ದುಷ್ಟಶಕ್ತಿ ನಿಗ್ರಹ ಮತ್ತು ಕಂಟಕ ನಿವಾರಣೆಗಾಗಿ ಅಷ್ಟಲಿಂಗ ನೈವೇದ್ಯ: ಮಹಾಲಿಂಗೇಶ್ವರ ಶ್ರೀ
ಮಹಾಲಿಂಗಪುರ 21 : ಶತಮಾನಗಳ "ಂದೆ ದುಷ್ಟಶಕ್ತಿಗಳ ಪ್ರಭಾವದಿಂದ ರೋಗ ರಜಿನಗಳು, ಖಾುಲೆಗಳಿಂದ ಜರ್ಜರಿತರಾದ ಜನ ಪವಾಡ ಪುರುಷ ಮಹಾಲಿಂಗೇಶ್ವರರಲ್ಲಿ ಮೊರೆಹೋದಾಗ ಅಂದು ಭಕ್ತರನ್ನು ಕಾಪಾಡ...
June 21, 06:48 PM   |   By Admin
ಸಂಘದ ಶಾಖೆಗಳಲ್ಲಿ ಭಾಗಿಯಾಗುವುದನ್ನು ತಡೆಯುವ ಬಹುದೊಡ್ಡ ಸಂಚು ನಡೆಯುತ್ತಿದೆ
ಹಿಂದೂ ಸಾಮ್ರಾಜ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ಶಂಕರ ಹಳಂಗಳಿ ಆರೋಪ ಮಹಾಲಿಂಗಪುರ 19: ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಸಮೀಪದ ಸಮೀರವಾಡಿಯ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲ...
June 20, 09:07 PM   |   By Admin
ಭಾವೈಕ್ಯತೆಯಿಂದ ಬಕ್ರೀದ್ ಹಬ್ಬ ಆಚರಣೆ: ನಾಯ್ಕವಾಡಿ
ಮಹಾಲಿಂಗಪುರ 17: ಪ್ರವಾದಿ ಇಬ್ರಹಿಂ ಅವರ ತ್ಯಾಗ ಬಲಿದಾನಗಳ ನೆನಪಿನಲ್ಲಿ ಹಬ್ಬವೇ ಈದುಲ್ ಅದ್ ಹಾ ಇದನ್ನು ವಿಶ್ವದಾದ್ಯಂತ ಮುಸ್ಲಿಂ ಬಾಂದವರು ಶ್ರದ್ದಾ ಭಕ್ತಿಯಿಂದ ಆಚರಿಸುವ ಬಹು ದೊಡ...
June 17, 05:00 PM   |   By Admin
ಪೋಸ್ಟ್‌ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಲು ಅಂಚೆ ಅಧಿಕಾರಿ ಶಿರೋಳ ಕರೆ
ವರದಿ: ಹನಮಂತ ನಾವಿ  ಮಹಾಲಿಂಗಪುರ 14: ಪ್ರತಿಯೊಬ್ಬರ ಜೀವನದಲ್ಲಿ ಸಂಭವಿಸುವ ದುರದೃಷ್ಟಕರ ಘಟನೆಗಳಿಂದ ಬದುಕಿಗೆ ಆಗುವ ನಷ್ಟಕ್ಕೆ ಸುರಕ್ಷತೆ ಪಡೆಯಲು ಇಂಡಿಯನ್ ಪೋಸ್ಟ್‌ ಪ...
June 14, 04:02 PM   |   By Admin
ಕರ್ನಾಟಕ ರಾಜ್ಯ ತಲೆ ತಗ್ಗಿಸುವಂತಾದ ಇದು ಅಕ್ಷಮ್ಯ ಅಪರಾಧ: ಕೋಸಂಬೆ
ಅನಧಿಕೃತ ಅಬಾರ್ಷನ್ ಮಹಿಳೆ ಸಾವಿನೊಂದಿಗೆ ಭ್ರೂಣ ಹತ್ಯೆಯ ಕೃತ್ಯ  ಮಹಾಲಿಂಗಪುರ 31: ಅನಧಿಕೃತ ಅಬಾರ್ಷನ್ ಮೂಲಕ ಮಹಾರಾಷ್ಟ್ರ ಮೂಲದ ಮಹಿಳೆ ಸಾವಿನೊಂದಿಗೆ ಭ್ರೂಣ ಹತ್ಯೆಯ ಕ...
