ಭ್ರಷ್ಟಾಚಾರ ನಿರ್ಮೂಲನೆಗೆ ಜಾಗೃತಿ ಅಗತ್ಯ : ಪಸ್ತಾಪೂರ
ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಕುರಿತು ಕಾರ್ಯಾಗಾರ ಬಾಗಲಕೋಟೆ: ಸಮಾಜಕ್ಕೆ ಕಂಟಕವಾದ ಭ್ರಷ್ಟಾಚಾರ ನಿರ್ಮೂಲನೆಗೆ ಜಾಗೃತಿ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರ...
October 29, 06:51 PM   |   By Admin
ನಮ್ಮ ಭಾಷೆ, ನಾಡು ನುಡಿ ಹೆಮ್ಮೆ ತರುವಂತದ್ದು: ಮಾಯನ್ನವರ
ತೇರದಾಳ 28: ಜಗತ್ತಿನಲ್ಲಿ ವೈಜ್ಞಾನಿಕವಾಗಿ ಅತ್ಯಂತ ಸುಂದರವಾಗಿ ಅಕ್ಷರಗಳನ್ನು ಜೋಡಿಸಲ್ಪಟ್ಟಿರುವ ಭಾಷೆ ಯಾವುದಾದರು ಇದ್ದರೆ ಅದು ಕನ್ನಡ ಭಾಷೆ ಎಂದು ಸ್ಥಳಿಯ ಉಪತಹಶೀಲ್ದಾರ ಎಸ್‌.ಬಿ...
October 29, 11:55 AM   |   By Admin
ಕನ್ನಡ ನಾಡು, ನುಡಿ ಕನ್ನಡಾಭಿಮಾನ ಜಾಗೃತಿಗಾಗಿ ಕೋಟಿ ಕಂಠ ಗಾಯನ
ಜಮಖಂಡಿ 29: ಕನ್ನಡ ನಾಡು, ನುಡಿ ಕನ್ನಡಾಭಿಮಾನ, ಕನ್ನಡದ ಸಂಸ್ಕೃತಿ ಜನತೆಯಲ್ಲಿ ಮೂಡಿಸುವ ಸಲುವಾಗಿ ಕೋಟಿ ಕಂಠ ಗಾಯನ  ಮೂಲಕ ನಾಡಗೀತೆಯೊಂದಿಗೆ ಗೌರವ ಸಲ್ಲಿಸಿಲಾಗಿದೆ ಎಂದು ತಹಶ...
October 29, 11:09 AM   |   By Admin
ದ್ರಾಕ್ಷಿ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಭಾರಿ ವ್ಯತ್ಯಾಸ: ಸರಿಪಡಿಸುವಂತೆ ಮನವಿ
ಜಮಖಂಡಿ 29: ತಾಲೂಕಿನ ತೊದಲಬಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ದ್ರಾಕ್ಷಿ ಬೆಳೆ ವಿಮಾ ಪರಿಹಾರ ಮೊತ್ತದಲ್ಲಿ ಭಾರಿ ವ್ಯತ್ಯಾಸ ಉಂಟಾಗಿದ್ದು ...
October 29, 10:57 AM   |   By Admin
100 ಹಾಸಿಗೆಯ ಹೈಟೆಕ್ ಆಸ್ಪತ್ರೆ ಶೀಘ್ರ: ಅರುಣಕುಮಾರ ಶಹಾ
ಜಮಖಂಡಿ 29: ತಾಲೂಕಿನ ಸಮಸ್ತ ನಾಗರೀಕರಿಗೆ ವೈದ್ಯಕೀಯ ಸೌಲಭ್ಯ ದೊರಕಿಸುವ ಉದ್ದೇಶದಿಂದ ವಿಜಯಪುರದ ಬಿಎಲ್ಡಿ ಸಂಸ್ಥೆಯೂ ಶೀಘ್ರದಲ್ಲೇ 100 ಹಾಸಿಗೆಯ ಹೈಟೆಕ್ ಆಸ್ಪತ್ರೆಯನ್ನು ಪ್ರಾರಂಭಿ...
