ವ್ಯಕ್ತಿ ನಾಪತ್ತೆ: ಪತ್ತೆಗೆ ಮನವಿ
ಬಳ್ಳಾರಿ,ಜು.09: ನಗರದ ದೇವಿನಗರ ಬಡಾವಣೆಯ ಶಿವಲಿಂಗನಗರದ ಜಂಡಾಕಟ್ಟೆ ಹತ್ತಿರ ವಾರ್ಡ್‌ ನಂ.33 ರ ನಿವಾಸಿಯಾದ ಭಾಷಾ ಎನ್ನುವ 56 ವರ್ಷದ ವ್ಯಕ್ತಿ ಜು.05 ರಂದು ಕಾಣೆಯಾಗಿದ್ದು, ಈ ಕುರ...
July 09, 09:46 AM   |   By Admin
ಜು.12 ರಂದು ರಾಷ್ಟ್ರೀಯ ಲೋಕ್ ಅದಾಲತ್
ಬಳ್ಳಾರಿ,ಜು.09: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಜುಲೈ 12 ರ...
July 09, 09:45 AM   |   By Admin
ಸೌತ್ ಇಂಡಿಯಾ ಇನ್ವಿಟೇಷನ್ ಟೂರ್ನ್‌ಮೆಂಟ್; ಬಳ್ಳಾರಿಯ ಫುಟ್‌ಬಾಲ್ ತಂಡ ಪ್ರಥಮ ಸ್ಥಾನ
ಬಳ್ಳಾರಿ,ಜು.09: ತುಮಕೂರಿನಲ್ಲಿ ಕಳೆದ ಬುಧವಾರ (ಜು.02 ರಂದು) ರಂದು ನಡೆದ ಸೌತ್ ಇಂಡಿಯಾ ಇನ್ವಿಟೇಷನ್ ಟೂರ್ನ್‌ಮೆಂಟ್ ಪಂದ್ಯಾವಳಿಯಲ್ಲಿ ಬಳ್ಳಾರಿಯ ಫುಟ್‌ಬಾಲ್ ತಂಡ ಪ್ರಥಮ ಸ್ಥಾನ ಗ...
July 09, 09:43 AM   |   By Admin
ಮದ್ಯ ಮಾರಾಟ ನಿಷೇಧ
ಬಳ್ಳಾರಿ,ಜು.09: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ, ಬಳ್ಳಾರಿ ಇದರ ಕಾರ್ಯವ್ಯಾಪ್ತಿಯ ಆಡಳಿತ ಮಂಡಳಿ ನಿರ್ದೇಶಕರ...
July 09, 09:42 AM   |   By Admin
ರಾಜ್ಯಮಟ್ಟದ ಈಜು ಬ್ಯಾಕ್ ಸ್ಟ್ರೋಕ್‌ನಲ್ಲಿ ಎಸ್‌.ಜಿ.ಪ್ರಜ್ವಲ್‌ಗೆ ಮೂರನೇ ಸ್ಥಾನ
ಬಳ್ಳಾರಿ,ಜು.09: ಮೈಸೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಈಜು ಬ್ಯಾಕ್ ಸ್ಟ್ರೋಕ್‌ನಲ್ಲಿ ನಗರದ ಬಾಲಭಾರತಿ ಶಾಲೆಯ ವಿದ್ಯಾರ್ಥಿ ಎಸ್‌.ಜಿ. ಪ್ರಜ್ವಲ್ ಅವರು 3ನೇ ಸ್ಥಾನ ಪಡೆದಿದ...
July 09, 09:42 AM   |   By Admin
ಆಶಾಕಿರಣ ಯೋಜನೆ: ಕಣ್ಣಿನ ದೃಷ್ಟಿದೋಷವುಳ್ಳವರಿಗೆ ವರದಾನ: ಡಿಹೆಚ್‌ಓ
ಬಳ್ಳಾರಿ 08:ಕಣ್ಣಿನಸಮಸ್ಯೆಕಂಡುಬಂದಲ್ಲಿಗ್ರಾಮೀಣ ಭಾಗದಜನತೆಯುಜಿಲ್ಲೆಯಆರೋಗ್ಯ ಕೇಂದ್ರಗಳ ದೃಷ್ಟಿಕೇಂದ್ರಗಳಿಗೆ ಆಗಮಿಸಿ ನೇತ್ರ ಪರೀಕ್ಷೆಕೈಗೊಳ್ಳುವ ಮೂಲಕ ಕಣ್ಣಿನಆರೈಕೆ ಮಾಡಬೇಕುಎಂದ...
July 08, 02:40 PM   |   By Admin
ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಗೆ ಅನುಮೋದನೆ: ಕೆ.ವಿ. ಪ್ರವೀಣ್
ಬಳ್ಳಾರಿ 08: ಕೇಂದ್ರ ಸರ್ಕಾರದಕಾರ್ಮಿಕ ಮತ್ತುಉದ್ಯೋಗ ಸಚಿವಾಲಯವುಉದ್ಯೋಗಆಧಾರಿತ ಪ್ರೋತ್ಸಾಹಧನ (ಇಎಲ್‌ಐ) ಯೋಜನೆಗೆಅನುಮೋದನೆ ನೀಡಿದ್ದು, ಉದ್ಯೋಗ ಸೃಷ್ಠಿ ಮತ್ತುಎಲ್ಲಾಉತ್ಪಾದನಾ ವಲ...
July 08, 02:39 PM   |   By Admin
ಕಾಣೆಯಾದ ಬಾಲಕ ಪತ್ತೆಗೆ ಮನವಿ
ಬಳ್ಳಾರಿ 08: ನಗರದ ದೇವಿನಗರ ಬಡಾವಣೆಯ 1ನೇ ಕ್ರಾಸ್‌ನ ಸರ್ಕಾರಿ ವೀಕ್ಷಣಾಲಯದಲ್ಲಿ ದಾಖಲಾದ ಮಾರುತಿ ಎನ್ನುವ 16 ವರ್ಷದ ಬಾಲಕ ಜು.06 ರಂದು ವೀಕ್ಷಣಾಲಯದಿಂದ ಕಾಣೆಯಾಗಿದ್ದು, ಈ ಕುರಿತ...
July 08, 10:57 AM   |   By Admin
ನೆರೆ ಪ್ರವಾಹ ನಿರ್ವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಬಳ್ಳಾರಿ 08: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದ್ದು, ನೆರೆ ಪ್ರವಾಹ ನಿರ್ವಹಿಸಲು ಅಗತ್ಯ ಸಿದ್ಧತೆ ಮಾಡಿಟ್ಟುಕೊಳ್...
July 08, 10:56 AM   |   By Admin
ಪ್ರತಿಯೊಬ್ಬರಿಗೂ ಜಿಎಸ್ಟಿಯ ಬಗ್ಗೆ ಮಾಹಿತಿ ಅಗತ್ಯವಿದೆ; ನಾಗಿರೆಡ್ಡಿ
ಬಳ್ಳಾರಿ 05: ಪ್ರತಿ ವ್ಯವಹಾರದಲ್ಲೂ ಜಿಎಸ್ಟಿ ತೆರಿಗೆ ಪಾವತಿಯು ಕಡ್ಡಾಯವಾಗಿದ್ದು ಪ್ರತಿಯೊಬ್ಬರಿಗೂ ಈ ವಿಷಯದ ಮಾಹಿತಿ ಮತ್ತು ಜ್ಞಾನದ ಅಗತ್ಯವಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ...
July 05, 03:01 PM   |   By Admin

ಇತ್ತೀಚಿನ ಸುದ್ದಿ