ಡಿ. 27ರಂದು ಮತದಾನ ಸುಸೂತ್ರ ಚುನಾವಣೆಗೆ ಅಗತ್ಯ ಕ್ರಮ: ಡಿಸಿ ಅನಿರುದ್ಧ ಶ್ರವಣ್
ವಿಜಯನಗರ (ಹೊಸಪೇಟೆ) 21: ಹೊಸಪೇಟೆ ನಗರಸಭೆ, ಹಗರಿಬೊಮ್ಮನಹಳ್ಳಿ ಪುರಸಭೆ, ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿ ಚುನಾವಣೆಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಒಳಾಂಗಣ ಕ್ರೀಡ...
December 21, 07:15 PM   |   By Admin
ಅಪ್ರಾಪ್ತ ಬಾಲಕಿ ಕಾಣೆ : ಪ್ರಕರಣ ದಾಖಲು .
ಹೊಸಪೇಟೆ(ವಿಜಯನಗರ ಜಿಲ್ಲೆ) 18: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಕೊಂಡನಾಯಕನಹಳ್ಳಿಯ 08ನೇ ವಾರ್ಡ್‌ ವ್ಯಾಪ್ತಿಯ ಕರಿಯಮ್ಮ ಗುಡಿ ಹತ್ತಿರದ ನಿವಾಸಿಯಾದ ಸುಮಾರು 17 ವರ್ಷದ ಕು...
December 18, 07:40 PM   |   By Admin
ತಂಬಾಕು ಮುಕ್ತ ಶಾಲೆ ಮಾರ್ಗಸೂಚಿ ಕಡ್ಡಾಯ ಅನುಷ್ಠಾನಗೊಳಿಸಿ: ರೆಹಮತ್‌ಉಲ್ಲಾ
ವಿಜಯನಗರ (ಹೊಸಪೇಟೆ) 08: ಜಿಲ್ಲಾಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯ...
December 08, 07:39 PM   |   By Admin
: ಬಂಧಿತರಿಗೆ ನ್ಯಾಯಾಧೀಶ ಶುಭ ವೀರ್ ಜೈನ್ ಸಲಹೆ
ವಿಜಯನಗರ (ಹೊಸಪೇಟೆ)  02: ಬಂದಿಗಳು ಕಾರಾಗೃಹದಿಂದ ಹೊರಹೊಂದ ನಂತರ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿವಿಧ ರೀತಿಯ ವೃತ್ತಿಪರ ಕೌಶಲ್ಯಗಳು ಸಹಕಾರಿಯಾಗಿದ್ದು...
December 02, 08:17 PM   |   By Admin
ವ್ಯಕ್ತಿ ಕಾಣೆ: ಪ್ರಕರಣ ದಾಖಲು .,
ವಿಜಯನಗರ(ಹೊಸಪೇಟೆ)ಡಿ.02 : ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 32 ವರ್ಷದ ಮೆಹಬೂಬ್ ಬಾಷಾ ಎಂಬ ವ್ಯಕ್ತಿ ನ.23 ರಂದು  ಕಾಣೆಯಾಗಿರುವ ಕುರಿತು ಪಟ್ಟಣ  ಪೊಲೀಸ್...
December 02, 07:25 PM   |   By Admin
ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ-ಪ್ರೊ. ಬಸವರಾಜ ಬೆಣ್ಣಿ
ಲೋಕದರ್ಶನ ವರದಿ ವಿಜಯನಗರ 22: ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಕೊಪ್ಪಳದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾ...
November 22, 03:14 PM   |   By Admin
ಉದ್ಯೋಗ, ಶಿಕ್ಷಣ ಸರ್ಕಾರದ ನೈತಿಕ ಜವಾಬ್ದಾರಿ: ಅಮರೇಶ
ಲೋಕದರ್ಶನ ವರದಿ ವಿಜಯನಗರ 18: ಜಿಲ್ಲಾ ಮಟ್ಟದ ಪ್ರಥಮ ಯುವಜನ ಸಮ್ಮೇಳನ ಹೊಸಪೇಟೆಯ ರೈತಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಯುವಜನರು ಕ್ರಾಂತಿಕಾರಿಗಳ ವಾರಸುದಾರರಾಗಬೇಕೇ ವಿನಃ ರಾ...
November 18, 04:12 PM   |   By Admin
1.60 ಕೋಟಿ ವೆಚ್ಚದ ಜಂಪ್‌ರೋಪ್ ಒಳಾಂಗಣ ಕ್ರೀಡಾಂಗಣಕ್ಕೆ ಭೂಮಿ ಪೂಜೆ
ಲೋಕದರ್ಶನ ವರದಿ ವಿಜಯನಗರ (ಹೊಸಪೇಟೆ) 04: ರಾಜ್ಯದಲ್ಲಿಯೇ ​‍್ರ​‍್ರಥಮ ಜಂಪ್‌ರೋಪ್ ಒಳಾಂಗಣ ಕ್ರೀಡಾಂಗಣ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ನಿರ್ಮಾಣಕ್ಕೆ ಅಣಿಯಾಗಿದೆ ಎ...
November 04, 08:20 PM   |   By Admin

ಇತ್ತೀಚಿನ ಸುದ್ದಿ