ಲಕ್ಷ್ಮೇಶ್ವರ ತಾಲೂಕಿನಲ್ಲಿ ಉತ್ತಮ ಮಳೆ ಚುರುಕುಗೊಂಡ ಕೃಷಿ ಚಟುವಟಿಕೆ
Good rains boost agricultural activities in Lakshmeshwar taluk
ಲಕ್ಷ್ಮೇಶ್ವರ 06: ತಾಲೂಕಿನಲ್ಲಿ ಉತ್ತಮ ಮಳೆ ಯಾಗುತ್ತಿದ್ದು ರೈತರಲ್ಲಿ ಹರುಷ ತಂದಿದೆ ಇದರಿಂದ ಕೃಷಿ ಚಟವಟಿಕೆಗಳು ಚುರುಕು ಗೊಂಡಿದ್ದು ಮುಂಗಾರು ಬಿತ್ತನೆಯ ಬೆಳೆಗಳಾದ ಹೆಸರು ಗೋವಿನ ಜೋಳ ಬಿಟಿ ಹತ್ತಿ ಬೆಳೆಗಳ ಬಿತ್ತನೆಯ ಕಾರ್ಯ ಚುರುಕು ಗೊಂಡಿವೆ ಅದರಂತೆ ತಾಲೂಕಿನ ಬಟ್ಟೂರು ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಬಿಟಿ ಹತ್ತಿ ಬೀಜ ಬಿತ್ತನೆಗೆ ಎತ್ತಿನ ಅಭಾವ ಹಿನ್ನೆಲೆ ತಾವೇ ಕುಂಟಿ ಕಟ್ಟಿಕೊಂಡು ಸಾಲುಗಳನ್ನು ಮಾಡುತ್ತಿದ್ದರೆ ಹಿಂದೆ ಮಹಿಳೆಯರು ಬಿಟಿ ಹತ್ತಿಕಾಳುಗಳನ್ನು ಓರುತ್ತಿರುವುದು ಕಂಡುಬಂದಿತುಇಂಥಾ ಮುಂಗಾರು ಬಿತ್ತನೆಯ ಸಮಯದಲ್ಲಿ ಸರಕಾರ ರೈತರಿಗೆ ಸಮರ್ಕವಾಗಿ ಬೀಜ ಗೊಬ್ಬರ ಪೂರೈಸಲು ಮುಂದಾಗಬೇಕು ವಿನಾಕಾರಣ ತಾಸುಗಂಟಲೆ ಗೊಬ್ಬರಕ್ಕಾಗಿ ಗೊಬ್ಬರದ ಅಂಗಡಿ ಮುಂದೆ ನಿಂತಿಕೊಳ್ಳುವುದನ್ನು ತಪ್ಪಿಸಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ,
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 