ಮಳೆಗಾಲದಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಿ : ಡಿ.ಸಿ. ಲಕ್ಷ್ಮೀಪ್ರಿಯಾ
ಕಾರವಾರ 10:ಮುಂಬರುವ ಮಳೆಗಾಲದಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ಅವಘಡಗಳು ಸಂಭವಿಸದಠೆ ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಯಾವುದೇ ಜೀವಹಾನಿಯಾಗದಂತೆ ಎಚ್ಚರಿಕ...
May 10, 03:08 PM   |   By Admin
ಸಾರ್ವಜನಿಕ ಪಡಿತರ ವಿತರಣೆಯಲ್ಲಿ ರಾಜ್ಯದಲ್ಲಿ 4ನೇ ಸ್ಥಾನ
ಕಾರವಾರ 10: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಏಪ್ರಿಲ್ 2025 ರಲ್ಲಿ ಶೇ.90.34 ರಷ್ಟು ಸಾರ್ವಜನಿಕರಿಗೆ ಪಡಿತರವನ್ನು ವಿತರಿಸುವ ಮೂಲಕ ರಾಜ್ಯ...
May 10, 10:48 AM   |   By Admin
ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಜಿಲ್ಲಾಧಿಕಾರಿ
ಕಾರವಾರ 06 : ಜಿಲ್ಲೆಯಲ್ಲಿ ಗೃಹ ಬಳಕೆಯ ಉದ್ದೇಶಕ್ಕೆ ನೀಡಲಾಗುವ ಅಡುಗೆ ಅನಿಲದ ಸಿಲೆಂಡರ್‌ಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದ ರೀತಿಯಲ್ಲಿ ಹೆಚ್ಚಿನ ನಿಗಾವಹಿಸಿ, ವಾಣಿಜ್ಯ ಚಟುವಟಿ...
May 06, 03:04 PM   |   By Admin
ಪೆಹಲ್ಗಾಮ್ ದುರ್ಘಟನೆ ಪ್ರತಿರೋಧ ತೋರಿ ಕ್ಯಾಂಡಲ್ ಲೈಟ್ : ಮೃತರಿಗೆ ಮಕ್ಕಳ ಸ್ಕೇಟಿಂಗ್ ಮಾಡಿ ಗೌರವ ಅರೆ​‍್ಣ
ಪೆಹಲ್ಗಾಮ್ ದುರ್ಘಟನೆ ಪ್ರತಿರೋಧ ತೋರಿ ಕ್ಯಾಂಡಲ್ ಲೈಟ್ : ಮೃತರಿಗೆ ಮಕ್ಕಳ ಸ್ಕೇಟಿಂಗ್ ಮಾಡಿ ಗೌರವ ಅರೆ​‍್ಣಕಾರವಾರ 05: ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ಪ್ರವಾಸ...
May 05, 12:47 PM   |   By Admin
ಜಿಲ್ಲಾ ಪೊಲೀಸ್ ಇಲಾಖೆಯ ಅಧೀನದಲ್ಲಿರುವ ಜಮೀನನ್ನು ಕ್ರಿಡಾಂಗಣಕ್ಕೆ ನೀಡಲು ಸಿದ್ದರಿದ್ದೇವೆ: ಎಸ್ಪಿ ನಾರಾಯಣ
ಜಿಲ್ಲಾ ಪೊಲೀಸ್ ಇಲಾಖೆಯ ಅಧೀನದಲ್ಲಿರುವ ಜಮೀನನ್ನು ಕ್ರಿಡಾಂಗಣಕ್ಕೆ ನೀಡಲು ಸಿದ್ದರಿದ್ದೇವೆ: ಎಸ್ಪಿ ನಾರಾಯಣ ಕಾರವಾರ, 04 : ಕಾರವಾರದ ಮಾಲಾದೇವಿ ಮೈದಾನದಲ್ಲಿ ಶನಿವಾರ ರಾತ್ರಿ...
