ಕೋವಿಡ್ ಲಸಿಕಾಕರಣ ಅಭಿಯಾನಕ್ಕೆ ಚಾಲನೆ
ಬನವಾಸಿ:  15ರಿಂದ 18 ವರ್ಷದೊಳಗಿನ ಶಾಲಾ, ಕಾಲೇಜುಗಳ  ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ  ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರ...
January 03, 03:04 PM   |   By Admin
ಕಾರವಾರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಭೀಮಾ ಕೋರೆಗಾವ್ 204 ನೇ ವಿಜಯೋತ್ಸವ ಆಚರಣೆ
ಕಾರವಾರ: ಮಹಾರಾಷ್ಟ್ರದ ಭೀಮಾ ನದಿ ದಡದ ಕೋರೆಗಾವ್ ಗ್ರಾಮದಲ್ಲಿ ನಡೆದ ಯುದ್ದದ 204 ನೇ ವಿಜಯೋತ್ಸವ ಆಚರಣೆಯನ್ನ ನಗರದ ಅಂಬೇಡ್ಕರ್ ವೃತ್ತದಲ್ಲಿ ಎಸ್‌.ಸಿ ಎಸ್‌ಟಿ ನೌಕರರ ಸಂಘದ ವತಿಯಿಂ...
January 02, 07:05 PM   |   By Admin
ಕೆ. ಪಿ. ಸಿ. ಕದ್ರಾ ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನಕ್ಕಾಗಿ ಮಾಜಿ ಶಾಸಕ ರಿಂದ ಧರಣಿ
ಕಾರವಾರ: ಕರ್ನಾಟಕ ಪವರ್ ಕಾರ​‍್ೂರೇಶನ್  ಕದ್ರಾ ಮತ್ತು ಕೊಡ್ಸಳ್ಳಿ ಅಣೆಕಟ್ಟು ವ್ಯಾಪ್ತಿಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರ ಕನಿಷ್ಟ ವೇತನ ನೀಡುವಂ...
January 01, 06:38 PM   |   By Admin
ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣ ದಿನಾಚರಣೆ ; ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವಂತಹ ಶಿಲ್ಪ ಕಲಾಕೃತಿಗಳನ್ನು ನೀಡಿದವರು ಜಕಣಾಚಾರಿ : ಜಯಲಕ್ಷ್ಮಿ
ಕಾರವಾರ: ನಾಡು ಕಂಡ ಶ್ರೇಷ್ಠ ಶಿಲ್ಪಿ ಜಕಣಾಚಾರಿ, ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವಂತಹ ಶಿಲ್ಪ ಕಲಾಕೃತಿಗಳ ಕೆತ್ತನೆಯಲ್ಲಿ ಅವರ ಕೊಡುಗೆ ಅಪಾರವಾದದ್ದು ಎಂದು ಜಿಲ್ಲಾ...
January 01, 06:33 PM   |   By Admin
ಬನವಾಸಿ ಪ.ಪೂ.ಕಾಲೇಜಿನಲ್ಲಿ ಸೂರ್ಯ ನಮಸ್ಕಾರ ಉದ್ಘಾಟನೆ
ಬನವಾಸಿ: ಸ್ಥಳೀಯ ಸ.ಪ.ಪೂ.ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶನಿವಾರ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ನಡೆಸಲಾಯಿತು.       ಯೋಗಪಟು, ...
January 01, 06:16 PM   |   By Admin
ಕನ್ನಡ ಸಾಹಿತ್ಯಕ್ಕೆ ಹೊಸ ತಿರವು ಕೊಟ್ಟಂತಹ ಕುವೆಂಪು ನಿಜವಾದ ವಿಶ್ವಮಾನವ : ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಕಾರವಾರ 29: ಕನ್ನಡ ಸಾಹಿತ್ಯಕ್ಕೆ ಹೊಸ ತಿರವು ಕೊಟ್ಟಂತಹ ಕುವೆಂಪು ಅವರು  ನಿಜವಾದ ವಿಶ್ವಮಾನವ ಅಂತಲೇ ಹೇಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಭೀಪ್ರಾಯ ಪಟ್...
December 29, 07:38 PM   |   By Admin
ಕ್ರೀಡೆ ದೈಹಿಕ, ಮಾನಸಿಕ ಸಾಮಥ್ರ್ಯ ವೃದ್ಧಿಗೆ ಸಹಕಾರಿ : ಪ್ರಿಯಾಂಗಾ ಎಂ.
ಕಾರವಾರ 29: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕ ಸಾಮಥ್ರ್ಯ ಹೆಚ್ಚಾಗುವುದರೊಂದಿಗೆ ಕಾರ್ಯಕ್ಷಮತೆ ಕೂಡ ಬೆಳೆಯುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿವರ್ಾಹಕ ಅ...
December 29, 07:35 PM   |   By Admin
ಪ್ಲಾಸ್ಟಿಕ್ ತ್ಯಜಿಸಿ : ಕಾರವಾರದ ಕಡಲತೀರದ ಉಳಿಸಿ- ಎನ್ ಸಿಸಿ ಕೆಡೆಟ್ ಗಳಿಂದ ಬೀದಿ ನಾಟಕ
ಕಾರವಾರ:  ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಬೀಚ್ ಕಾರವಾರದಲ್ಲಿ ಸಕರ್ಾರಿ ಕಲಾ ಮತ್ತು ವಿಜ್ಞಾನ ಸ್ವಾಯತ್ತ  ಕಾಲೇಜಿನ ಎನ್ಸಿಸಿ ಆಮರ್ಿ ಕೆಡೆಟ್ಗಳು ಪುನೀತ್ ಸಾಗರ್ ಅಭಿಯಾನ...
December 29, 07:18 PM   |   By Admin
ಕೋವಿಡ್ ನಿಂದ ಮೃತಪಟ್ಟವರ ಕುಟುಂಬಕ್ಕೆ ಚೆಕ್ ವಿತರಿಸಿದ ಶಾಸಕಿ ರೂಪಾಲಿ ನಾಯ್ಕ
ಕಾರವಾರ29 ;ಕೋವಿಡ್ ನಿಂದ ಮೃತಪಟ್ಟ ತಾಲೂಕಿನ ಅರ್ಹ 44 ಫಲಾನುಭವಿಗಳಿಗೆ ತಲಾ 1 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ವಿ...
December 29, 07:10 PM   |   By Admin
ಮತಗಳನ್ನು ಕ್ರೂಢೀಕರಿಸದಿರುವುದು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ : ಮಾಜಿ ಸಚಿವ ಆರ್‌.ಎನ್‌.ನಾಯ್ಕ
ಕಾರವಾರ:  ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳನ್ನು ಕ್ರೂಢೀಕರಿಸದಿರುವುದು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ಕಾಂಗ್ರೆಸ್ ಪಕ್ಷ ಸೋ...
December 28, 08:19 PM   |   By Admin

ಇತ್ತೀಚಿನ ಸುದ್ದಿ