ಗೋಟೆಗಾಳಿ -ಸಾಳಮಕ್ಕಿ ನಡುವಿನ ಹಳ್ಳಕ್ಕೆ 30 ಲಕ್ಷ ರೂ.ವೆಚ್ಚದ ಸೇತುವೆ ನಿರ್ಮಾಣ : ಶಾಸಕಿ ರೂಪಾಲಿ ನಾಯ್ಕ
ಕಾರವಾರ: ಹಲವು ವರ್ಷದ ಬೇಡಿಕೆಯಾಗಿದ್ದ ಗೋಟೆಗಾಳಿ ಗ್ರಾಮದ ಬರ್ಗಿಯ ಸಾಳಮಕ್ಕಿ ಹಳ್ಳದಿಂದ ಸಾಳಮಕ್ಕಿ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆಗೆ 30 ಲಕ್ಷ  ಅನುದಾನ ಒದಗಿಸಲಾಗಿದ್ದು, ಸ...
June 24, 06:14 PM   |   By Admin
ವಿದ್ಯುತ್ ಅವಘಡ ತಾಮ್ಡೊ ಬಂಡೇಕರ್ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ವಿತರಣೆ
ಕಾರವಾರ: ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಯರ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ತಂತಿ ಅವಘಡದಲ್ಲಿ ಮೃತಪಟ್ಟ ತಾಮ್ಡೋ ಗೋವಿಂದ ಬಂಡೇಕರ ಕುಟುಂಬಕ್ಕೆ 5 ಲಕ್ಷ ರೂ...
June 24, 06:10 PM   |   By Admin
ಕಾರಾಗೃಹದಲ್ಲಿ ಯೋಗ ದಿನಾಚರಣೆ
ವಿಜಯಪುರ 23: ಯೋಗ ಶಬ್ದದ ಅರ್ಥವು ಒಂದಾಗಿಸುವಿಕೆ, ಜೋಡಣೆ, ನಮ್ಮ ದೇಹ ಮತ್ತು ಮನಸ್ಸು ಒಳ್ಳೆತನವನ್ನು ಕೂಡಿಸುವುದಾಗಿದೆ. ಯೋಗದ ಮೂಲ ಭಾರತ, ನಾವು ಕೂಡ   ಯೋಗ ಮಾಡಿ ಸಾಧನ...
June 23, 08:43 PM   |   By Admin
ಅರಗಾ, ಚೆಂಡಿಯಾ ಗ್ರಾಮಗಳಲ್ಲಿ ಕೃತಕ ನೆರೆ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕಿ ರೂಪಾಲಿ ನಾಯ್ಕ
ಕಾರವಾರ ; ರಾಷ್ಟ್ರೀಯ ಹೆದ್ದಾರಿ 63ರ ಅಕ್ಕಪಕ್ಕದ ಗ್ರಾಮಗಳಾದ  ಚೆಂಡಿಯಾ, ಅರಗಾ ಮತ್ತಿತರ ಕಡೆ ಮಳೆಯಿಂದ ಜಲಾವೃತವಾಗಿ ಜನತೆಗೆ ತೊಂದರೆಯಾಗುವುದನ್ನು ಗಮನಿಸಿದ  ಶಾಸಕಿ&nb...
June 22, 07:51 PM   |   By Admin
ಹಗುರಮನೆ ಮಜಿರೆಯ ಬಿಳಿ ಹೊಳೆ ಸಂಪರ್ಕ ರಸ್ತೆಯ ಸ್ಥಳಕ್ಕೆ ಪ್ರಿಯಾಂಗಾ ಭೇಟಿ ಪರೀಶೀಲನೆ
ಕಾರವಾರ: ಮಳೆಗಾಲದಲ್ಲಿ ನಿರಂತರವಾಗಿ ತುಂಬಿ ಹರಿಯುವ ಹೊಳೆಯಿಂದ ಗ್ರಾಮಸ್ಥರು, ಶಾಲಾ ಮಕ್ಕಳು ಸಂಚರಿಸಲು ತೊಂದರೆಯಾಗುತ್ತಿದ್ದು, ಪ್ರತ್ಯೇಕ ಸೇತುವೆ ನಿರ್ಮಿಸಿ ಅನೂಕೂಲ ಮಾಡಿಕೊಡಬೇಕು ...
