಾದ ಬಿಜೆಪಿಯ ನಾಗರಾಜ ತಳವಾರ ಕಳೆದ 2021ರ ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಜಿಲ್ಲಾ ಚುನಾವಣಾ ಆಯೋಗಕ್ಕೆ ಖೊಟ್...
June 26, 04:56 PM   |   By Admin
ಸಮಾಜ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ: ಶಾಸಕ ಜಿ.ಎಸ್.ಪಾಟೀಲ
ರೋಣ:ಚುನಾವಣೆಯಲ್ಲಿ ಕಾರ್ಯಕರ್ತರ ಪರಿಶ್ರಮದಿಂದ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ.ಮುಂದಿನ ದಿನಮಾನಗಳಲ್ಲಿ ನಿಮ್ಮೆಲ್ಲರ ಸೇವೆ ಹಾಗೂ ಸಮಾಜ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸ...
June 26, 04:54 PM   |   By Admin
ಸ್ವಚ್ಛತೆ ಎಲ್ಲರ ಕರ್ತವ್ಯವಾಗಿದೆ : ಕುಲಕರ್ಣಿ
ಗದಗ, 26 : ನಮದಮ ಜನ ಅದೇಕೋ ಸ್ವಚ್ಛತೆಯತ್ತ ಶಿಸ್ತಿನತ್ತ ಗಮನ ಹರಿಸುತ್ತಿಲ್ಲ. ಬೇಕಾಬಿಟ್ಟಿ ಕಸ ಚೆಲ್ಲಿ, ಉಗುಳಿ, ಹೊಲಸು ರಸ್ತೆಗಳನ್ನು ಕೊಳಕು ಮಾಡುತ್ತಿದ್ದಾರೆ. ಸ್ವಚ್ಛತೆ ಎಲ್ಲರ ...
June 26, 02:50 PM   |   By Admin
ವಿದ್ಯಾರ್ಥಿಗಳಿಗೆ ಪ್ರತಿಭಾ ಪರಸ್ಕಾರ
ಗದಗ : ನಗರದ ಡಾ.ಅಂಬೇಡ್ಕರ್ ಭವನದಲ್ಲಿ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಐ...
June 26, 02:41 PM   |   By Admin
ವಿದ್ಯಾರ್ಥಿಜೀವನ ಶೃದ್ಧೆಯಿಂದ ಪ್ರಾಮಾಣಿಕವಾಗಿ ಬಳಕೆ ಮಾಡಿಕೊಳ್ಳಿ : ಪ್ರೊ. ಸಂಕನೂರ
ಗದಗ, 26 : ಆಧುನಿಕ ತಾಂತ್ರಿಕ ಯುಗಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮಲ್ಲಿ ನೈಪುಣ್ಯತೆ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಸಮಯವನ್ನು ವಿದ್ಯಾರ್ಥಿಗಳು ಪ್ರಮಾಣಿಕವಾಗಿ ಶೃದ್ಧೆಯಿಂದ ಬಳ...
June 26, 02:40 PM   |   By Admin
ಗದಗ ಜಿಲ್ಲಾ ಸಮಿತಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕ
ಗದಗ 26: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ರಾಜ್ಯ ಸಮಿತಿ ಹಾಗೂ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ನಡೆದ ಮೈಸೂರು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗದಗ್ ಜಿಲ್ಲಾ ಸಮಿತಿಗ...
June 26, 01:29 PM   |   By Admin
ಕ್ರೀಡೆ ಮನೋವಿಲಾಸದ ಮಾರ್ಗ : ಪ್ರೊ. ಎಂ. ಬಿ. ಕೊಳವಿ
ಗದಗ 25: ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧ...
June 25, 11:05 AM   |   By Admin
ಕಾಂಗ್ರೆಸ್ ಪಕ್ಷದ ಮೀನುಗಾರಿಕೆ ವಿಭಾಗ ವತಿಯಿಂದ ಮಂಜುನಾಥ ಪೂಜಾರಗೆ ಸನ್ಮಾನ
ಗದಗ 24: ಜಿಲ್ಲಾ ಕಾಂಗ್ರೆಸ್ ಪಕ್ಷದ ಮೀನುಗಾರಿಕೆ ವಿಭಾಗದಿಂದ ಸಾಮಾಜಿಕ ಕಾಯ9ಕತ9 ಮಂಜುನಾಥ ಪೂಜಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಗದಗ ಜಿಲ್ಲಾ ಕೆಪಿಸಿಸಿ ಮೀನುಗಾರಿಕೆ ವ...
June 24, 05:52 PM   |   By Admin

ಇತ್ತೀಚಿನ ಸುದ್ದಿ