ಆಸ್ಪತ್ರೆಯಲ್ಲಿ ಗೀತಾ ಬಾನಾವಳಿ ಸಾವು ಪ್ರಕರಣ
ಅನಿರ್ಧಿಷ್ಟಾವಧಿ ಧರಣಿ 5 ನೇ ದಿನಕ್ಕೆ : ಮೀನುಗಾರರ ಸಂಘಟನೆಗಳು ಭಾಗಿ;ಕಾರವಾರ 18: ನಗರದ ಸರ್ವೋದಯ ನಗರದ ಬಾಣಂತಿ ನಿವಾಸಿ ಗೀತಾ ಶಿವನಾಥ ಬಾನಾವಳಿ ಅವರು ಸಂತಾನಹರಣ ಶಸ್ತ್ರಚಿಕಿತ್ಸೆ...
March 18, 06:58 PM   |   By Admin
ಆಸ್ಪತ್ರೆಯಲ್ಲಿ ಗೀತಾ ಬಾನಾವಳಿ ಸಾವು ಪ್ರಕರಣ
ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ 4 ನೇ ದಿನಕ್ಕೆ ಕಾರವಾರ 17: ನಗರದ ಸರ್ವೋದಯ ನಗರದ ಬಾಣಂತಿ ನಿವಾಸಿ ಗೀತಾ ಶಿವನಾಥ ಬಾನಾವಳಿ ಅವರು ಸಂತಾನಹರಣ ಶಸ್ತ್ರಚಿಕಿತ್...
March 17, 08:43 PM   |   By Admin
ಮೆಡಿಕಲ್ ಕಾಲೇಜು ಹೊರ ಗುತ್ತಿಗೆ ಕಾರ್ಮಿಕರಿಗೆ ನಿಲ್ಲದ ಕಿರುಕುಳ ; ಕಾರ್ಮಿಕರ ಸಚಿವರ ಮನೆ ಮುತ್ತಿಗೆ
ಕಾರವಾರ 19: ಮೆಡಿಕಲ್ ಕಾಲೇಜು ಮತ್ತು ಅಧೀನ ಆಸ್ಪತ್ರೆಯ ಹೊರ ಗುತ್ತಿಗೆ ಕಾರ್ಮಿಕರಿಗೆ ಎಸ್ಮಾ ಕಾಯ್ದೆ ಅನ್ವಯಿಸಲು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮುಂದಾಗಿದೆ. ಕಾರ್ಮಿಕರಿಗೆ ಶರತ್ತ...
March 17, 08:32 PM   |   By Admin
ಗ್ರಾಹಕರು ಹಕ್ಕುಗಳನ್ನು ಅರಿತು ಜಾಗೃತರಾಗಿರಬೇಕು : ಮುಲ್ಲೈ ಮುಗಿಲನ್
ಕಾರವಾರ 17:  ಯಾವುದೇ ಹಕ್ಕುಗಳಾಗಲಿ ಸುಲಭವಾಗಿ ದೊರೆತಿಲ,್ಲ ಎಲ್ಲ ಹಕ್ಕುಗಳು ಹೋರಾಟದ ನಂತರವೇ ದೊರಕಿದ್ದು, ಅದರಲ್ಲಿ ಗ್ರಾಹಕರ ಹಕ್ಕು  ಕೂಡಾ ಒಂದಾಗಿದೆ. ಆದ್ದರಿಂದ ಗ್ರ...
March 17, 08:23 PM   |   By Admin
ಸಂಭ್ರಮದ ಗುಡ್ನಾಪೂರ ಬಂಗಾರೇಶ್ವರ ತೆಪ್ಪೋತ್ಸವ
ಬನವಾಸಿ 17: ಸಮೀಪದ ಗುಡ್ನಾಪೂರ ಗ್ರಾಮದಲ್ಲಿನ ಪುರಾಣ ಪ್ರಸಿದ್ದ ಶ್ರೀ ಬಂಗಾರೇಶ್ವರ ದೇವರ ತೆಪ್ಪೋತ್ಸವ ಗುಡ್ನಾಪೂರ ಕೆರೆಯಲ್ಲಿ ಮಂಗಳವಾರ ರಾತ್ರಿ ಅಪಾರ ಭಕ್ತ ಸಮೂಹದಲ್ಲಿ ವಿಜೃಂಭಣೆಯ...
