ಶಾಸಕ ಸತೀಶ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಕಾಂಗ್ರೆಸ್ ಪಕ್ಷ ಘೋಷಿಸಲಿ
ಹಾವೇರಿ :ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳ ಅಭೂತಪೂರ್ವ ಗೆಲುವಿಗೆ ಕಾರಣರಾಗಿರುವ ಬುದ್ಧ, ಬಸವ,ಅಂಬೇಡ್...
May 17, 12:18 PM   |   By Admin
ನೂತನ ಶಾಸಕರಿಗೆ ಚಂದ್ರಶೇಖರ ಅಭಿನಂದನೆ
ಹಾವೇರಿ : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ 135 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು,ಎಲ್ಲಾ ನೂತನ ಶಾಸಕರುಗಳಿಗೆ ಅಭಿನಂದನೆಗಳನ್ನು ಕೆಪಿಸಿಸಿ ವಕ್ತಾರ  ಚಂದ್ರಶೇಖರ...
May 17, 12:16 PM   |   By Admin
ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ: ಮಾಳಗಿ
ಹಾವೇರಿ : ಜಿಲ್ಲೆಯ ಹಾವೇರಿ ಮೀಸಲು ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಮ್ಮ ದಲಿತ ಸಮುದಾಯದ ಗವಿಸಿದ್ದಪ್ಪ ದ್ಯಾಮಣ್ಣವರ ಅವರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ 81912 ಮತ ...
May 17, 12:13 PM   |   By Admin
ಬಿ ಜಡ್ ಜಮೀರ್ ಅಹ್ಮದ್ ಖಾನ್ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಪಠಾಣ
ಹಾವೇರಿ : ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡಿ,ಸಕರ್ಾರ ಬರಲು ಶ್ರಮಿಸಿದೆ.9 ಜನ ಮುಸ್ಲಿಂ ನಾಯಕರು ಗೆದ್ದಿದ್ದಾರೆ.ನಮ...
May 16, 12:24 PM   |   By Admin
ಪಕ್ಷದ ಪ್ರತಿಯೊಬ್ಬರಿಗೂ ಜಿಲ್ಲಾಧ್ಯಕ್ಷ ಸಿದ್ದರಾಜ ಅಭಿನಂದನೆ
ಹಾವೇರಿ : ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮೋಚರ್ಾಗಳ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು,ಮಂಡಲ ಮೋರ್ಚಾ  ಪದಾಧಿಕಾರಿಗಳು,ಜನ ಪ್ರತಿ...
May 16, 12:15 PM   |   By Admin
ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 70ಪೈಸೆ ಹೆಚ್ಚಳ ಬಸವರಾಜ ಖಂಡನೆ
ಹಾವೇರಿ : ಎಸ್ಕಾಂಗಳು 2023 ಏಪ್ರೀಲ್  1ರಿಂದ ಅನ್ವಯವಾಗುವಂತೆ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 70ಪೈಸೆ ಹೆಚ್ಚಳ ಮಾಡಿದ್ದು ಖಂಡನೀಯ.ಕೂಡಲೇ ಏರಿಸಿರುವ ವಿದ್ಯುತ್ ದರವನ್...
May 13, 08:44 PM   |   By Admin
ಹಾವೇರಿ ಜಿಲ್ಲೆ 6 ವಿಧಾನಸಭಾ ಕ್ಷೇತ್ರ ; ಕಾಂಗ್ರೆಸ್ 05, ಬಿಜೆಪಿ 01 ಕ್ಷೇತ್ರದಲ್ಲಿ ಗೆಲುವು
ಹಾವೇರಿ 13: ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಕಾಂಗ್ರೆಸ್  ಅಭ್ಯರ್ಥಿಗಳು ಹಾಗೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜೇತರಾಗಿದ್ದ...
May 13, 06:26 PM   |   By Admin
ಕದ್ರಿ ಲೇಪಾಕ್ಷಿ ಶೇಂಗಾ ಬೆಳೆದು ರೈತ ಸಮುದಾಯಕ್ಕೆ ಮಾದರಿಯಾದ ಮಂಜುನಾಥ
ಹಾವೇರಿ : ಬಡವರ ಬಾದಾಮಿ ಎಂದೇ ಪ್ರಸಿದ್ಧವಾದ ಶೇಂಗಾ ಬೆಳೆಯನ್ನು ಜಿಲ್ಲೆಯ ರೈತರು ಮುಂಗಾರಿ ಹಾಗೂ ಬೇಸಿಗೆ ಕಾಲದಲ್ಲೂ ನೀರಾವರಿ ಸೌಲಭ್ಯ ಇರುವ ಪ್ರದೇಶದಲ್ಲಿ ಬೆಳೆಯುತ್ತಾರೆ.ಮುಂಗಾರು ...
May 13, 04:18 PM   |   By Admin
ಕನಕದಾಸ ಪ್ರೌಢಶಾಲೆಗೆ ಉತ್ತಮ ಸಾಧನೆ
ಲೋಕದರ್ಶನ ವರದಿ ಹಾವೇರಿ 12: ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ಕನಕದಾಸ ಪ್ರೌಢಶಾಲೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಪ್ರಸಕ್ತ ವರ್...
May 12, 08:56 PM   |   By Admin
ಪ್ರತಿ ಕ್ಷೇತ್ರಕ್ಕೆ ಪ್ರತ್ಯೇಕ ಕೊಠಡಿ-14 ಟೇಬಲ್ ವ್ಯವಸ್ಥೆ- ಅನಧಿಕೃತರಿಗೆ ಪ್ರವೇಶ ನಿರ್ಬಂಧ:ಜಿಲ್ಲಾಧಿಕಾರಿ
ಇಂದು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಬೆಳಿಗ್ಗೆ 8 ರಿಂದ ಆರಂಭಹಾವೇರಿ13: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮೇ 13ರ ಶನಿವಾರ ಬೆಳಿಗ್ಗೆ 8 ರಿಂದ...
May 12, 04:55 PM   |   By Admin

ಇತ್ತೀಚಿನ ಸುದ್ದಿ