ಬಳ್ಳಾರಿ ಜಿಲ್ಲೆ ಕಲಾಧೀಮಂತರ ನಾಡು ಸಂಸ್ಕೃತಿಯ ನೆಲೆವೀಡು
ಬಳ್ಳಾರಿ 26: ಕರ್ನಾಟಕದಲ್ಲಿಯೇ ಬಳ್ಳಾರಿ ಜಿಲ್ಲೆ ಕಲಾಧೀಮಂತರ ನಾಡು, ಸಂಸ್ಕೃತಿಯ ನೆಲೆವೀಡು ಹಾಗೆಯೇ ಆಗರ್ಭ ಶ್ರೀಮಂತರ ತವರುಮನೆಯೂ ಆಗಿದೆ. ಯುವಕರು ಈ ಕಲಾ ಶ್ರೀಮಂತಿಕೆಯನ್ನು ಅರಿತು...
December 26, 01:00 PM   |   By Admin
ನಗರವಾಸಿಗಳ ಮನೆಗೆದ್ದ ಗಂಡು ಮೆಟ್ಟಿದ ಕಲೆ ಬಯಲಾಟ
ಬಳ್ಳಾರಿ25: ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್‌ (ರಿ) ಲಕ್ಷ್ಮೀನಗರ ಕ್ಯಾಂಪ್,ಮುದ್ದಟನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಾಮಾನ್ಯ...
December 25, 02:06 PM   |   By Admin
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು: ಪೂರ್ವಭಾವಿ ಸಭೆ
ಬಳ್ಳಾರಿ ಉತ್ಸವ ಯಶಸ್ವಿಗೊಳಿಸಲು ಅಧಿಕಾರಿಗಳು ಕ್ರಮವಹಿಸಿ  ಬಳ್ಳಾರಿ,ಡಿ.24: ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ‘ಬಳ್ಳಾರಿ ಉತ್ಸವ’ವನ್ನು ಆಚರಿಸಲಾಗುತ್ತಿದ್ದು, ವಿವಿಧ ಇಲಾಖ...
December 24, 06:06 PM   |   By Admin
ಗ್ರಾಮೀಣ ಕಲೆಗಳಲ್ಲಿ ಉಳಿಸಿ ಬೆಳಸಬೇಕಾದ ಜವಾಬ್ದಾರಿ ವಿದ್ಯಾವಂತರು ಮೇಲಿದೆ: ರಾಘವರೆಡ್ಡಿ
ಬಳ್ಳಾರಿ: ಹಳ್ಳಿ  ಸಂಪ್ರದಾಯವನ್ನು ವಿದ್ಯಾವಂತರು ನಿರ್ಲಕ್ಷಿಸಬಾರದು, ಗ್ರಾಮೀಣ ಕಲೆಗಳಾದ ನಾಟಕ, ರಂಗಭೂಮಿ, ಬಯಲಾಟ, ನೃತ್ಯ ಜನಪದ ಗಾಯನ, ಜನಪದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ...
December 24, 12:26 PM   |   By Admin
ಕಲಾವಿದರಿಗೆ ಮಸಾಶನ ಕನಿಷ್ಟ 5000 ಸರಕಾರ ನೀಡಿ: ಬಸವರಾಜ
ಬಳ್ಳಾರಿ: ಕಲಾವಿದರು ಬಹಳ ಸಂಕಷ್ಟದಲ್ಲಿದ್ದಾರೆ. ಕಲಾವಿದರಿಗೆ ಮಸಾಶನ ಕನಿಷ್ಟ 5000 ರೂ. ಸರಕಾರ ನೀಡಬೇಕು ಎಂದು ಕನರ್ಾಟಕ ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ.ಎಚ್.ಎಂ. ಬಸವರಾಜ ಹೇಳ...
