ಮಹ್ಮದ್ ಜೈದ್ಗೆ ಸೆಲಬ್ರೆಟಿ ರನ್ನರ್ ಪ್ರಶಸ್ತಿ
ಬ್ಯಾಡಗಿ03: ತಾಲೂಕಿನ ಕಾಗಿನೆಲೆ ಗ್ರಾಮದ ಮಾಜಿ ಸೈನಿಕ ಆಶೀಫ್ ಅಲಿ ಮತ್ತಿಹಳ್ಳಿ ಅವರ ನಾಲ್ಕು ವರ್ಷದ ಪುತ್ರ ಮಹ್ಮದ್ ಜೈದ್ ಮುಂಬೈನ ಕಡಾವಲಿ ಮ್ಯಾರಥಾನ್ ರೇಸಿನಲ್ಲಿ ಭಾಗವಹಿಸಿ ಸೆಲಬ್...
March 03, 12:26 PM   |   By Admin
ಜಾನಪದ ಕಲೆಗಳು ನಮ್ಮ ದೇಶದ ಅಲಿಖಿತ ಸಂವಿಧಾನವಿದ್ದಂತೆ: ಸಂಕಣ್ಣನವರ
ಬ್ಯಾಡಗಿ03: ಜಾನಪದ ಕಲೆಗಳು ನಮ್ಮ ದೇಶದ ಅಲಿಖಿತ ಸಂವಿಧಾನವಿದ್ದಂತೆ, ಜಾನಪದ ಒಂದೊಂದು ಪ್ರಕಾರಗಳ ಮೇಲೆ ನೂರಾರು ಪಿಎಚ್ಡಿಗಳನ್ನು ಮಾಡವಷ್ಟು ಸಮೃದ್ಧವಾದ ಸಾಹಿತ್ಯ ಅದರಲ್ಲಡಗಿದೆ, ಸರ್...
March 03, 12:24 PM   |   By Admin
ವಿಶ್ವ ವನ್ಯಜೀವಿಗಳ ದಿನಾಚರಣೆ
ಬ್ಯಾಡಗಿ03: ಅಭಿವೃದ್ಧಿಯ ನೆಪದಲ್ಲಿ ಅರಣ್ಯಗಳನ್ನು ನಾಶ ಮಾಡುತ್ತಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆಯಿಟ್ಟಿದ್ದು, ಅರಣ್ಯ ಸಂರಕ್ಷಿಸದಿದ್ದಲ್ಲಿ ಜನರಿಗೆ ಉಳಿಗಾಲವಿಲ್ಲ ಎಂದ...
March 03, 09:39 AM   |   By Admin
ಲೆಕ್ಕ ಪರಿಶೋಧನೆ ಗ್ರಾಮ ಸಭೆ, ರೋಜಗಾರ ದಿನಾಚರಣೆ
ಹಾವೇರಿ  02:  ತಾಲೂಕಿನ ಬಸಾಪುರ ಗ್ರಾಮ ಪಂಚಾಯತಿಯ  ಪ್ರಸಕ್ತ ಸಾಲಿನ  ಎರಡನೇ  ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ  ಹಾಗೂ ರೋಜಗಾರ ...
March 02, 03:02 PM   |   By Admin
ಶಾಲಾ ಅಡುಗೆಯವರ ಗೌರವಧನ ಹೆಚ್ಚಳಕ್ಕೆ ಮನವಿ
ಹಾವೇರಿ 02: ಮಕ್ಕಳಿಗೆ ತಯಾರಿಸುವ ಆಹಾರದ ಗುಣಮಟ್ಟ ಹಾಗೂ ರುಚಿಯನ್ನು ಕಾಯ್ದುಕೊಳ್ಳಿ ಎಂದು ಜಿಲ್ಲೆಯ ಅಡುಗೆ ಸಹಾಯಕ ಸಿಬ್ಬಂದಿಗಳಿಗೆ ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನೆಹರು ಓ...
