ಡಿವೈಎಸ್ಪಿ ವೆಂಕಟಪ್ಪ ನಾಯಕಗೆ ಸನ್ಮಾನ
ಲೋಕದರ್ಶನ ವರದಿಕೊಪ್ಪಳ 25: ಕೊಪ್ಪಳ ಉಪವಿಭಾಗದ ನೂತನ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಅವರು ಯಲಬುಗರ್ಾ ತಾಲೂಕು ಬೇವೂರು ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಅವರನ್ನು ಸುತ್ತಮುತ್ತಲಿನ ಗ್ರ...
July 25, 03:08 PM   |   By Admin
ಕೊಪ್ಪಳ: ಶಾಲಾ ಮಕ್ಕಳು ಸ್ವಚ್ಛತೆಗೆ ಗಮನ ಹರಿಸಿ ಪರಿಸರ ಸಂರಕ್ಷಿಸಿ: ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥರೆಡ್ಡಿ
ಕೊಪ್ಪಳ 25: ಶಾಲಾ ವಿದ್ಯಾರ್ಥಿಗಳು ಸ್ವಚ್ಛತೆ ಕಡೆ ಹೆಚ್ಚಿನ ಗಮನ ಹರಿಸಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಕರೆ ...
July 25, 03:07 PM   |   By Admin
ಕೊಪ್ಪಳ : ಕ್ಷಯ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕರಿಸಿ: ಪ್ರಭಾರ ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪೂಜಾರ
ಕೊಪ್ಪಳ 25: ಕೊಪ್ಪಳ ಜಿಲ್ಲೆಯನ್ನು ಕ್ಷಯ ಮುಕ್ತ ಮಾಡಲು ಸಹಕರಿಸಿ ಎಂದು ಪ್ರಭಾರ ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರರವರು ಹೇಳಿದರು. ಕೊಪ್ಪಳ ಜಿಲ್ಲಾಡಳಿತ, ಜಿ...
July 25, 03:04 PM   |   By Admin
ಕೊಪ್ಪಳದ ವೈಟ್ ಟೈಗರ್ಸ್ ತಂಡಕ್ಕೆ ರೋಚಕ ಗೆಲವು
ಲೋಕದರ್ಶನ ವರದಿಕೊಪ್ಪಳ 24: ನಗರದ ಜಿಲ್ಲಾ  ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ಇಂಡಿಯನ್ ಆಮರ್ಿ ಟ್ರೋಫಿ ಕ್ರಿಕೇಟ್ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ  ಜಿಲ್ಲೆಗಳಿಂ...
July 25, 09:39 AM   |   By Admin
ಕೊಪ್ಪಳ : ೨೬ರಂದು ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಆರಂಭ: ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಶಬಾನ್ ಶೇಖ್
ಕೊಪ್ಪಳ 24: ಕೊಪ್ಪಳ ಜಿಲ್ಲೆಯಲ್ಲಿ ಜುಲೈ 26 ರಿಂದ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಆರಂಭವಾಗಲಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಶಬಾನ್ ಎಂ.ಶೇಖ್ರವರು ತಿಳಿಸಿದ್ದಾರೆ.&...
July 25, 09:36 AM   |   By Admin
ಕೊಪ್ಪಳ: ಸಕಾಲದಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಲೇಗೆ ಕ್ರಮಕೈಗೊಳಿ: ಪ್ರಾದೇಶಿಕ ಆಯುಕ್ತರಾದ ಸುಬೋಧ್
ಕೊಪ್ಪಳ 24: ಸಕಾಲ ಸೇವೆಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರಾದ ಸುಬೋಧ್ ಯಾದವ್ರವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚ...
July 25, 09:12 AM   |   By Admin
ಕೊಪ್ಪಳದಲ್ಲಿ ಮಹಿಳೆ ಒಂದೇ ದಿನದಲ್ಲಿ ಸತ್ತು-ಬದುಕಿ-ಮತ್ತೆ ಸಾವನ್ನಪ್ಪಿದ್ದಾಳೆ!
ಲೋಕದರ್ಶನ ವರದಿ ಕೊಪ್ಪಳ 23: ಆ ಮಹಿಳೆ 6ನೇ ಮಗುವಿಗೆ ಜನ್ಮ ನೀಡಿದಳು ಇನ್ನೇನು ಮಕ್ಕಳು ಸಾಕು ಅಂತಾ ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ಲು. ಆದ್ರೆ ಆಪರೇಷನ್ ಸಂಧರ್ಭದಲ್ಲಿ ತೀವ್...
July 24, 10:03 AM   |   By Admin
ಕಾಮಗಾರಿ, ಏಜೆನ್ಸಿ ಬದಲಿಸಬೇಕಾದರೆ ವರದಿ ಸಲ್ಲಿಸಿ: ಪ್ರಾದೇಶಿಕ ಆಯುಕ್ತರಾದ ಸುಬೋಧ್ ಯಾದವ್
ಕೊಪ್ಪಳ 23: ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈಗಾಗಲೆ ನಿಗದಿಪಡಿಸಿದ ಕಾಮಗಾರಿಯನ್ನು ಅಥವಾ ಏಜೆನ್ಸಿಯನ್ನು ಬದಲಿಸುವ ಹಾಗಿದ್ದರೆ ಈ ಕುರಿತು ವರದಿ ಸಲ್ಲಿಸಿ, ಇದರಲ...
July 24, 09:59 AM   |   By Admin
ಜಮೀನಿನ ಮಾಲೀಕರಿಗೆ ನಿಯಮಾನುಸಾರ ಪರಿಹಾರ ಒದಗಿಸಿ: ಸುನೀಲ ಕುಮಾರ
ಕೊಪ್ಪಳ 22: ಕೊಪ್ಪಳ ತಾಲೂಕಿನ ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆಯಡಿ ಭೂಸ್ವಾಧೀನಕ್ಕೆ ಒಳಗಾದ ವಿವಿಧ ಗ್ರಾಮಗಳ ಜಮೀನಿನ ಮಾಲೀಕರಿಗೆ ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದು ಜಿಲ್ಲಾ...
July 23, 08:26 AM   |   By Admin
ರೋಟಾ ವೈರಸ್ ಲಸಿಕೆ: ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳ ಕಾರ್ಯಗಾರ ಯಶಸ್ವಿ
ಕೊಪ್ಪಳ 22: ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ''ರೋಟಾ ವೈರಸ್ ಲಸಿಕೆ'' ಕುರಿತು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾದ ವೈದ್ಯಾಧಿಕಾರಿಗಳ ಕಾರ್ಯಗಾರ ಯ...
July 23, 08:25 AM   |   By Admin

ಇತ್ತೀಚಿನ ಸುದ್ದಿ