December 24, 12:20 PM   |   By Admin
ತೊಗಲುಗೊಂಬೆ ಪ್ರದರ್ಶನ ಬಹಳ ಕಷ್ಟದ ಕೆಲಸ : ಆರ್‌.ಪಿ.ಐ ಅಮೋಘ
ಬಳ್ಳಾರಿ 23: ತೊಗಲುಗೊಂಬೆ ಪ್ರದರ್ಶನದ ಆಟ ಬಹಳ ಕಷ್ಟದ ಕೆಲಸ ಈ ಕಲೆಯನ್ನು ಪ್ರಸ್ತುತಪಡಿಸಲು ಬಹಳ ಚಾಕಚಕ್ಯತೆ ಬೇಕು ಇದನ್ನು ಮೈಗೂಡಿಸಿಕೊಂಡರಷ್ಟೆ ಸರಾಗವಾಗಿ ಪ್ರದರ್ಶಿಸಲು ಸಾಧ್ಯ, ನ...
December 23, 05:19 PM   |   By Admin
ಆರೋಪಿಯ ಮಾಹಿತಿ ನೀಡಿದವರಿಗೆ 1 ಲಕ್ಷ ನಗದು ಬಹುಮಾನ
ಬಳ್ಳಾರಿ,ಡಿ.21: ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ 11ನೇ ವಾರ್ಡ್‌ನ ನಿವಾಸಿಯಾದ ಕೊರಚರ ನಾಗೇಶ ಅಲಿಯಾಸ್ ನಾಗಪ್ಪ ಎನ್ನುವ 45 ವರ್ಷದ ವ್ಯಕ್ತಿ 2020 ಜ.20ರಂದು 15ದಿನಗಳ ಮೇಲೆ ಪೆರ...
December 21, 06:40 PM   |   By Admin
ಗಣೇಶ ದೇವಸ್ಥಾನದಲ್ಲಿ 23ನೇ ವರ್ಷದ ಮಂಡಲ ಪೂಜೆ
ಬಳ್ಳಾರಿ 21:  ನಗರದಲ್ಲಿ 39ನೇ ಮತ್ತು 35ನೇ ವಾರ್ಡ್ ನಲ್ಲಿ ಬರುವ ಕೆ ಹೆಚ್ ಬಿ ಕಾಲೊನಿಯಲ್ಲಿರುವ ಗಣೇಶ ದೇವಸ್ಥಾನದಲ್ಲಿ ಬಳ್ಳಾರಿ ಧರ್ಮಶಾಸ್ತ್ರ ಭಕ್ತ ಮಂಡಳಿ ವತಿಯಿಂದ ಪ್ರತಿ...
December 21, 02:56 PM   |   By Admin
ಶಿಕ್ಷಣ ಮಕ್ಕಳ ಮುಂದಿನ ಭವಿಷ್ಯಕ್ಕೆ ದಾರಿದೀಪ
ಡಾ. ಯಶವಂತ್ ಭೂಪಾಲ್ ಅಭಿಮತ: ಬಿಐಟಿಎಂ ರಜತ ಮಹೋತ್ಸವ ಸಂಭ್ರಮಾಚರಣೆಬಳ್ಳಾರಿ 20: ಶಿಕ್ಷಣ ಎಂಬುದು ಯಾರು ಕಸಿದುಕೊಳ್ಳುವ ವಸ್ತುವಲ್ಲ, ಕಲಿಸಿದ ಶಿಕ್ಷಣ ಮಕ್ಕಳ ಮುಂದಿನ ಭವಿಷ್ಯಕ್ಕೆ ದ...
December 20, 06:29 PM   |   By Admin
ವಿಜಯನಗರ ವಿಶ್ವ ವಿದ್ಯಾಲಯ ಶೈಕ್ಷಣಿಕ ಒಡಂಬಡಿಕೆ
ಬಳ್ಳಾರಿ,ಡಿ 20: ನಗರದ ಹೊರವಲಯದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ಐಸಿಎಸ್ಐ) ಬೆಂಗಳೂರು ವಲಯ ಇವರೊಂದಿಗೆ ಶೈಕ್ಷಣಿಕ ಒ...
December 20, 02:19 PM   |   By Admin

ಇತ್ತೀಚಿನ ಸುದ್ದಿ