May 31, 06:49 PM   |   By Admin
ಗರ್ಭಪಾತಕ್ಕೆ ಮಹಿಳೆ ಬಲಿ ಪ್ರಕರಣ; ಮೂವರು ಆರೋಪಿಗಳು ವಶಕ್ಕೆ
ಮಹಾಲಿಂಗಪುರ 29: ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಮಹಿಳೆ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ...
May 29, 06:38 PM   |   By Admin
ಶಾಲಾ ಕಾಲೇಜು ಪ್ರಾರಂಭೋತ್ಸವಕ್ಕೆ ಕೊಠಡಿ ಸ್ವಚ್ಛತೆ
ಮಹಾಲಿಂಗಪುರ 28: ಶಾಲಾ ಕಾಲೇಜು ಪ್ರಾರಂಭೋತ್ಸವ ನಿಮಿತ್ತ ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆ ಮತ್ತು ಪಪೂ ಕಾಲೇಜ್‌ನಲ್ಲಿ ಎಲ್ಲ ವರ್ಗ ಕೊಠಡಿಗಳನ್ನು ತೊಳೆದು ಶುಚಿಗೊಳಿ...
May 28, 07:17 PM   |   By Admin
ದಿಟ್ಟ ಹೋರಾಟಗಾರ್ತಿಯನ್ನು ಕಳೆದುಕೊಂಡ ರೈತ ಸಂಘಟನೆ ಬಡವಾಗಿದೆ :
ನಾಯಕಿ ಜಯಶ್ರೀ ಗುರವಣ್ಣವರಗೆ ರೈತ ಸಂಘದಿಂದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಂದೇನವಾಜ್ ಪಕಾಲಿ ಶೋಕ ಮಹಾಲಿಂಗಪುರ 28: ಜಗತ್ತಿನ ಎಲ್ಲ ಜೀವ ರಾಶಿಗಳಿಗೆ ಅಣ್ಣ ನೀಡುವ ರೈತ ಆದರೆ...
May 28, 06:32 PM   |   By Admin
ಸ್ಮಶಾನದ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಜವಳಗಿ
ಹಿಂದೂ ಸಂಘಟನೆಗಳಿಂದ ಹಿಂದೂ ರುದ್ರಭೂಮಿ ಸ್ವಚ್ಛತಾ ಕಾರ್ಯ ಮಹಾಲಿಂಗಪುರ 26: ಪಟ್ಟಣದ ಹಿಂದೂ ರೂದ್ರಭೂಮಿಯ ಸ್ವಚ್ಛತೆಗೆ ಪುರಸಭೆಯ ಜೊತೆಗೆ ಇಲ್ಲಿ ಅಂತ್ಯ ಸಂಸ್ಕಾರ ನಡೆಸುವ ಸಕಲ ...
May 26, 08:31 PM   |   By Admin
ವಿದ್ಯಾರ್ಥಿಗಳ ಉಜ್ಜಲ ಭವಿಷ್ಯಕ್ಕೆ ಶಿಬಿರಗಳು ಸಹಕಾರಿ: ಸೋರಗಾಂವಿ
ಶ್ರೀ ಬಸವಾನಂದ ಶಾಲೆಯಲ್ಲಿ ಶ್ರೀ ಸಿದ್ದಗಂಗೆ ಬೇಸಿಗೆ ಶಿಬಿರದ ಸಮಾರೋಫ ಸಂಭ್ರಮ ಮಹಾಲಿಂಗಪುರ 26: ಪ್ರತಿ ಮಗುವಿನ ಭವಿಷ್ಯ ಶಿಕ್ಷಕರ ಕೈಯಲ್ಲಿದೆ, ಆದರೆ ಮಗುವಿನ ಭವಿಷ್ಯ ಉಜ್ಜಲವ...
May 26, 06:10 PM   |   By Admin

ಇತ್ತೀಚಿನ ಸುದ್ದಿ