ವಿದ್ಯುತ್ ಬಿಲ್ಲಿನಲ್ಲಿ ಹೆಚ್ಚಳ: ಸರಿಪಡಿಸಲು ಮನವಿ
ಲೋಕದರ್ಶನ ವರದಿಕೊಪ್ಪಳ 12: ನಗರದ 7ನೇ ವಾಡರ್ಿನ ಡಿಡ್ಡಿಕೆರಿ ಓಣಿಯಲ್ಲಿ ಸಾರ್ವಜನಿಕರ ಮನೆಗಳ ವಿದ್ಯುತ್ ಮೀಟರುಗಳ ಬಿಲ್ಲುಗಳು ಹೆಚ್ಚಿನ ಮೊತ್ತದ ಬಿಲ್ಲು ಬರುತ್ತಿದ್ದು ಇದನ್ನು ತಡೆಗ...
February 12, 09:05 AM   |   By Admin
ಹಕ್ಕಿ-ಪಿಕ್ಕಿ ಜನಾಂಗದ ಕಾಲೋನಿಗೆ ಜಿಲ್ಲಾ ನ್ಯಾಯಾಧೀಶರ ಭೇಟಿ
ಕೊಪ್ಪಳ 11: ಕೊಪ್ಪಳ ನಗರ ಪ್ರದೇಶದ 12ನೇ ವಾಡರ್ಿನ ಸಜ್ಜಿಹೋಲದಲ್ಲಿ ಹಕ್ಕಿ-ಪಿಕ್ಕಿ ಜನಾಂಗದ ಕಾಲೋನಿಗೆ ಜಿಲ್ಲಾ ನ್ಯಾಯಾಧೀಶರಾದ ಟಿ.ಶ್ರೀನಿವಾಸ ಇವರು ಭೇಟಿ ನೀಡಿ ವಿವಿಧ ಸೌಲಭ್ಯ ದೊರ...
February 12, 09:04 AM   |   By Admin
ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾಥರ್ಿಗಳಿಗೆ ವಿಶೇಷ ತರಬೇತಿ ನೀಡಿ: ವಿಶ್ವನಾಥರೆಡ್ಡಿ
ಕೊಪ್ಪಳ 11: ಕೊಪ್ಪಳ ಜಿಲ್ಲೆಯಲ್ಲಿ  ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ವಿಶೇಷ ತರಬೇತಿ ನೀಡಿ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. ವಿಶ್ವನಾಥ ಅವರು ಅಧಿಕಾರಿಗಳಿಗೆ ...
February 12, 09:03 AM   |   By Admin
28ರಂದು ಸಂತ ಸೇವಾಲಾಲ ಜಯಂತಿ ಆಚರಣೆ
ಕೊಪ್ಪಳ 11: ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಸಂತ ಸೇವಾಲಾಲ್ ಅವರ ಜಯಂತಿಯನ್ನು ಸಕರ್ಾರಿ ಕಾರ್ಯಕ್ರಮವನ್ನಾಗಿ ಫೆ.28 ರಂದು ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹ...
February 11, 03:00 PM   |   By Admin
19ವರ್ಷದೊಳಗಿನ ಎಲ್ಲ ಮಕ್ಕಳಿಗೂ ಜಂತು ನಿವಾರಕ ಮಾತ್ರೆ ನೀಡಿ: ಆರ್.ಸಿ. ಪೆದ್ದಪಯ್ಯ
ಕೊಪ್ಪಳ 08: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ ಅಂಗವಾಗಿ ಜಿಲ್ಲೆಯ 01 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಜಂತು ನಿವಾರಕ ಮಾತ್ರೆಯನ್ನು ನೀಡಿ ಎಂದು ಜಿಲ್ಲಾ ಪಂಚಾಯತ ಕಾರ್ಯನಿವ...
February 08, 03:20 PM   |   By Admin
ಹಕ್ಕಿ ಪಿಕ್ಕಿ ಜನಾಂಗಕ್ಕೆ ಸೌಲಭ್ಯ ಒದಗಿಸಲು ಮನವಿ
ಲೋಕದರ್ಶನ ವರದಿಕೊಪ್ಪಳ 07: ಕೊಪ್ಪಳ ನಗರದ ಐತಿಹಾಸಿಕ ಗವಿಮಠಕ್ಕೆ ಹೊಂದಿಕೊಂಡಿರುವ ಇಪ್ಪತ್ತೈದು ಮನೆಗಳಿರುವ ಒಂದು ಸಣ್ಣ ಗುಂಪು, ಹಕ್ಕಿ ಪಿಕ್ಕಿ ಸಮುದಾಯದ ಅಥವಾ ಹರಣ ಶಿಕಾರಿ ಸಮುದಾಯ...
February 08, 03:17 PM   |   By Admin
ಆರೋಗ್ಯವಂತ ಸಮಾಜಕ್ಕೆ ಜಂತು ನಿವಾರಣೆ ಅತ್ಯವಶ್ಯಕ: ಮಳಗಿ
ಕೊಪ್ಪಳ 08: ಆರೋಗ್ಯವಂತ ಸಮಾಜಕ್ಕೆ  ಜಂತು ನಿವಾಹರಣೆ ಅತ್ಯವಶ್ಯಕ ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ. ಅಲಕನಂದಾ ಮಳಗಿ ಅವರು ಹೇಳಿದರು.  ಕೊಪ್ಪಳ ಜಿಲ್ಲಾ ಆಡಳಿತ,...
February 08, 03:15 PM   |   By Admin
ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಅಗತ್ಯ: ಉಜ್ಜಿನಕೊಪ್ಪ
ಲೋಕದರ್ಶನ ವರದಿಕೊಪ್ಪಳ 06: ಇಂದಿನ ಮಕ್ಕಳೇ ಈ ನಾಡಿನ ಭಾವಿ ಪ್ರಜೆಗಳಾಗಿದ್ದು, ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವುದು ಇಂದಿನ ಅಗತ್ಯವಾಗಿದೆ....
February 06, 03:29 PM   |   By Admin
19ರಂದು ಛತ್ರಪತಿ ಶಿವಾಜಿ ಜಯಂತಿ ಆಚರಣೆಗೆ ನಿಧರ್ಾರ: ದೇಸಾಯಿ
ಕೊಪ್ಪಳ 06: ಇದೇ ಫೆ. 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ವಿಜೃಂಭಣೆಯಿಂದ ಜಿಲ್ಲಾ ಕೇಂದ್ರದಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲ...
February 06, 03:28 PM   |   By Admin
ಉದ್ಯೋಗ ಖಾತ್ರಿ ಯೋಜನೆ: ತೋಟಗಾರಿಕೆಯಲ್ಲಿ ಬಾಳು ಕಟ್ಟಿಕೊಂಡ ರೈತ ಕುಟುಂಬ
ಕೊಪ್ಪಳ 06: ಪ್ರಸಕ್ತ ಸಾಲಿನ ರಾಷ್ಟ್ರೀಯ ಗ್ರಾಮೀಣ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆಯಲ್ಲಿ ಬಾಳು ಕಟ್ಟಿಕೊಂಡಿದೆ ಕೊಪ್ಪಳ ಜಿಲ್ಲೆಯ ರೈತ ಕುಟುಂಬ.  ಕೊಪ್ಪಳ...
February 06, 03:26 PM   |   By Admin

ಇತ್ತೀಚಿನ ಸುದ್ದಿ