May 04, 02:34 PM   |   By Admin
ವಿಶ್ವ ಕಂಡ ಶ್ರೇಷ್ಠ ಮೇದಾವಿ ಬಸವಣ್ಣನವರು: ಸಾಜಿದ್ ಮುಲ್ಲಾ
ಕಾರವಾರ 01: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ಆಯೋಜಿಸಲಾದ ಬಸವ ಜಯಂತಿ ಕಾರ...
May 01, 12:11 PM   |   By Admin
ಸಿಡಿಲು ಬಿರುಗಾಳಿಗೆ ಮನೆಯ ಮೇಲ್ಛಾವಣಿ ಚೇಲ್ಲಾಪಿಲ್ಲಿ ;ಸಿಡಿಲು ಬಡಿದು ಐವರಿಗೆ ಗಾಯ
ಮುಂಡಗೋಡ 28; ತಾಲೂಕಿನಲ್ಲಿ ಭಾರೀ ಗುಡುಗು ಸಿಡಿಲು ಹಾಗೆಯೇ ಮಿಂಚು ಬಿರುಗಾಳಿ ಸಹಿತ ಮನೆಯೊಂದಕ್ಕೆ ಸಿಡಿಲು ಬಡಿದು ಐವರು ಗಾಯಗೊಂಡು ಹಾಗೂ ಮನೆ  ಮೇಲ್ಛಾವಣಿ ಸಂಪೂರ್ಣ ಹಾನಿಗೊಳಗ...
April 28, 09:18 AM   |   By Admin
ಹುತಾತ್ಮರಾದ ಭಾವಚಿತ್ರಕ್ಕೆ ಮೆಣ್ಣದ ಬತ್ತಿ ಹಿಡಿದು ಮೌನಚರಣೆ
ಹುತಾತ್ಮರಾದ ಭಾವಚಿತ್ರಕ್ಕೆ ಮೆಣ್ಣದ ಬತ್ತಿ ಹಿಡಿದು ಮೌನಚರಣೆ    ಮುಂಡಗೋಡ 26 : ಜಮ್ಮು ಕಾಶ್ಮೀರದ ಪಹಲ್ಗಾನ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ಕೃತ್ಯವನ...
April 26, 10:48 AM   |   By Admin
ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆ
ಕಾರವಾರ, ಏ.24 : ಶಿರಸಿಯ ತೋಟಗಾರಿಕೆ ಇಲಾಖೆಯ ಉಪ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನೂತನ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಪ್ರಥಮ ಸಭೆ ನಾರಾಯಣ ಹೆಗಡೆ ಕರಿಕಲ್ ರವರ ಅಧ್ಯಕ್ಷತ...
April 24, 02:45 PM   |   By Admin
ಖಾಸಗಿ ರೆಸಾರ್ಟ: ಅತಿಕ್ರಮಿತ ಅರಣ್ಯ ಭೂಮಿ ಮರಳಿ ವಶಕ್ಕೆ: ನದಿ ಅತಿಕ್ರಮಣ ತೆರವಿಗೆ ಮಾತ್ರ ಹಿಂದೇಟು
ಕಾಳಿ ನದಿ ನೀರಿನೊಳಗೆ ನಿರ್ಮಿಸಿರುವ ಸ್ಟ್ರಕ್ಚರ್ ಹೈಕೋರ್ಟ್‌ ಆದೇಶವಿದ್ದರೂ ತೆರವುಗೊಳಿಸಿಲ್ಲ ಕಾರವಾರ 23: ಜೊಯಿಡಾ ತಾಲೂಕಿನ ಬಾಡಗುಂದ ಗ್ರಾಮದಲ್ಲಿರುವ ವಿಸ್ಲಿಂಗ್‌ವುಡ್ ರೆಸ...
April 23, 12:55 PM   |   By Admin

ಇತ್ತೀಚಿನ ಸುದ್ದಿ