ಲಕ್ಷ್ಮೇಶ್ವರದಲ್ಲಿ 183 ಗ್ರಾಂ ಗಾಂಜಾ ವಶ; ಆರೋಪಿ ಬಂಧನ
ಲಕ್ಷ್ಮೇಶ್ವರ 25: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಲಕ್ಷ್ಮೇಶ್ವರ ಠಾಣೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಆ.24ರಂದು ಮಧ್ಯಾಹ್ನ ರಾಮಗಿರಿ ಚೆಕ್ಪೋಸ್ಟ್‌...
August 25, 05:19 PM   |   By Admin
ಸಿಎನ್ಜಿ ಬದಲು ಸಿಬಿಜಿ ಗ್ಯಾಸ್ ಪೂರೈಕೆ: ಆಟೋ ಚಾಲಕರ ವಿರೋಧ
ಲಕ್ಷ್ಮೇಶ್ವರ, ಆ.25: ಪಟ್ಟಣದ ಮಾನವಿ ಪೆಟ್ರೋಲ್ ಬಂಕ್ನಲ್ಲಿ ಪೂರೈಕೆಯಾಗುತ್ತಿದ್ದ ಸಿಎನ್ಜಿ ಸಿಲಿಂಡರ್ ಗ್ಯಾಸ್ ಬದಲಿಗೆ ಸಿಬಿಜಿ ಗ್ಯಾಸ್ ಪೂರೈಸಲು ಬಂದಿದ್ದ ವಾಹನವನ್ನು ಆಟೋ ಚಾಲಕರು...
August 25, 05:08 PM   |   By Admin
ಗದಗ-ಬೆಟಗೇರಿ ಗ್ರಾಮ ದೇವತೆಗಳ ಜಾತ್ರೆ: ಕಳಿಯುಗ ವಿನಾಶದ ಅಂಚಿನಲ್ಲಿದೆ ಎಂದ ಸಿದ್ದಲಿಂಗ ಸ್ವಾಮೀಜಿ
ಗದಗ, ಆ.25: ವಿನಾಶದ ಅಂಚಿನಲ್ಲಿರುವ ಮಾನವ ಕುಲಕ್ಕೆ ರಕ್ಷಣೆ ದೊರೆಯಬೇಕಾದರೆ ಗುರು, ಧ್ಯಾನ, ದಾನ ಹಾಗೂ ಧರ್ಮದ ಮಾರ್ಗದಲ್ಲಿ ನಡೆಯಬೇಕು. ದೇವರ ಕಾರ್ಯದಿಂದ ಮಾತ್ರ ಇದು ಸಾಧ್ಯ ಎಂದು ಧ...
August 25, 04:59 PM   |   By Admin
ಜಾತ್ರೆಗಳು ಸಹಬಾಳ್ವೆ, ಮಾನವೀಯತೆ ಸಾರಲಿ: ಕೃಷ್ಣಗೌಡ ಪಾಟೀಲ
ಗದಗ ೨೪: ಜಾತಿ, ಮತ, ಪಂಥಗಳ ಎಲ್ಲೆ ಮೀರಿ ಮಾನವೀಯತೆ, ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರುವ ಜಾತ್ರೆಗಳು ಯುವಕರಲ್ಲಿ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸುತ್ತವೆ ಎಂದು ಕೃ...
August 24, 08:49 PM   |   By Admin
ಜೆಎಸಿ ಫ್ರೀಡಂ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ
ಗದಗ ೨೪:  ನಗರದ ಜೆಎಸಿ ಹೈಸ್ಕೂಲ್ ಮೈದಾನದಲ್ಲಿ ೯ನೇ ವರ್ಷದ ಜೆಎಸಿ ಫ್ರೀಡಂ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಇಂದು ಚಾಲನೆ ದೊರೆಯಲಿದ್ದು, ಒಟ್ಟು ೧೫ರಿಂದ ೨೦ ತಂಡಗಳು ಭಾಗವಹಿಸುವ ...
August 24, 08:45 PM   |   By Admin
ಗದಗ: ಆ.೨೬ರಂದು ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಅದ್ಧೂರಿ ಮೆರವಣಿಗೆ
ಗದಗ, ಆ.೨೪: ಗದಗ-ಬೆಟಗೇರಿ ಅವಳಿ ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಅದ್ಧೂರಿ ಮೆರವಣಿಗೆ ಆ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಿ ರಾತ್ರಿ ...
August 24, 08:42 PM   |   By Admin
ಆ.೨೬ರಂದು ದ್ಯಾಮವ್ವಾ-ದುರ್ಗವ್ವ ದೇವಿಯರ ಅದ್ದೂರಿ ಮೆರವಣಿಗೆ
ಗದಗ, ಆ.೨೪: ಗದಗ-ಬೆಟಗೇರಿ ಅವಳಿ ನಗರದ ಗ್ರಾಮ ದೇವತೆಗಳಾದ ಶ್ರೀ ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಅದ್ದೂರಿ ಮೆರವಣಿಗೆ ಆ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಿ ರಾತ್ರಿ ...
August 24, 07:29 PM   |   By Admin
ಬಾಳೆಹೊಸೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಲೋಕದರ್ಶನ ವರದಿಲಕ್ಷೆö್ಮÃಶ್ವರ ೨೪:    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, Sಆಒ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಹಾಗೂ ಕೆ.ಎಚ್. ಪಾಟೀಲ್ ವೈದ್ಯಕೀಯ ವ...
August 24, 07:28 PM   |   By Admin
ಪದವಿ ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಗೆ ಕಾರ್ಯಾಗಾರಗಳು ಅಗತ್ಯ: ಎಲ್.ಎಲ್. ಗುಳೇದಗುಡ್ಡ
ಲೋಕದರ್ಶನ ವರದಿ ನರೇಗಲ್, ಆ. ೨೪: ವಿದ್ಯಾರ್ಥಿ ಜೀವನ ಹಾಗೂ ಪದವಿ ಶಿಕ್ಷಣದ ಅವಧಿ ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದೆ. ಈ ಅಮೂಲ್ಯ ಸಮಯವನ್ನು ಸದುಪಯೋಗಪಡಿ...
August 24, 06:03 PM   |   By Admin
ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ: ನಕಲಿ ಸಹಿ ಆರೋಪದ ಬಗ್ಗೆ ತನಿಖೆಗೆ ಆಗ್ರಹ
ಲೋಕದರ್ಶನ ವರದಿಗದಗ .೨೪: ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಕೆಲ ದಿನಗಳಿಂದ ನಡ...
August 24, 03:31 PM   |   By Admin

ಇತ್ತೀಚಿನ ಸುದ್ದಿ