March 17, 08:12 PM   |   By Admin
ವಿಶೇಷ ಗ್ರಾಮ ಸಭೆ ಮೂಲಕ ಕೋವಿಡ್-19 ಲಸಿಕೆ ಪಡೆಯಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ- ಸಿಇಒ ಪ್ರಿಯಾಂಗಾ
ಕಾರವಾರ 17 : ಅರವತ್ತು ವರ್ಷ ಮೇಲ್ಪಟ್ಟ ಹಾಗೂ 45 ರಿಂದ 59 ವರ್ಷ ವಯೋಮಾನದ ಎಲ್ಲ ನಾಗರಿಕರಿಗೆ ಮೂರನೇ ಹಂತದಲ್ಲಿ ಕೋವಿಡ್-19 ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಜಿಲ್ಲೆಯ ಎಲ್ಲ ಗ್ರ...
March 17, 08:07 PM   |   By Admin
ದುಡಿಯೋಣಾ ಬಾ ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ-ಸಿಇಓ ಪ್ರಿಯಾಂಗಾ
ಕಾರವಾರ 17 : ಗ್ರಾಮೀಣ ಭಾಗದ ಜನರಿಗೆ ನಿರಂತರ ಉದ್ಯೋಗ ಒದಗಿಸುವ ಉದ್ದೇಶದಿಂದ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಮಾರ್ಚ್ 15 ರಿಂದ ಮುಂದಿನ 3 ತಿಂಗಳವರೆಗೆ ಹಮ್ಮಿಕೊಂಡಿ...
March 17, 05:50 PM   |   By Admin
ದಾನ ಧರ್ಮದಿಂದ ಮಾನವ ಜನ್ಮ ಸಾರ್ಥಕ: ಬ್ರಹ್ಮನಂದ ಸರಸ್ವತಿ
ಬನವಾಸಿ 16: ಜಾತಿ ಭೇದವಿಲ್ಲದೇ ಎಲ್ಲರನ್ನು ತೂಗಿಸಿಕೊಂಡು ಹೋಗುತ್ತಿರುವ ಶ್ರೀ ಬಂಗಾರೇಶ್ವರ ಸೇವಾ ಟ್ರಸ್ಟ್‍ನ ಕಾರ್ಯ ಶ್ಲಾಘನೀಯವಾಗಿದೆ ಎಂದು ಧರ್ಮಸ್ಥಳ ಕನ್ಯಾಡಿಯ ಶ್ರೀ ರಾಮಕ್ಷೇತ್...
March 16, 06:57 PM   |   By Admin
ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ 3 ನೇ ದಿನಕ್ಕೆ
ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಗೀತಾ ಬಾನಾವಳಿ ಸಾವು ಪ್ರಕರಣ  :ಕಾರವಾರ 16: ನಗರದ ಸರ್ವೋದಯ ನಗರದ ಬಾಣಂತಿ ನಿವಾಸಿ ಗೀತಾ ಶಿವನಾಥ ಬಾನಾವಳಿ ಅವರು ಸಂತಾನಹರಣ ಶಸ್ತ್ರಚ...
March 16, 06:54 PM   |   By Admin
ವಿವಿಧ ಬ್ಯಾಂಕ್‍ಗಳಲ್ಲಿ 4 ಖಾತೆ ತೆರೆದು ಹಣ ವರ್ಗಾಯಿಸಿಕೊಳ್ಳುತ್ತಿದ್ದ ಅಂತರರಾಜ್ಯ ಸೈಬರ್ ಕ್ರೈಂ ವಂಚಕರ ಸೆರೆ
ಕಾರವಾರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ಸೈಬರ್ ಕ್ರೈಂ ವಂಚಕರನ್ನು ಉತ್ತರ ಕನ್ನಡ ಜಿಲ್ಲಾ ಪೆÇಲೀಸರು ಬಂಧಿಸ...
March 16, 06:26 PM   |   By Admin

ಇತ್ತೀಚಿನ ಸುದ್ದಿ