ಮುಂಜಾಗೃತಾ ಕ್ರಮದಿಂದ ಕೋವಿಡ್‌ನಿಂದ ರಕ್ಷಣೆ: ಮಮತಾ
ಬನವಾಸಿ: ಪ್ರತಿಯೊಬ್ಬರೂ ಅಗತ್ಯ ಮುಂಜಾಗೃತಾ ಕ್ರಮದಿಂದ ಕೋವಿಡ್‌ನಿಂದ ರಕ್ಷಣೆ: ಮಮತಾ ಮುಂಜಾಗೃತಾ ಕ್ರಮದಿಂದ ಕೋವಿಡ್‌ನಿಂದ ರಕ್ಷಣೆ: ಮಮತಾ ಮುಂಜಾಗೃತಾ ಕ್ರಮದಿಂದ ಕೋವಿಡ್‌ನಿಂದ ರಕ್ಷ...
September 09, 03:23 PM   |   By Admin
ಎರೆಹುಳು ತೊಟ್ಟಿ ನಿರ್ಮಾಣಕ್ಕೆ ರೈತರು ಆದ್ಯತೆ ನೀಡಬೇಕು: ರಾಠೋಡ
ಕಾರವಾರ: ಮಣ್ಣಿನ ಫಲವತ್ತತೆ, ಆರ್ಥಿಕssಸ್ಥಿರತೆ, ತ್ಯಾಜ್ಯ ವಸ್ತುಗಳ ಸದ್ಬಳಕೆ ದೃಷ್ಟಿಯಿಂದ ಭೂಮಿಯಲ್ಲಿ ರೈತನಂತೆ ನಿರಂತರವಾಗಿ ಕಾರ್ಯ ನಿರ್ವಹಿಸುವ ಎರೆಹುಳುವಿನ ತೊಟ್ಟಿ ನಿರ್ಮಾಣಕ್...
September 08, 04:31 PM   |   By Admin
ಕೇಂದ್ರ ನೆರೆ ಪರಿಹಾರ ತಂಡದಿಂದ ಹಾನಿ ಪ್ರದೇಶಕ್ಕೆ ಭೇಟಿ
ಕಾರವಾರ: ಕೇಂದ್ರ ನೆರೆಅಧ್ಯಯನತಂಡಜಿಲ್ಲೆಯಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ಪ್ರದೇಶಕ್ಕೆಸೋಮವಾರ ಭೇಟಿ ನೀಡಿ ನೈಜತೆಕುರಿತಂತೆ ಪರೀಶೀಲನೆ ನಡೆಸಲಾಯಿತು.   ಭಾರತ ಸರ್ಕ...
September 06, 07:03 PM   |   By Admin
ಶಿಕ್ಷಕರು ಮಾರ್ಗದರ್ಶನದಲ್ಲಿ ಎಡವಿದರೆ ಮಕ್ಕಳ ಭವಿಷ್ಯಕ್ಕೆ ಧಕ್ಕೆ ಉಂಟಾಗಬಹುದು-ಪ್ರೊ.ವಿಜಯಾ ನಾಯ್ಕ
ಕಾರವಾರ: ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು. ಒಬ್ಬ ವೈದ್ಯನ ತಪ್ಪಿನಿಂದ ಒಂದು ಜೀವ ಮಾತ್ರ ಹೋಗಬಹುದು, ಅದೇ ಶಿಕ್ಷಕನ ಬೋಧನೆಯಲ್ಲಿ ದೋಷ ಉಂಟಾದರೆ ನೂರಾರು ಮಕ್ಕಳ ಭ...
September 06, 07:00 PM   |   By Admin
ಜಿಲ್ಲಾ ವಿದ್ಯಾರ್ಥಿ ಒಕ್ಕೂಟದಿಂದ ಶಿಕ್ಷಕರ ದಿನಾಚರಣೆ : ಮೂವರು ಪ್ರಾಂಶುಪಾಲರಿಗೆ ಸನ್ಮಾನ
ಕಾರವಾರ : ಜಿಲ್ಲಾ ವಿದ್ಯಾರ್ಥಿ ಒಕ್ಕೂಟದಿಂದ ಇಲ್ಲಿನ ಚಂದ್ರಾದೇವಿ ದೇವಸ್ಥಾನ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಸೇಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲ ಸ್ಟ್ಯಾನಿ ಪಿಂಟ...