October 29, 10:52 AM   |   By Admin
ಜಿಲ್ಲಾಡಳಿತ ಭವನದಲ್ಲಿ ಮೊಳಗಿದ ಕೋಟಿ ಕಂಠ ಗಾಯನ
ಪೊಟೋ 28ಬಿಜಿಕೆ-1, 1ಎ ನನ್ನ ನಾಡು ನನ್ನ ಹಾಡು ಽ ಕನ್ನಡ ಗೀತೆಗಳ ಸಾಮೂಹಿಕ ಗಾಯನ ಬಾಗಲಕೋಟೆ: 67ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನನ್ನ ನಾಡು ನನ್ನ ಹಾಡು ಶೀರ್ಷಿ...
October 28, 06:26 PM   |   By Admin
ನೂತನ ಪ್ರಾಚಾರ್ಯರಿಗೆ ಹಳೆ ವಿದ್ಯಾರ್ಥಿಗಳಿಂದ ಸನ್ಮಾನ
ಸೈದಾಪುರ್ ಸಮೀರ್ವಾಡಿ: ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಪದವಿ ಮಹಾವಿದ್ಯಾಲಯಕ್ಕೆ ಸಂಗಾನಟ್ಟಿ ಗ್ರಾಮದ ಡಾ.ಕೆ.ಎಂ ಅವರಾದಿ ಪ್ರಾಚಾರ್ಯರಾಗಿ ನೇಮಕಗೊಂಡಿದ್ದು,ಅವರಿಗೆ ಹಳೆಯ ವಿದ್ಯಾರ್...
October 28, 04:49 PM   |   By Admin
ವೀರ ಯೋಧರು ದೈವಕ್ಕೆ ಸಮಾನ : ಮಲ್ಲಿಕಾರ್ಜುನ ಬಾಳಿಕಾಯಿ
ಸೈದಾಪುರ ಸಮೀರ್ವಾಡಿ28: ದೇಶದ ಹಿತಕ್ಕಾಗಿ ಹಗಲಿರುಳೆನ್ನದೆ ದುಡಿಯುತ್ತಿರುವ ವೀರ ಯೋಧರು ದೈವಕ್ಕೆ ಸಮಾನ, ಅವರ ಅನುಪಸ್ಥಿತಿಯ ದೀಪಾವಳಿ ಆಚರಣೆಯಲ್ಲಿ ಕುಟುಂಬದವರ ಜೊತೆ ನಾವಿದ್ದು ಆತ್...
October 28, 04:42 PM   |   By Admin
ರನ್ನ ಬೆಳಗಲಿಯಲ್ಲಿ ಮೊಳಗಿದ ಕೋಟಿ ಕಂಠ ಗಾಯನ
ರನ್ನ ಬೆಳಗಲಿ28: ಪಟ್ಟಣ ಪಂಚಾಯಿತಿಯ ಆಶ್ರಯದಲ್ಲಿ 2022ನೇ ಸಾಲಿನ ಕನರ್ಾಟಕ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ನೇತೃತ್ವ ವಹಿಸಿದ ವ...
October 28, 04:38 PM   |   By Admin
ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಗೋಪೂಜೆ
ದೀಪಾವಳಿಯ ಪಾಡವಾ ಶುಭದಿನದಂದು ಕರ್ನಾಟಕ ಸರಕಾರದ ಆದೇಶದನ್ವಯ ಪಶುಸಂಗೋಪನಾ ಇಲಾಖೆಯಿಂದ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಗೋಪೂಜೆಯನ್ನು ಜಿಲ್ಲಾಧಿಕಾರಿಗಳಾದ ವಿಜಯಮಾಂತೇಶ ದಾನ...
October 28, 09:26 AM   |   By Admin

ಇತ್ತೀಚಿನ ಸುದ್ದಿ