ಡಾ. ವಿ.ಕೃ. ಗೋಕಾಕ್ ಅವರ 117ನೇ ಜನ್ಮದಿನಾಚರಣೆ
ಹಾವೇರಿ, ಆ.10: ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಆಶ್ರಯದಲ್ಲಿ ನಗರದ ಗುರುಭವನದ ಎದುರಿನ ಗೋಕಾಕರ ಪ್ರತಿಮೆಗೆ ಮಾಲಾರೆ​‍್ಣ ಮಾಡುವ ಮೂಲಕ ಡಾ. ವಿ.ಕೃ. ಗೋಕಾಕ್ ಅವರ...
August 10, 07:45 PM   |   By Admin
ಕ್ವಿಟ್ ಇಂಡಿಯಾ ಚಳವಳಿ ದೇಶದ ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸಿತ್ತು: ಹೊಸಮಠ ಶ್ರೀ
ಲೋಕದರ್ಶನ ವರದಿ ಹಾವೇರಿ 10: ಜಾತಿ, ಧರ್ಮ, ವಯಸ್ಸಿನ ಹಂಗು ತೊರೆದು ಕ್ವಿಟ್ ಇಂಡಿಯಾ ಚಳವಳಿಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಧುಮುಕಿದ್ದರಿಂದ ಹೋರಾಟದ ಕಿಚ್ಚು ಹೆಚ್ಚಾಯಿತು. ದೇ...
August 10, 02:59 PM   |   By Admin
ಕ್ವಿಟ್ ಇಂಡಿಯಾ ಚಳವಳಿ: ಹೊಸಮಠದಲ್ಲಿ ಅರ್ಥಪೂರ್ಣ ಕಾರ್ಯಕ್ರಮ
ಲೋಕದರ್ಶನ ವರದಿ ಹಾವೇರಿ 10: ಜಾತಿ, ಧರ್ಮ, ವಯಸ್ಸಿನ ಹಂಗು ಮೀರಿ ಕ್ವಿಟ್ ಇಂಡಿಯಾ ಚಳವಳಿಯ ಕಿಚ್ಚು ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಹೋರಾಟದ ಉತ್ಸಾಹ ಮೂಡಿಸಿತ್ತು ಎಂದು ಹೊಸಮಠ...
August 10, 02:57 PM   |   By Admin
ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸಿ: ಸಚಿವ ರುದ್ರ​‍್ಪ ಲಮಾಣಿ
ಹಾವೇರಿ 09: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವುದರ ಜೊತೆಗೆ ಕಲಿಕಾ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಿ, ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಸ...
August 09, 04:35 PM   |   By Admin
ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ: ಗ್ರಾಮ ಪಂಚಾಯಿತಿಗಳ ಹೊಣೆಗಾರಿಕೆ
ಲೋಕದರ್ಶನ ವರದಿ  ಹಾವೇರಿ, ಆ. 9: ಕೇಂದ್ರ ಸರ್ಕಾರ ಜುಲೈ 1ರಿಂದ ಜಾರಿಗೊಳಿಸಿರುವ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಜೀವನೋಪಾಯ ಅಭಿಯಾನ’ದಡಿ ರಾಜ್ಯದಲ್ಲಿ...
August 09, 02:59 PM   |   By Admin
ತಾಯಿ-ಮಗುವಿನ ಆರೋಗ್ಯಕ್ಕೆ ಮೊದಲ 1000 ದಿನಗಳು ನಿರ್ಣಾಯಕ: ನ್ಯಾಯಾಧೀಶ ಬಿರಾದಾರ
ಲೋಕದರ್ಶನ ವರದಿ  ಹಾವೇರಿ, ಆ. 9: ಗರ್ಭಧಾರಣೆಯಿಂದ ಮಗುವಿನ ಎರಡನೇ ಹುಟ್ಟುಹಬ್ಬದವರೆಗಿನ ಮೊದಲ 1,000 ದಿನಗಳು ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಅತ್ಯಂ...
August 09, 02:49 PM   |   By Admin
ಶಿಕ್ಷಣ ಹಾಗೂ ಸಾಮಾಜಿಕ ಸೇವೆಗೆ ‘ಅಮ್ಮ’ ಸಂಸ್ಥೆ ಬದ್ಧ: ಜಿ.ಎಸ್‌. ನದಾಫ್
ಸವಣೂರು, ಆ. 08: ತಾಲ್ಲೂಕಿನ ಹತ್ತಿಮತ್ತೂರು ಹೋಬಳಿ ವ್ಯಾಪ್ತಿಯಲ್ಲಿ ‘ಅಮ್ಮ’ ಸಂಸ್ಥೆಯು ನಿರಂತರವಾಗಿ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ...
August 08, 03:51 PM   |   By Admin
ತಾಯಿ-ಮಗುವಿನ ಆರೋಗ್ಯ ಸಂರಕ್ಷಣೆಗೆ ಜಾಗೃತಿ ಅಗತ್ಯ: ನ್ಯಾಯಾಧೀಶ ದೇವೇಂದ್ರ​‍್ಪ ಎನ್‌.
ಲೋಕದರ್ಶನ ವರದಿ     ಹಾವೇರಿ 07: ಗರ್ಭಧಾರಣೆಯಿಂದ ಮಗುವಿನ ಎರಡನೇ ಹುಟ್ಟುಹಬ್ಬದವರೆಗೆ ಮೊದಲ ಸಾವಿರ ದಿನಗಳು ತಾಯಿ ಮತ್ತು ಮಗುವಿನ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ...
August 07, 06:24 PM   |   By Admin
ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ
ಲೋಕದರ್ಶನ ವರದಿ ಹಾವೇರಿ 07: ಜಿಲ್ಲಾ ಉಸ್ತುವಾರಿ ಸಚಿವ ರುದ್ರ​‍್ಪ ಮಾನಪ್ಪ ಲಮಾಣಿ ಅವರು ಬ್ಯಾಡಗಿ ತಾಲೂಕಿನ ಆಳಲಗೆರಿ ಹಾಗೂ ಕಲ್ಲೆದೇವರ ಗ್ರಾಮಕ್ಕೆ ಭೇಟಿ ನೀಡಿ ರೈತರ ಗೋವಿನಜ...
August 07, 06:15 PM   |   By Admin
ಬಸ್ ಹತ್ತುವಾಗ ಬಿದ್ದು ವಿದ್ಯಾರ್ಥಿನಿಗೆ ಗಾಯ: ಟಿಎಂಎಇ ಶಿಕ್ಷಣ ಸಂಸ್ಥೆ ಎದುರು ಬಸ್ ನಿಲುಗಡೆಗೆ ವಿದ್ಯಾರ್ಥಿಗಳ ಆಗ್ರಹ
ಹಾವೇರಿ, ಆ.7: ಟಿಎಂಎಇ ಶಿಕ್ಷಣ ಸಂಸ್ಥೆ ಎದುರು ಕಡ್ಡಾಯವಾಗಿ ಬಸ್ ನಿಲುಗಡೆ ಕಲ್ಪಿಸುವಂತೆ ಹಾಗೂ ನಗರ ಸಾರಿಗೆ ಬಸ್ ಸೇವೆಯನ್ನು ಆರಂಭಿಸಿ ಗ್ರಾಮೀಣ ಭಾಗಗಳಿಗೆ ಸಮರ​‍್ಕ ಸಾರಿಗೆ ವ್ಯವಸ...
August 07, 06:10 PM   |   By Admin

ಇತ್ತೀಚಿನ ಸುದ್ದಿ