June 18, 07:36 PM   |   By Admin
ಮಣಿಪಾಲ ಆರೋಗ್ಯ ಕಾರ್ಡ ನೊಂದಣಿ ಪ್ರಾರಂಭ
ಕಾರವಾರ : ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಯಿಂದ ಆರೋಗ್ಯ ಕಾರ್ಡ್‌ ಸೇವೆಯು ಮತ್ತೆ ಆರಂಭಗೊಂಡಿದ್ದು ಸಾರ್ವಜನಿಕರು ಇದರ ಸೇವೆ ಪಡೆಯಬಹುದು ಎಂದಸು ಮಣಿಪಾಲ್ ಆರೋಗ್ಯ ಕಾರ್ಡ್‌ ಸಂಸ್ಥೆಯ...
June 17, 07:46 PM   |   By Admin
ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಸಾಯನಿಕ ವಿಪತ್ತುಗಳ ಬಗ್ಗೆ ಅಧಿಕಾರಿಗಳಿಗೆ ತರಬೇತಿ
ಕಾರವಾರ  : ಜಿಲ್ಲೆಯಲ್ಲಿ ರಾಸಾಯನಿಕ ವಿಪತ್ತುಗಳು ಹೆಚ್ಚಾಗುತ್ತಿರುವುದರಿಂದ ಇವುಗಳ ಬಗ್ಗೆ ಅರಿವು ಮೂಡಿಸಿ ಇದರಿಂದಾಗುವ ಅಪಾಯಗಳನ್ನು ತಡೆಗಟ್ಟುವ ಉದ್ದೇಶದಿಂದ ಎಂ ಆರ್ ಪಿ ಎಲ್...
June 17, 07:43 PM   |   By Admin
ಉ.ಕ. ಜಿಲ್ಲೆಯಲ್ಲಿ ನಾಗರಿಕ ವಿಮಾನ ನಿಲ್ದಾಣ ಹಾಗೂ ಇಕೋ-ಟೂರಿಸಂ ಗೆ ಪ್ರಾಶಸ್ತ್ಯ : ಜಿಲ್ಲಾಧಿಕಾರಿ ಮುಗಿಲನ್
ಕಾರವಾರ :  ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಜೊತೆಗೆ ಜಿಲ್ಲಾಡಳಿತವು ಸಮನ್ವಯತೆಯಿಂದ ಕಾರ್ಯನಿರ್ವಸುತ್ತದೆ ಎಂ...
June 17, 07:35 PM   |   By Admin
ಕಾರವಾರ ಪಿಡಬ್ಲುಡಿ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯ ಮೇಲೆ ಎಸಿಬಿ ದಾಳಿ
ಕಾರವಾರ : ಇಲ್ಲಿನ ಕಾರವಾರ ಸಬ್ ರಿಜಿಸ್ಟ್ರಾರ್ ಕಚೇರಿ  ಸಬ್ ರಿಜಿಸ್ಟ್ರಾರ್ ಶ್ರೀಧರ ಮತ್ತು  ಪಿಡಬ್ಲುಡಿ ಕಚೇರಿಯ ಎಇಇ ರಾಜೀವ್ ನಾಯಕ  ಅವರ ಅಕ್ರಮ ಆಸ್ತಿಯ ಮೇಲೆ ಎ...
June 17, 07:18 PM   |   By Admin
ಕೊನೆಗೂ ಎಚ್ಚೆತ್ತ ನಗರಸಭೆ : ಗೆದ್ದ ಕನ್ನಡ :
ಕೊಂಕಣಿ ಭಾಷೆ, ಹಿಂದಿ ಲಿಪಿ ಬಳಸಿದ್ದ ನಾಮಫಲಕಕ್ಕೆ ಬಣ್ಣ ಕಾರವಾರ : ನಗರದ ರಸ್ತೆಗಳಿಗೆ ಕನ್ನಡ ನಾಮಫಲಕದ ಜೊತೆಗೆ ಕೊಂಕಣಿ ಭಾಷೆಗೆ ಹಿಂದಿ ಲಿಪಿ ಬಳಸಿ ವಿವಾದ ಮೈಮೇಲೆ ಎಳೆದುಕೊಂ...
June 16, 07:44 PM   |   By Admin

ಇತ್ತೀಚಿನ ಸುದ್ದಿ