March 02, 03:00 PM   |   By Admin
ರಾಣೇಬೆನ್ನೂರಲ್ಲಿ ಬೆಳ್ಳುಳ್ಳಿ ಬೆಲೆ ದಿಢೀರ್ ಕುಸಿತ
ಲೋಕದರ್ಶನರವದಿರಾಣೇಬೆನ್ನೂರು01: ಬೆಳ್ಳುಳ್ಳಿ ಬೆಲೆ ದಿಢೀರನೆ ಕುಸಿತಕ್ಕೆ ಆಕ್ರೋಶಗೊಂಡ ರೈತರು, ಇಲ್ಲಿನ ಹಲಗೇರಿ ರಸ್ತೆಯ ನೆಹರು ಮಾರುಕಟ್ಟೆಯಲ್ಲಿ ರವಿವಾರ ಬೆಳ್ಳುಳ್ಳಿ ರಸ್ತೆಗೆ ಚೆ...
March 01, 03:09 PM   |   By Admin
ಪತ್ರಿಕಾರಂಗ ಎಂಬ ಪಕ್ಷಿಗೆ ವಿತರಕರು ರೆಕ್ಕೆ ಪುಕ್ಕಗಳಿದ್ದಂತೆ
ಲೋಕದರ್ಶನವರದಿಶಿಗ್ಗಾವಿ 01: ಪ್ರತಿ ದಿನವು ಬೇರೆ ಬೇರೆ ವರ್ಗಗಳ ಜನರ ಆಸೆ ಆಕಾಂಕ್ಷೆಗಳನ್ನು ಸರಿಯಾದ ರೀತಿಯಲ್ಲಿ ಬಿಂಬಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಿವೆ, ಪತ್ರಿಕಾರಂಗ ಎಂಬ...
March 01, 03:08 PM   |   By Admin
ದೆಹಲಿ ಸೆಂಟ್ರಲ್ ಶಾಲಾ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ.
ರಾಣೇಬೆನ್ನೂರು01: ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ, ಭವಿಷ್ಯದ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ತಮ್ಮ ಶಿಕ್ಷಣವನ್ನು ಪರಿಪೂರ್ಣತೆಯತ್ತ ಕೊಂಡ್ಯೊಯಬೇಕಾಗಿದೆ.  ಅದಕ್ಕಾಗಿ ಗುರ...
March 01, 12:45 PM   |   By Admin
ವಿದ್ಯಾರ್ಥಿಗಳು ಸೌಲಭ್ಯ ವಂಚಿತರಾಗಬಾರದು: ಪೂಜಾರ
ರಾಣೇಬೆನ್ನೂರು01: ಇಂದಿನ ವಿದ್ಯಾರ್ಥಿಗಳಲ್ಲಿ ಅಗಾಧವಾದ ಪ್ರತಿಭೆಗಳಿವೆ.  ಬದಲಾದ ವಾತಾವರಣಕ್ಕೆ ತಕ್ಕಂತೆ ಕಾಲೇಜಿನಲ್ಲಿ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸುವ ಹೊಣೆ ಕಾಲೇಜು ಮತ್...
March 01, 12:20 PM   |   By Admin
ಗ್ರಾಮದೇವತೆ (ದ್ಯಾಮವ್ವದೇವಿ) ಜಾತ್ರಾ ಮಹೋತ್ಸವಕ್ಕೆ ಉದಾಸಿ ಚಾಲನೆ
ಲೋಕದರ್ಶನವರದಿಬ್ಯಾಡಗಿ01: ಭಾರತದಂತ ಸಾಂಸ್ಕೃತಿಕ ಹಿನ್ನೆಲೆಯುಳ್ಳ ದೇಶಕ್ಕೆ ಆಧ್ಯಾತ್ಮಿಕತೆ ಹಾಗೂ ಧಾರ್ಮಿಕ  ವಿಚಾರಗಳು ಆಸರೆಯಾಗಿ ನಿಂತಿವೆ, ದೇವಾನುದೇವತೆಗಳು ಅನುಗ್ರಹದಿಂದ ...
March 01, 12:14 PM   |   By Admin

ಇತ್ತೀಚಿನ ಸುದ್ದಿ