ಶ್ರಮದ ಜೀವನ ಶ್ರೇಯಸ್ಸಿಗೆ ಸೋಪಾನ: ರಂಭಾಪುರಿಶ್ರೀ ; ಲಿಂ. ಚಂದ್ರಮೌಳೀಶ್ವರ ಶ್ರೀಗಳ ಪುಣ್ಯ ಸ್ಮರಣೋತ್ಸವ, ವರಸದ್ಯೋಜಾತ ಶ್ರೀಗಳ ಪಟ್ಟಾಧಿಕಾರ
ಲೋಕದರ್ಶನ ವರದಿ ಹರಪನಹಳ್ಳಿ 19: ಜೀವನದ ವಿಕಾಸಕ್ಕೆ ಸಂಸ್ಕಾರ ಸದ್ಗುಣಗಳು ಮುಖ್ಯ. ಅರಿವು ಆದರ್ಶಗಳಿಂದ ಬದುಕು ಸಮೃದ್ಧಗೊಳ್ಳಬೇಕು. ಬೆವರು ಸುರಿಸಿ ದುಡಿಯುವ ವ್ಯಕ್ತಿಯ ಬದುಕು ...
December 19, 04:53 PM   |   By Admin
ಗ್ರಾಮ ಪಂಚಾಯಿತಿ ಪದಾಧಿಕಾರಿಗಳ ಗೌರವಧನ ಹೆಚ್ಚಳ
ಬಳ್ಳಾರಿ, 19: ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಮಾಸಿಕ ಗೌರವಧನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಕರ್ಾರದ ಹೆಚ್ಚಳ ಮ...
December 19, 03:28 PM   |   By Admin
ವೇದಾವತಿ ನದಿಯಲ್ಲಿ ಕೊಚ್ಚಿ ಹೋದ ಯುವಕ: ಶಾಸಕ ಬಿ.ನಾಗೇಂದ್ರ ಸಾಂತ್ವನ
ಬಳ್ಳಾರಿ:ಡಿ(18)ರಂದು ತಾಲೂಕಿನ ವೇದಾವತಿ(ಹಗರಿ) ನದಿಯಲ್ಲಿ ಸಿಡಿಗಿನಮೊಳ ಗ್ರಾಮದ ಹೊನ್ನೂರ ಸ್ವಾಮಿ ಅವರ ಪುತ್ರ ಧನಂಜಯ್ 21 ವರ್ಷದ ಯುವಕ ಎಮ್ಮೆಗಳನ್ನು ಮೇಯಿಸಲು ಹೋಗುವ ಸಂದರ್ಭದಲ್ಲ...
December 19, 03:20 PM   |   By Admin
ಸಮೂಹ ನೃತ್ಯ ಬಯಲಾಟ ಜನಪದ ಸಂಭ್ರಮ ಕಾರ್ಯಕ್ರಮ
ಬಳ್ಳಾರಿ:  ಆಲಾಪ್ ಸಂಗೀತ ಕಲಾ ಟ್ರಸ್ಟ್ , ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವಿಶೇಷ ಘಟಕ ಯೋಜನೆ ಅಡಿಯಲ್ಲಿ ಸಮೂಹ ನೃತ್ಯ ಬಯಲಾಟ ಜನಪದ ಸಂಭ್ರಮ ಭಾನುವಾ...
December 19, 01:10 PM   |   By Admin
ಸಮಸ್ಯೆಗಳಿಗೆ ಶೀಘ್ರವೇ ಕ್ರಮಕೈಗೊಳ್ಳಿ ; ಡಿಸಿ ಪವನ್‌ಕುಮಾರ್ ಮಾಲಪಾಟಿ ಸೂಚನೆ: ಕರ್ಚೇಡು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ
ಬಳ್ಳಾರಿ,ಡಿ.17: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಿಮಿತ್ತ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರು ಬಳ್ಳಾರಿ ತಾಲೂಕಿನ ಕರ್ಚೇಡು ಗ್ರಾಮದಲ್ಲಿ ಶನಿವಾರ ಗ್ರಾಮವಾ...
