ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಸದಸ್ಯ ಮಾಳಗಿ ಆಗ್ರಹ
ಹಾವೇರಿ : ನೂತನ ಹಾಲಿ ಶಾಸಕ ರುದ್ರಪ್ಪ ಲಮಾಣಿ ಅವರು ಹಾವೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ತಕ್ಷಣವೇ ನೀರಿನ ವ್ಯವಸ್ಥೆ ಮಾಡುವಂತೆ ಡಿ.ಎಸ್.ಎಸ್ ರಾಜ್ಯ ಸಮಿತಿ ಸ...
June 29, 12:37 PM   |   By Admin
ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್ಎಫ್ಐ ಸಭೆ
ಹಾವೇರಿ : ನಗರದ ಪರಿವೀಕ್ಷಣಾ ಮಂದಿರದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಸಭೆಯು ನಡೆಯಿತು.&...
June 28, 01:44 PM   |   By Admin
ಕೆಪಿಸಿಸಿ ನೂತನ ಸದಸ್ಯರಿಗೆ ಸನ್ಮಾನ
ಹಾವೇರಿ :   ಕೆಪಿಸಿಸಿ ನೂತನ ಸದಸ್ಯರಾಗಿ ಆಯ್ಕೆಯಾದ ಮುಖಂಡರಿಗೆ ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪಕ ಕಚೇರಿಯಲ್ಲಿ ಅಕ್ಕಿಆಲೂರು ಮತ್ತು ಹಾನಗಲ್ ಬ್ಲಾಕ್ ಕಾಂಗ್ರ...
June 28, 01:40 PM   |   By Admin
ಅಧ್ಯಕ್ಷರಾಗಿ ಹನುಮಂತಪ್ಪ ನೇಮಕ
ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಅಣಜಿ ಗ್ರಾಮದ ಯುವಕನಾದ ಹನುಮಂತಪ್ಪ ಸಿ ಡಿ ಅವರನ್ನು ಕನರ್ಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸ...
June 28, 12:23 PM   |   By Admin
ಕನ್ನಡ ಹಬ್ಬದಲ್ಲಿ ಜಿ. ಹೆಚ್‌. ಕಾಲೇಜು ಪ್ರಥಮ
ಹಾವೇರಿ, 26: ನಗರದ ಪ್ರತಿಷ್ಠಿತ ಕೆ.ಎಲ್‌.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಬೆಳಗಾವಿ ಕೆ.ಎಲ್‌.ಇ. ಸಂಸ್ಥೆಯ ಲಿಂಗರಾಜ ಕಾಲೇಜಿನ ಕನ್...
June 27, 10:23 AM   |   By Admin
ನೂತನ ಹೋಂಡಾ ಶೈನ್-100 ವಾಹನ ಬಿಡುಗಡೆ ಸಮಾರಂಭ
  ಹಾವೇರಿ : ನಗರದ ಆರ್ಟಿಓ ಆಫೀಸ್ ಸಮೀಪದಲ್ಲಿನ ರೈತರ ಮನೆ ಆವರಣದಲ್ಲಿ ಮಹಾಂತ ಹೋಂಡಾ ಸೋರುಮಿನಿಂದ ನೂತನ ಹೋಂಡಾ ಶೈನ್-100 ವಾಹನ ಬಿಡುಗಡೆ ಸಮಾರಂಭ ಜರುಗಿತು.ಹೋಂಡಾ ಶೈನ್-100 ...
June 25, 01:12 PM   |   By Admin
ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಿದ ಶಾಸಕ ಶ್ರೀನಿವಾಸ ಮಾನೆ
ಹಾವೇರಿ :  ಸನ್ಮಾನ, ಅಭಿನಂದನೆಯ ನೆಪದಲ್ಲಿ ಶಾಲು, ಹಾರ ಹಾಕದೇ ಅದಕ್ಕಾಗಿ ವ್ಯಯ ಮಾಡುವ ಹಣದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡಿದರೆ ಸಾರ್ಥಕತೆ ಮೂಡ...
June 25, 01:10 PM   |   By Admin
ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ
ಹಾವೇರಿ 24: ಜಿಲ್ಲೆಯ ಸವಣೂರು ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಆರೋಗ್ಯ ಅಮೃತ ಅಭಿಯಾನ ಅಡಿಯಲ್ಲಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆಯನ್ನು ಮಾಡಲ...
June 25, 11:52 AM   |   By Admin
ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ
ಹಾವೇರಿ : ಜಿಲ್ಲೆಯ ಕಲಕೋಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸುಧಾರಣಾ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ)ಯ ನೂತನ ಅಧ್ಯಕ್ಷರಾಗಿ ಶರಣಪ್ಪ ನೀ ಲಕ್ಷ್ಮೇಶ್ವರ&n...
June 23, 12:29 PM   |   By Admin
ಇಂದು ಗುರುವಂದನಾ ಕಾರ್ಯಕ್ರಮ
ಹಾವೇರಿ : ಜಿಲ್ಲೆಯ ಸವಣೂರ ತಾಲೂಕಿನ ಕಲಕೋಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ.24 ರಂದು ಬೆಳಿಗ್ಗೆ 10 ಘಂಟೆಗೆ ಕಲಕೋಟಿ ಶಾಲೆಯ ಹಳೆಯ ವಿದ್ಯಾರ್ಥಿ ಗಳಿಂದ ಸ್ನೇಹ ಸ...
June 23, 12:28 PM   |   By Admin

ಇತ್ತೀಚಿನ ಸುದ್ದಿ