ಕೊವಿಡ್ ವಿರೋಧಿ ಲಸಿಕ ಮೊದಲು ಪಡೆದವ ಬಾಲಚಂದ್ರ
ಜಿಲ್ಲೆಯಲ್ಲಿ ಲಸಿಕೆ ಕಾರ್ಯ ಸುಸೂತ್ರವಾಗಿ ನಡೆದಿದೆ. ಕೊವಿಡ್ ವಿರೋಧಿ ಲಸಿಕ ಮೊದಲು ಪಡೆದವ ಬಾಲಚಂದ್ರ ಜಿಲ್ಲೆಯಲ್ಲಿ ಲಸಿಕೆ ಕಾರ್ಯ ಸುಸೂತ್ರವಾಗಿ ನಡೆದಿದೆ. ಲಸಿಕೆ ವಿತರ...
January 16, 05:31 PM   |   By Admin
ಕೋವಿಡ್ ಲಸಿಕೆ ನೀಡಿಕೆಗೆ ಚಾಲನೆ‌
ಕೋವಿಡ್ ಲಸಿಕ ನೀಡಿಕೆ ಪ್ರಕ್ರಿಯೆಗೆ ಚಾಲನೆ ; ಮೊದಲ ಲಸಿಕೆ ಬಾಲಚಂದ್ರ ಶಿರೋಡ್ಕರಗೆ  ಕಾರವಾರ ಜ.  16  : ಕೊರೊನಾ ಸೋಂಕಿನಿಂದ ಹೋರಾಡುವ ನಿಟ್ಟಿನಲ್ಲಿ ಶನಿವಾ...
January 16, 04:37 PM   |   By Admin
ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಅವಶ್ಯಕ: ನಾಯ್ಕ
ಕಾರವಾರ 15: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು ಮಕ್ಕಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ. ಸಾರ್ವಜನಿಕರು ಹಾಗೂ ಸಂಘಸಂಸ್ಥೆಗಳು ಮಕ್ಕಳು ಹೆಚ್ಚು ಹ...
January 15, 02:52 PM   |   By Admin
23 ವರ್ಷದ ಎಂಜಿನಿಯರ್ ಪದವೀಧರೆ ಯವತಿ ಗೆಲುವು
23 ವರ್ಷದ ಎಂಜಿನಿಯರ್ ಪದವೀಧರೆ ಯವತಿ ಗೆಲುವುಕಾರವಾರ :  ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ  ಮುಡಗೇರಿ    ಗ್ರಾಮ ಪಂಚಾಯತ...
December 30, 08:49 PM   |   By Admin
ಕಾರವಾರದ ವಿವಿಧ ಗ್ರಾಮಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ
ಕಾರವಾರ 25: ಅಜಾತಶ್ರು, ಸಜ್ಜನ ರಾಜಕಾರಣಿ,  ಆಡಳಿತಗಾರ, ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಚರಿಸಿ, ಗೌರವ...
December 25, 08:51 PM   |   By Admin
ಗೋಡೆಗೆ ಚಿತ್ತಾಕರ್ಷಕ ಚಿತ್ರಗಳ ಅಲಂಕಾರ
ಕಾರವಾರ,25:  ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣ ಗೋಡೆಗಳೀಗ ಕಲೆಯ ಪ್ರತಿಫಲನದಂತಾಗಿದೆ. 'ಬೆಟರ್ ಕಾರವಾರ' ಎಂಬ ಸಂಘಟನೆಯ 30ಕ್ಕೂ ಅಧಿಕ ಯುವಕರು ಬರೆದಿರುವ ಆಕರ್ಷಕ ಚಿತ್ರಗಳು ...
December 25, 08:47 PM   |   By Admin
`ಕಸ್ತೂರ್ ಬಾ ವರ್ಸಸ್ ಗಾಂಧಿ ಕೃತಿಯ ಬಿಡುಗಡೆ ಆತ್ಮನಿರೀಕ್ಷೆಯೇ ಇಲ್ಲದ ಕಾಲ ಇದು : ಬರಗೂರು ರಾಮಚಂದ್ರಪ್ಪ ವಿಷಾದ
ಕಾರವಾರ 25: ಒಂದು ಪ್ರಜಾಸತ್ತೆ ಉಳಿಯಲು ಆತ್ಮನಿರೀಕ್ಷೆ ಮುಖ್ಯ. ಆದರೆ ನಾವು ಇಂದು ಆತ್ಮನಿರೀಕ್ಷೆಯ ಅಭಾವದಲ್ಲಿ ನರಳುತ್ತಿದ್ದೇವೆ ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ...
December 25, 08:46 PM   |   By Admin
ಇಂದು ಮತದಾನ; ಅಭ್ಯಥರ್ಿಗಳ ಹಣೆಬರಹ ಬರೆಯುವ ಗ್ರಾಮಸ್ಥರು
ಕಾರವಾರ 21: ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ತಾಲೂಕುಗಳ ಮೊದಲ  ಹಂತದಲ್ಲಿ ಚುನಾವಣೆಗೆ  ಮತದಾನ  ಇಂದು (ಡಿ.22)  ನಡೆಯಲಿದ್ದು, 3735 ಅಭ್ಯಥರ್ಿಗಳ ರಾಜಕ...
December 21, 08:02 PM   |   By Admin
ಬಾಣಂತಿ ಸಾವು: ಶಾಸಕರಿಂದ ಉನ್ನತ ಮಟ್ಟದ ತನಿಖೆಗೆ ಆಗ್ರಹ
ಕಾರವಾರ 18: ಸವರ್ೋದಯ ನಗರದ ಗೀತಾ ಬಾನಾವಳಿಕರ್ ಬಾಣಂತಿ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ರಾಜ್ಯ ಸಕರ್ಾರವನ್ನು ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ...
December 18, 08:10 PM   |   By Admin
5 ವರ್ಷದೊಳಿಗಿನ ಎಲ್ಲಾ ಮಕ್ಕಳಿಗೆ ಪೊಲಿಯೊ ಲಸಿಕೆ ತಲುಪಬೇಕು: ಜಿಲ್ಲಾಧಿಕಾರಿ
ಕಾರವಾರ 18: 5 ವರ್ಷದೊಳಿಗಿನ ಯಾವುದೇ ಮಗು ಕೂಡಾ ಬಿಟ್ಟು ಹೋಗದಂತೆ ಎಲ್ಲಾ ಮಕ್ಕಳಿಗೂ ಪಲ್ಸ್ಪೊಲಿಯೋ ಲಸಿಕೆ ತಲುಪುವಂತಾಗಬೇಕೆಂದು   ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾ...
December 18, 08:08 PM   |   By Admin

ಇತ್ತೀಚಿನ ಸುದ್ದಿ