September 06, 06:46 PM   |   By Admin
ಕಳಪೆ ಕಾಮಗಾರಿ: ಕುಸಿದ ರಸ್ತೆ ಗುತ್ತಿಗೆದಾರನ ವಿರುದ್ಧ ಆಕ್ರೋಶ
ಬನವಾಸಿ: ಸಮೀಪದ ಗುಡ್ನಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಜ್ಜರಣಿ ಹಾಗೂ  ಮತ್ತು ಗುಣಿಯಿಂದ ಬನವಾಸಿ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್ ರಸ್ತೆಯು ಕಳಪೆ ಕಾಮಗಾರಿಯಿಂದ ಕ...
September 05, 06:06 PM   |   By Admin
ಶಿಕ್ಷಕರ ದಿನಾಚರಣೆ : ಆಹಾರ ದಿನಸಿ ಕಿಟ್ ವಿತರಿಸಿದ ಅಪರೂಪದ ಕಾರ್ಯ : ಗುರಿಕಾರ
ಕಾರವಾರ: ಉಪನ್ಯಾಸಕರು, ಶಿಕ್ಷಕರನ್ನು ಕಾಯಂ ನೇಮಕಾತಿ ಮಾಡಿಕೊಂಡು, ಪೂರ್ಣ ಪ್ರಮಾಣದ ವೇತನ ಹಾಗೂ ಸೌಲಭ್ಯಗಳನ್ನು ನೀಡಿದಾಗ ಮಾತ್ರ ಪರಿಪೂರ್ಣ ಹಾಗೂ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ. ...
September 05, 05:59 PM   |   By Admin
ವೀರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ
ಬನವಾಸಿ:  ಶ್ರಾವಣ ಕೊನೆಯ ಶನಿವಾರದಂದು ಬನವಾಸಿಯ ಸಮ್ಮುಖ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಸೇವೆ ನೆರವೇರಿತು. ದೇವಸ್ಥಾನದ ಅರ್ಚಕ ವಿನಯ್ ಪುರೋಹಿತ...
September 05, 05:54 PM   |   By Admin
ಹ್ವಾಕ್ಸ ಬಿಲ್ ಆಮೆ ತಿಳುಮಾತಿ ಕಡಲತೀರದಲ್ಲಿ ಪತ್ತೆಯಾದುದು ಕುತೂಹಲಕಾರಿ :
ಹಂಪ್ ಬ್ಯಾಕ್‍ಡಾಲ್ಫಿನ್ ಸಾವು ಕಳವಳಕಾರಿ - ಜಾಗೃತಿಯೊಂದೇ ಈಗ ದಾರಿ : ಡಾ.ಶಿವಕುಮಾರ್ ಹರಗಿಕಾರವಾರ: ಅಗಸ್ಟ ಮೂರನೇ ವಾರದಲ್ಲಿ 2 ಕಡಲಾಮೆ, ಕೊನೆಯವಾರದಲ್ಲಿ ಹ್ವಾಕ್ಸ ಬಿಲ್ ಪ್ರಬೇಧದಕ...
September 04, 07:40 PM   |   By Admin
ಪೊಲೀಸ ಇಲಾಖೆಯ ಕೆಲಸಕೊಡುವುದಕ್ಕಾಗಿ ನಂಬಿಸಿ ವಂಚನೆ
ಮುಂಡಗೋಡ 03: ತಾನು ಬೆಂಗಳೂರ ಪೊಲೀಸ ಆಯುಕ್ತರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಿಶೇಷ ಕೋಟಾದಡಿಯಲ್ಲಿ ನೇಮಕ ಮಾಡಿಸಿಕೊಡುವುದ...
September 03, 07:35 PM   |   By Admin

ಇತ್ತೀಚಿನ ಸುದ್ದಿ