ಕೊರೋನಾ ನಾಶಕ್ಕೆ ಮುಸ್ಲಿಂರಿಂದ ಪ್ರಾರ್ಥನೆ
ಲೋಕದರ್ಶನವರದಿಶಿಗ್ಗಾವಿ21 : ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ನಾಶವಾಗುವಂತೆ ಶಿಗ್ಗಾವಿ ಮುಸ್ಲಿಂ ಸಮುದಾಯದ  ಬಾಂಧವರು ಪಟ್ಟಣದ ಹಜರತ್ ಸಯ್ಯದ್ ...
March 21, 03:15 PM   |   By Admin
ಕೊರೋನಾ ತಡೆಯಲು ವಿಶೇಷ ಪೂಜಾ ಕಾರ್ಯಕ್ರಮ
ಶಿಗ್ಗಾವಿ21 : ತಾಲೂಕಿನ ಬಂಕಾಪುರ ಪಟ್ಟಣದ ಪೇಟೆ ಯಲ್ಲಮ್ಮ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ, ವಿಶ್ವಶಾಂತಿ, ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಯಲ್ಲಮ್ಮ ದೇವಿ ಸೇವ...
March 21, 03:08 PM   |   By Admin
ತಾಲೂಕಾ ಕಚೇರಿಗಳಲ್ಲಿ ಮಾಹಿತಿಕೇಂದ್ರ ತೆರೆದು ವಿದೇಶಿಗರ ಮಾಹಿತಿ ಸಂಗ್ರಹಣೆಗೆ ಡಿಸಿ ಸೂಚನೆ
ಹಾವೇರಿ21: ವಿದೇಶದಲ್ಲಿ ನೆಲೆಸಿರುವ ಅಥವಾ ಬೇರೆ ಕಾರಣಗಳಿಗೆ ವಿದೇಶಕ್ಕೆ ತೆರಳಿರುವ ಜಿಲ್ಲೆಯ ಜನರು ಮರಳಿ  ಜಿಲ್ಲೆಗೆ ಬರುತ್ತಿದ್ದಾರೆ. ಇಂತಹ ಜನರ ಮಾಹಿತಿಯನ್ನು ಸಂಗ್ರಹಿಸಲು ...
March 20, 01:19 PM   |   By Admin
ಗುಡ್ಡದಮಲ್ಲಾಪುರ ವೃಷಭರೂಪಿ ಹಿರಿಯ ಮೂಕಪ್ಪ ಶ್ರೀಗಳು ಪಂಚಭೂತಗಳಲ್ಲಿ ಲೀನ
ಲೋಕದರ್ಶನವರದಿಬ್ಯಾಡಗಿ೨೦:  ಗುರುವಾರ ಸಂಜೆ ಲಿಂಗ್ಯೆಕ್ಯರಾಗಿದ್ದ ತಾಲೂಕಿನ ಸುಕ್ಷೇತ್ರ ಗುಡ್ಡದ ಮಲ್ಲಾಪುರ ಸಂಸ್ಥಾನ ದಾಸೋಹಮಠದ ಹಿರಿಯ (ವೃಷಭರೂಪಿ) ಮೂಕಪ್ಪಶ್ರೀಗಳ ಅಂತ್ಯ ಸಂಸ...
March 20, 01:18 PM   |   By Admin
ಹಾವೇರಿ ತಾಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ
ಹಾವೇರಿ:  20: ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುವ ಹಾವೇರಿ ತಾಲೂಕಿನ ಎಲ್ಲ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳು ಹಾಗೂ ವೈದ್ಯಕೀಯ ಮುನ್ನೇಚ್ಚರಿಕೆ ಕ್ರಮಕೈಗೊಳ್ಳ...
March 20, 01:10 PM   |   By Admin
ಮಹಷ್ರಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ನಿವೇಶನ ನೀಡಬೇಕು
ರಾಣೇಬೆನ್ನೂರು-ಮಾ. 19: ಹಲಗೇರಿ ಗ್ರಾಮದಲ್ಲಿ ಶ್ರೀ ಮಹಷರ್ಿ ವಾಲ್ಮೀಕಿ ಸಮುದಾಯ ಭವನ ಹಾಗೂ ವರಸಿದ್ದಿ ವಿನಾಯಕ ಸಮುದಾಯ ಭವನ ನಿಮರ್ಿಸಲು ನಿವೇಶನ ನೀಡಬೇಕು ಎಂದು ಒತ್ತಾಯಿಸಿ, ವಾಲ್ಮೀ...
March 19, 03:08 PM   |   By Admin
ಮಲ್ಲಾಪುರ ದಾಸೋಹಮಠದ ಹಿರಿಯ ಮೂಕಪ್ಪಶ್ರೀಗಳು ಲಿಂಗೈಕ್ಯ
ಲೋಕದರ್ಶನವರದಿಬ್ಯಾಡಗಿ19: ತಾಲೂಕಿನ ಪ್ರಸಿದ್ದ ಧಾಮರ್ಿಕ ಕ್ಷೇತ್ರ ಗುಡ್ಡದ ಮಲ್ಲಾಪುರ ದಾಸೋಹಮಠದ ಹಿರಿಯ ಷ.ಬ್ರ.ಮೂಕಪ್ಪಸ್ವಾಮಿಗಳು ಗುರುವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದು, ಮಾ.20 ರ...
March 19, 03:07 PM   |   By Admin
ಕಂದಾಯ ನೌಕರರ ಹಾಜರಾತಿಗೆ ಸೆಲ್ಫಿ ಫೋಟೋ: ಡಿಸಿ
ಹಾವೇರಿ19: ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರಿಂದ ತಾಲೂಕು ಕಂದಾಯ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲ ಅಧಿಕಾರಿ ಸಿಬ್ಬಂದಿ ವರ್ಗದವರು ತಾವು ಕ...
March 19, 03:06 PM   |   By Admin
ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ ಹೆಲ್ಪ್ ಡೆಸ್ಕ್ ಸ್ಥಾಪನೆ
ಹಾವೇರಿ19: ಕರೋನಾ ವೈರಸ್ ಹರಡುವಿಕೆ ಮುನ್ನೇಚ್ಚರಿಕೆಯಾಗಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಲು ಜಿಲ್ಲೆಯ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ...
March 19, 03:03 PM   |   By Admin
ಹೊರದೇಶದಲ್ಲಿರುವ ಜಿಲ್ಲೆಯ ಜನರ ಮಾಹಿತಿ ನೀಡಲು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮನವಿ
ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ಇಲ್ಲ- ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆಹಾವೇರಿ: ಮಾ.18 : ಜಿಲ್ಲೆಯ ನಿವಾಸಿಗಳ ಪೈಕಿ ಯಾರಾದರೂ ಉದ್ಯೋಗ, ಶಿಕ್ಷಣ ಮತ್ತಿತರ ಕಾರಣಗಳಿಂದ ಹೊರದೇಶದಲ್...
March 18, 12:49 PM   |   By Admin

ಇತ್ತೀಚಿನ ಸುದ್ದಿ