ಶರಣ ಸಂಸ್ಕೃತಿ ಎಂಬುದು ಸವ್ರೋದಯ ಪ್ರೇರಣೆಯ ಹಬ್ಬ: ಸಂಗನಬಸವ ಶ್ರೀ
ಶಿಗ್ಗಾವಿ11 : ಶರಣ ಸಂಸ್ಕೃತಿ ಎಂಬುದು ಸಾಂಪ್ರದಾಯಿಕ ಆಚರಣೆಯಾಗಿರದೇ ವೈಚಾರಕತೆಯನ್ನು ಬಿತ್ತುವ, ಸಮಾನತೆಯನ್ನು ಸಾರುವ, ಸರ್ವರೂ ಪಾಲ್ಗೊಳ್ಳುವಿಕೆಯ ಮತ್ತು ಸವರ್ೋದಯ ಪ್ರೇರಣೆಯ ಹಬ್ಬ...
March 11, 10:34 AM   |   By Admin
ಕಲಾವಿದರ ಕೌಶಲ್ಯಕ್ಕೆ ಬೆಂಬಲ ಅಗತ್ಯ:ಕಳಕನ್ನವರ
ಶಿಗ್ಗಾವಿ11 : ಗ್ರಾಮೀಣ ಜನರಲ್ಲಿ ಹುದುಗಿರುವ ಕೌಶಲ್ಯಯುಕ್ತ ಜನಪದ ಕಲೆಗೆ ಪ್ರಸ್ತುತ ದಿನದಲ್ಲಿ ಬೆಂಬಲಿಸುವ ಅಗ್ಯತತೆ ಅವಶ್ಯಕವಾಗಿದೆ ಎಂದು ಕನರ್ಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿ...
March 11, 10:33 AM   |   By Admin
ನೆರೆಹಾವಳಿ ಪ್ರದೇಶಗಳಿಗೆ ತಹಶೀಲ್ದಾರ ಭೇಟಿ ನೀಡಿ ಪರಿಶೀಲನೆ
ಶಿಗ್ಗಾವಿ11 : ತಾಲೂಕಿನ ಬಂಕಾಪುರ ಪಟ್ಟಣದ ಕುಂಬಾರಗಟ್ಟಿ ಪ್ಲಾಟಿನಲ್ಲಿ ನೆರೆ ಹಾವಳಿಯಿಂದ ಬಿದ್ದ ಮನೆಗಳನ್ನು ಶಿಗ್ಗಾವಿ ತಹಶೀಲ್ದಾರ ಪ್ರಕಾಶ ಕುದರಿ ಭೇಟಿ ನೀಡಿ ಪರಿಶೀಲಿಸಿದರು.&nbs...
March 11, 10:28 AM   |   By Admin
ಪ್ರಜ್ಞಾವಂತ ಸಮಾಜವಿದ್ದರೂ ಇಲ್ಲದ ಆರೋಗ್ಯ ಭದ್ರತೆ
ಬ್ಯಾಡಗಿ09: ಪ್ರಜ್ಞಾವಂತರು ಹೆಚ್ಚಾಗಿರುವ ಕಾಲಘಟ್ಟದಲ್ಲಿಯೇ ಸಮಾಜ ಆರೋಗ್ಯ ಭದ್ರತೆಯನ್ನು ಕಳೆದುಕೊಳ್ಳುತ್ತಿರುವುದು ದುರಂತ, ಮಾಹಿತಿ ತಂತ್ರಜ್ಞಾನ ಯುಗದಲ್ಲೂ ಆರೋಗ್ಯವಂತ ದೇಶಗಳೇ ನೂ...
March 09, 03:08 PM   |   By Admin
ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಮುಂಚೂಣಿಯಲ್ಲಿ
ಹಾವೇರಿ09: ಇಂದು ಮಹಿಳೆಯರು ಸಮಾಜದ ಎಲ್ಲ ರಂಗಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ ಎಂದು ಪ್ರಧಾನ ಸಿವ್ಹಿಲ್ ನ್ಯಾಯಾಧೀಶರಾದ ಹಾಗೂ ಜೆ.ಎಂ.ಎಫ್.ಸಿಯ  ಲಕ್ಷ್ಮೀ ಎನ್.ಗರಗ  ಅವರ...
