ರೇಲ್ವೆ ಹೋರಾಟ ಸಮಿತಿಯಿಂದ ಗದಗ ಜಿಲ್ಲಾ ಹುಟ್ಟು ಹಬ್ಬ ಆಚರಣೆ
ಲೋಕದರ್ಶನ ವರದಿಬೆಟಗೇರಿ ೨೩ : ಗದಗ ಜಿಲ್ಲೆಯಾಗಿ ೨೪-೮-೧೯೯೭ ರಂದು ಉದಯವಾಗಿ ೨೯ ವರ್ಷಗಳಾಗಿದ್ದು ಅದರ ಅಂಗವಾಗಿ ಬೆಟಗೇರಿ ರೇಲ್ವೆ ಹೋರಾಟ ಸಮಿತಿಯಿಂದ ೨೪ ರಂದು ಸೋಮವಾರ ಮುಂಜಾನೆ ೧೦ ...
August 24, 03:28 PM   |   By Admin
ಉಚಿತ ಆರೋಗ್ಯ ತಪಾಸಣಾ ಶಿಬಿರ
ಲಕ್ಷೆö್ಮÃಶ್ವರ  ೨೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಶಿರಹಟ್ಟಿ/ಲಕ್ಷೆö್ಮÃಶ್ವರ ಹಾಗೂ Sಆಒ ನಾರಾಯಣ ಹಾರ್ಟ್ ಸೆಂಟರ್, ಧಾರವಾಡ ಮತ್ತು ಕೆ.ಎಚ್. ಪ...
August 24, 03:23 PM   |   By Admin
ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದ ಬಿ.ಟಿ. ಚಂದ್ರಶೇಖರ್
ಲಕ್ಷ್ಮೇಶ್ವರ, ಆ.23: ಖ್ಯಾತ ಆಧ್ಯಾತ್ಮಿಕ ನಾಯಕ, ಮಾನವತಾವಾದಿ ಹಾಗೂ ಆರ್ಟ್‌ ಆಫ್ ಲಿವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರನ್ನು ರಾಜ್ಯ ರೈತೋದಯ ಹಸಿವು ಸೇನೆ ಸಂಸ್...
August 23, 06:32 PM   |   By Admin
ಬೆಟಗೇರಿಯಲ್ಲಿ 30ನೇ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ
ಲೋಕದರ್ಶನ ವರದಿ  ಬೆಟಗೇರಿ, ಆ. 23: ಗದಗ ಜಿಲ್ಲೆ ಅಸ್ತಿತ್ವಕ್ಕೆ ಬಂದು 29 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ, 30ನೇ ಹುಟ್ಟುಹಬ್ಬವನ್ನು ಸೋಮವಾರ (ಆ. 24) ಆಚರಿಸಲು ...
August 23, 05:12 PM   |   By Admin
ಸೂರ್ಯನಗರ ಮುಖ್ಯ ರಸ್ತೆ ಕೆಸರುಗದ್ದೆಯಾಗಿ: ತಕ್ಷಣ ದುರಸ್ತಿಗೆ ಆಗ್ರಹ
 ಗದಗ  23: ಸೂರ್ಯನಗರದ ವಾರ್ಡ್‌ ನಂ.33ರ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಸ್ತೆಯುದ್...
August 23, 03:40 PM   |   By Admin
ರೈತರು ಇಂಜಿನಿಯರಿ​‍್ಗಂತ ಕಡಿಮೆಯಿಲ್ಲ: ಕವಿತಾ ಮಿಶ್ರಾ
ಗದಗ   23: ನಗರದ ಒಕ್ಕಲಿಗರ ಓಣಿಯಲ್ಲಿ 18 ವರ್ಷಗಳ ಬಳಿಕ ನಡೆಯುತ್ತಿರುವ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗಮ್ಮ ದೇವಿಯರ ಹರಿಜಾತ್ರೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ...
August 23, 03:36 PM   |   By Admin
ಮನೆಗೆ ಹಚ್ಚಿ ವಿದ್ಯುತ್ ಕಂಬ ಭಯದಲ್ಲಿ ಕುಟುಂಬಸ್ಥರು ಬೇರೆಡೆ ಸ್ಥಳಾಂತರಿಸಲು ಒತ್ತಾಯ
ಲಕ್ಷ್ಮೇಶ್ವರ  23: ಪಟ್ಟಣದ ವಾರ್ಡ್‌ ನಂಬರ್ 21ರಲ್ಲಿ ಬರುವ ಮೋಮೀನ ಗಲ್ಲಿಯ ಇಸ್ಮಾಯಿಲ್ ಮುಳಗುಂದ ಎಂಬುವರು ಮನೆಗೆ ಹಚ್ಚಿ ಬೀದಿ ದೀಪದ ವಿದ್ಯುತ್ ಕಂಬ ಇರುವುದರಿಂದ ಕುಟುಂಬಸ್ಥ...
August 23, 02:52 PM   |   By Admin
ಜಾತ್ರೆಯ ಯಶಸ್ಸಿಗೆ ಹಿರಿಯರ ಶ್ರಮ: ವಸಂತ ಪಡಗದ
ಲೋಕದರ್ಶನ ವರದಿ   ಗದಗ  22: ನಗರದ ಗ್ರಾಮ ದೇವಿಯರ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮದಿಂದ ನಡೆಯುತ್ತಿದ್ದು, ಇದರ ಯಶಸ್ಸಿಗೆ ಹಿರಿಯರು ಹಾಗೂ ಮಾರ್ಗದರ್ಶಕರು ಅಪಾರ ...
August 22, 07:18 PM   |   By Admin
ದೇವಿಯರ ಜಾತ್ರೆ ಎಂದರೆ ಸಂಭ್ರಮ, ಸಡಗರದ ಹಬ್ಬ: ಮಲ್ಲಿಕಾರ್ಜುನ ಸ್ವಾಮೀಜಿ
ಗದಗ, ಆ.22: ಜಾತ್ರೆಗಳು ಪರಸ್ಪರ ಪ್ರೀತಿ, ಸೌಹಾರ್ದತೆ ಹಾಗೂ ಏಕತೆಯನ್ನು ಬೆಸೆಯುವ ಹಬ್ಬಗಳಾಗಿವೆ. ವಿಶೇಷವಾಗಿ ಗ್ರಾಮ ದೇವತೆಗಳ ಜಾತ್ರೆಗಳು ಸಡಗರ-ಸಂಭ್ರಮದಿಂದ ಕೂಡಿದ್ದು, ಸದ್ಗುಣಗಳ...
August 22, 07:06 PM   |   By Admin
ಇನ್ನು ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ಮಹತ್ವದ ಸೇವಾ ಪರ್ವ: ಸದ್ಗುರು ಶ್ರೀ ಮಧುಸೂದನ ಸಾಯಿ
ಗದಗ 22 : ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಉಚಿತ ಆಸ್ಪತ್ರೆ ನಿರ್ಮಾಣದ ಯೋಜನೆ ಜಾರಿಗೊಳಿಸಲು ಇನ್ನೂ ಮೂರ್ನಾಲ್ಕು ವರ್ಷಗಳ ಕಾಲಾವಕಾಶ ಬೇಕಾಗಬಹುದು. ಹತ್ತು ವರ್ಷ ಸಮಯ ಕೊಡಿ. ಕ...
August 22, 06:59 PM   |   By Admin

ಇತ್ತೀಚಿನ ಸುದ್ದಿ