ಉತ್ತರ ಕನ್ನಡ ಜಿಲ್ಲೆ : ವಿಧಾನಪರಿಷತ್ ಚುನಾವಣೆ : ಬಿಜೆಪಿಯಿಂದ ಉಳ್ವೇಕರ್ ನಾಮಪತ್ರ ಸಲ್ಲಿಕೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಗಣಪತಿ ಉಳ್ವೇಕರ್ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗ...
November 23, 05:42 PM   |   By Admin
ಕನಕದಾಸರ ಕಿರ್ತನೆ ಮತ್ತು ಚಿಂತನೆಗಳು ಸರ್ವಕಾಲಿಕ ಶೇಷ್ಠ: ಕೃಷ್ಣಮೂರ್ತಿ
ಕಾರವಾರ 22:  ತಮ್ಮ     ರಾಮಧ್ಯಾನಚರಿತೆ ಸಾಹಿತ್ಯ ದಲ್ಲಿ ರಾಗಿ ಮತ್ತು  ಅಕ್ಕಿಯನ್ನು ಸಮಾಜದ ಕೆಳ ಹಾಗೂ ಮೇಲ್ಪಂಕ್ತಿಗೆ ಹೋಲಿಸಿ, ಸಮಾಜಕ್ಕೆ ಎರಡೂ ಮುಖ...
November 22, 07:29 PM   |   By Admin
ಬನವಾಸಿ ಕಾಲೇಜಿನಲ್ಲಿ ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ
ಬನವಾಸಿ 22:  ಬನವಾಸಿಯ ಪ.ಪೂ.ಕಾಲೇಜಿನಲ್ಲಿ ದಾಸಶ್ರೇಷ್ಠ ಕನಕದಾಸ ಜಯಂತಿಯನ್ನು ಸಂಭ್ರಮದಿಂದ  ಆಚರಿಸಲಾಯಿತು. ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಪೂಜೆ ಸಲ್ಲಿಸಲ...
November 22, 07:12 PM   |   By Admin
ಜಾತಿ ವ್ಯವಸ್ಥೆಯ ವಿರುದ್ಧ ಕೀರ್ತನೆಗಳ ಮುಖಾಂತರ ಎಚ್ಚರಿಸಿದ ಕನಕದಾಸ: ಪ್ರೊ.ವಿಜಯಾ ನಾಯ್ಕ
ಕಾರವಾರ 22: ಜಾತಿ ವ್ಯವಸ್ಥೆಯ ವಿರುದ್ಧ ತಮ್ಮ ಕೀರ್ತನೆಗಳ ಮುಖಾಂತರ ಜನರನ್ನು ಎಚ್ಚರಿಸಿದ ಕನಕದಾಸರ ವಿಚಾರಗಳು  ಸರ್ವಕಾಲಕ್ಕೂ ಸಲ್ಲುವಂತಹವು ಎಂದು ಸರಕಾರಿ ಕಲಾ ಮತ್ತು ವಿಜ್ಞಾ...
November 22, 06:16 PM   |   By Admin
ಪರಿಷತ್ ಟಿಕೆಟ್ ಘೋಷಣೆ ಬೆನ್ನಲ್ಲೇ ಉತ್ತರ ಕನ್ನಡ ಬಿಜೆಪಿ ಕಾರ್ಯಕರ್ತರಲ್ಲಿ ಭುಗಿಲೆದ್ದ ಅಸಮಾಧಾನ; ಬಂಡಾಯದ ಸುಳಿವು
ಪರಿಷತ್ ಫೈಟ್ : ಕಾರವಾರ: ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿದ ಬೆನ್ನ ಹಿಂದೆಯೇ  ಉತ್ತರ ಕ...
November 20, 08:08 PM   |   By Admin
ರೈತರಲ್ಲಿ ಆತಂಕ ಬೇಡ; ರೂಪಾಲಿ ಎಸ್‌.ನಾಯ್ಕ
ಕಾರವಾರ:  ಭತ್ತದ ಬೆಳೆಯ ಕೊಯ್ಲಿನ ಹಂಗಾಮಿನಲ್ಲಿ ಅಕಾಲಿಕವಾಗಿ ಮಳೆ ಸುರಿದು ಬೆಳೆ ಹಾನಿ ಉಂಟಾಗುತ್ತಿದೆ. ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಯದಿದ್ದಲ್ಲಿ ಅಥವಾ ರೈತರು ಸಮಸ್ಯೆಗೊ...
November 20, 08:04 PM   |   By Admin
ಬಾಲಕಿಯರ ಬಾಲ ಮಂದಿರ, ಸ್ವೀಕಾರ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಭೇಟಿ
ಕಾರವಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯಡಿಕಾರ್ಯನಿರ್ವಹಿಸುತ್ತಿರುವ ನಗರದಜಿಲ್ಲಾ ಬಾಲಕಿಯರ ಬಾಲ ಮಂದಿರ ಹಾಗೂ ಸ್ವೀಕಾರ ಕೇಂದ್ರಕ್ಕೆಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಾ...
November 20, 06:55 PM   |   By Admin
ಜಿಲ್ಲಾ ಕಸಾಪ ಚುನಾವಣೆ : ನ.21 ಮತದಾನಕ್ಕೆ ಸಕಲ ಸಿದ್ಧತೆ ; ಮತದಾರರ ಸಂಖ್ಯೆ ಈ ಸಲ 4747 : ಮತಗಟ್ಟೆ ಸಂಖ್ಯೆ 13 ; ಚುನಾವಣಾ ಕಣ ರಂಗು ರಂಗು - ಪತ್ರಿಕಾಗೋಷ್ಠಿಗಳ ಮೂಲಕ ವಿಚಾರ ಮಂಡಿಸಿದ ಅಭ್ಯರ್ಥಿಗಳು
ಕಾರವಾರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಮತದಾನ ಮಾಡಲು ಅಕ್ಷರ ಲೋಕ ಸಜ್ಜಾಗಿದೆ. ಚುನಾವಣಾ ಕಣದಲ್ಲಿ 5 ಜನ ಅಭ್ಯರ್ಥಿಗಳಿದ್ದು, ಎಲ್ಲರೂ ಪ್ರಚಾರ...
November 19, 08:04 PM   |   By Admin
ಅಕ್ರಮ ಮರಳು ದಾಸ್ತಾನು ಜಪ್ತಿ
ಕಾರವಾರ, ನ 18: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಲವೆಡೆ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಅಡ್ಡೆಯ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ೪೫ ಟನ್ ಮರಳು ಜಪ್ತಿ ಮಾಡ...
November 18, 02:27 PM   |   By Admin
ಸಂವಿಧಾನವೇ ನಮಗೆ ಸಮಾನತೆ ಸಾರುವ ಗ್ರಂಥ : ಹಂಸಲೇಖ ಹೇಳಿದ್ದು ಸರಿಯಿದೆ :
ದಲಿತರೂ ಸೇರಿದಂತೆ ಹಿಂದುಳಿದವರು ನಮ್ಮ ಮೇಲೆ ಸವಾರಿ ಮಾಡ ಹೊರಟರೆ ಹೋರಾಟ ಖಚಿತ ಎಸ್‌.ಫಕ್ಕೀರ​‍್ಪ ಎಚ್ಚರಿಕೆ  ಕಾರವಾರ: ಸಂವಿಧಾನವೇ ನಮಗೆ ಸಮಾನತೆ ಸಾರುವ ಗ್ರಂಥ, ಅಸ್ಪೃ...
November 17, 08:46 PM   |   By Admin

ಇತ್ತೀಚಿನ ಸುದ್ದಿ