March 09, 03:07 PM   |   By Admin
ಮಹಿಳೆ ಅಬಲೆಯಲ್ಲ, ಸಬಲೆ ಎಂದು ಸಾಬೀತು ಪಡೆಸಿದ್ದಾಳೆ: ದೇಸಾಯಿ
ಶಿಗ್ಗಾವಿ09 : ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿ ಮಹಿಳೆ ಅಬಲೆಯಲ್ಲ, ಸಬಲೆ ಎಂದು ಸಾಬೀತು ಪಡೆಸಿದ್ದಾಳೆ ಎಂದು ಬಂಕಾಪುರ ಪುರಸಬೆ ಮುಖ್ಯಾಧಿಕ...
March 09, 10:57 AM   |   By Admin
ಕಲಾವಿದರು ಕಲಾಕೃತಿಗಳಲ್ಲಿ ಸಮಕಾಲಿನ ಹೊಸ ಪರಿಕಲ್ಪನೆಗಳನ್ನು ತರಬೇಕು : ಪ್ರೊ. ಡಿ. ಬಿ. ನಾಯಕ
ಶಿಗ್ಗಾವಿ09 : ಶಿಲ್ಪ ಚಿತ್ರ ವಾಸ್ತು ಶಿಲ್ಪ ಕಲೆಗಳು ಒಂದೆ ಕಾಲಕ್ಕೆ ಸೀಮಿತವಲ್ಲ ಬದಲಾವಣೆ ಜಗದ ನಿಯಮ. ಕಲೆಯು ಕಾಲಕ್ಕೆ ತಕ್ಕಂತೆ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ಹಾಗೆ ಕಲ...
March 09, 10:54 AM   |   By Admin
ಆರಾಧನೆ ಎಂಬುದು ದೇವರನ್ನು ಕಾಣುವ ಭಕ್ತಿ ಮಾರ್ಗ: ಸದಾಶಿವಶ್ರೀ
ಬ್ಯಾಡಗಿ09: ಆಧ್ಯಾತ್ಮಿಕ ಜೀವನವಿಲ್ಲದೆ ವ್ಯಕ್ತಿ ಬದುಕಲು ಸಾಧ್ಯವಿಲ್ಲ ಅದರಲ್ಲಿ ಆರಾಧನೆ ಎಂಬುದು ದೇವರನ್ನು ತನ್ನಲ್ಲಿಯೇ ಕಾಣುವ ಒಂದು ಭಕ್ತಿ ಮಾರ್ಗವಾಗಿದೆ, ಆದರೆ ಇತ್ತೀಚೆಗೆ ಧಾಮ...
March 09, 10:51 AM   |   By Admin
ಹೆಣ್ಣನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕಾಗಿದೆ: ಮುಜಾವರ್
ಬ್ಯಾಡಗಿ09: ಸಮಾಜದಲ್ಲಿ ಮಹಿಳೆಯರಿಗೆ ಸಿಗಬೇಕಾದ ಗೌರವ, ಸುರಕ್ಷತೆ ವಿಚಾರದಲ್ಲಿ ಬದಲಾವಣೆಯೊಂದಿಗೆ ಹೆಣ್ಣನ್ನು ನೋಡುವ ದೃಷ್ಟಿಕೋನವೂ ಬದಲಾಗಬೇಕಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀ...
March 09, 10:46 AM   |   By Admin
ಮಹಿಳೆಯರನ್ನು ಭೂಮಿತಾಯಿಗೆ ಹೋಲಿಸಿದ ದೇಶ ನಮ್ಮದು: ಡಾ.ಮಹಾಂತೇಶ್
ರಾಣೇಬೆನ್ನೂರು08: ಮಹಿಳೆಯರನ್ನು ಭೂಮಿತಾಯಿಗೆ ಹೋಲಿಸಿದ ದೇಶ ನಮ್ಮದು.  ಪುರುಷ ಪ್ರಧಾನ ಸಮಾಜವೆಂದು ಬೊಬ್ಬೆ ಇಡುವ ಕಾಲವೊಂದಿತ್ತು.  ಆದರೆ, ಕಾಲ ಬದಲಾಗಿದೆ.  ಪುರು...
March 08, 10:25 AM   |   By Admin

ಇತ್ತೀಚಿನ ಸುದ್ದಿ