December 18, 05:01 PM   |   By Admin
ವಿದ್ಯಾವಂತರು ಬಯಲಾಟಕ್ಕೆ ಪ್ರೋತ್ಸಾಹಿಸಿ ಉಳಿಸಿ ಬೆಳೆಸಲು ಮುಂದಾಗಲಿ
 ಬಳ್ಳಾರಿ: ಗಂಡುಮೆಟ್ಟಿನ ಬಯಲಾಟ ಕಲೆಗೆ ವಿದ್ಯಾವಂತ ಬುದ್ಧಿವಂತರು, ಪ್ರೊಫೆಸರ್ಗಳು ಪಾತ್ರ ಅಭಿನಯಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಹಿರಿಯ ಪತ್ರಕರ್ತ ಸಿದ್ದರಾಮಪ್ಪ ಸಿರಿ...
December 18, 04:08 PM   |   By Admin
ವಿದ್ಯಾರ್ಥಿನಿಯರಿಗೆ ಸ್ವರಕ್ಷಣೆಗಾಗಿ ಕರಾಟೆ ತರಬೇತಿ ಅತ್ಯವಶ್ಯಕ: ರಾಜೇಶ್ವರಿ ಸುಬ್ಬರಾಯುಡು
ಬಳ್ಳಾರಿ :17: ಕರಾಟೆ ತರಬೇತಿಯು ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳಲ್ಲಿ ತರಬೇತಿ ನಡೆಯುತ್ತಿದೆ. ಈ ತರಬೇತಿ ಸಾಕಷ್ಟು ಹೆಚ್ಚಿನ ಮಟ್ಟಿಗೆ ವಿದ್ಯಾರ್ಥಿ...
December 17, 07:27 PM   |   By Admin
ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ವಿರಪಾಕ್ಷಗೌಡ
ಲೋಕದರ್ಶನ ವರದಿ ಬಳ್ಳಾರಿ 16: ಬಯಲಾಟ ಗಂಡುಮೆಟ್ಟಿನ ಕಲೆ. ಇದನ್ನು ನಾವು ನೀವೆಲ್ಲರೂ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಇದೆ. ಬಯಲಾಟ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿದೆ...
December 16, 06:40 PM   |   By Admin
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆ ನೊಂದಣಿ ಡಿ.15ರಿಂದ ಆರಂಭ
ಲೋಕದರ್ಶನ ವರದಿಬಳ್ಳಾರಿ,ಡಿ.16: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ 2022-23ನೇ ಸಾಲಿನಲ್ಲಿ ಭತ್ತ, ರಾಗಿ, ಜೋಳ ಬೆಳೆಗಳನ್ನು ರೈತರಿಂದ ನೇರವಾಗಿ ಖರೀದಿಸಲು ಡಿ.15ರಿಂದ ರೈತರ ನೊಂ...
December 16, 04:13 PM   |   By Admin
ಕರ್ನಾಟಕ ಒನ್ ಸೇವಾ ಕೇಂದ್ರ ಸದುಪಯೋಗಿಸಿಕೊಳ್ಳಿ: ಜಿ.ಸೋಮಶೇಖರ ರೆಡ್ಡಿ
ಬಳ್ಳಾರಿ 16: ನಗರದಲ್ಲಿ ಸಾರ್ವಜನಿಕರು ಕರ್ನಾಟಕ ಒನ್ ಸೇವಾ ಕೇಂದ್ರದ ಸದುಪಯೋಗ ಪಡೆದುಕೊಂಡು ಸರ್ಕಾರದ ವಿವಿಧ ಸೇವೆಗಳ ಲಾಭ ಪಡೆಯಬೇಕೆಂದು ನಗರದ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳ...
December 16, 03:35 PM   |   By Admin

ಇತ್ತೀಚಿನ ಸುದ್ದಿ