ಸೌಲಭ್ಯಗಳು ಸುಲಭವಾಗಿ ದೊರೆಯುವಂತಾಗಲಿ: ನ್ಯಾ. ದೇಶಪಾಂಡೆ
ಬಾಗಲಕೋಟೆ 06: ವಿವಿಧ ಇಲಾಖೆಯಡಿ ಸಾರ್ವಜನಿಕರಿಗೆ ದೊರೆಯಬಹುದಾದ ಸೌಲಭ್ಯಗಳು ಸುಲಭವಾಗಿ ದೊರೆಯುವಂತಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎಸ್‌.ದೇಶಪಾಂಡೆ ಹ...
November 06, 04:34 PM   |   By Admin
ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಆಚರಣೆ
ದೇಶದ ಪ್ರಥಮ ಮಹಿಳಾ ಹೋರಾಟಗಾರ್ತಿ ಚನ್ನಮ್ಮ ಬಾಗಲಕೋಟೆ: ಕಾಕತೀಯ ಆಗರ್ಭ ಶ್ರೀಮಂತ ಮನೆತನದ ದುಳಪ್ಪ ದೇಸಾಯಿಯವರ ಮಗಳಾಗಿ ಜೀವನವೀಡಿ ಹೋರಾಟದ ಬದುಕು ಸಾಗಿಸಿದ ದೇಶದ ಪ್ರಥಮ ಮಹಿಳಾ...
November 05, 05:35 PM   |   By Admin
ಶಿಕ್ಷಣ ನೀಡಿದ ಸಂಸ್ಥೆ ಬಗ್ಗೆ ಅಭಿಮಾನವಿರಲಿ : ಚರಂತಿಮಠ
ದಂತ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಬಾಗಲಕೋಟೆ: ಶಿಕ್ಷಣ ಸಂಸ್ಥೆ ಕೇವಲ ಪದವಿ ನೀಡುವುದಿಲ್ಲ ಅದು ಬದುಕು ರೂಪಿಸುತ್ತದೆ. ಶಿಕ್ಷಣ ನೀಡಿ ಬದುಕು ರೂಪಿಸಿದ ...
November 05, 05:33 PM   |   By Admin
ಸಮುದಾಯ ಆಧಾರಿತ ತಪಾಸಣಾ ಶಿಬಿರ
ಸೈದಾಪುರ ಸಮಿರ್ವಾಡಿ 05: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರ ಸಮಿರ್ವಾಡಿ ಸಮೀರವಾಡಿಯ ಆಜಾದ್ ನಗರದಲ್ಲಿ ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಷನ್ ಸೊಸೈಟಿ ಬೆಂಗಳೂ...
November 05, 04:50 PM   |   By Admin
ಕೆಎಲ್‌ಇ ಪಿಯು ಕಾಲೇಜ್ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಸೈದಾಪುರ್ ಸಮೀರ್ವಾಡಿ05: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜ್‌ನ ವಿದ್ಯಾರ್ಥಿಗಳು ಹುನಗುಂದ ದಲ್ಲಿ ಶುಕ್ರವಾರ ನಡೆದ ಬಾಗಲಕೋಟ ಜಿಲ್ಲಾ ಪದವಿಪೂರ್ವ ಮಹಾವಿದ್ಯಾಲಯಗಳ ಕ್...
November 05, 04:46 PM   |   By Admin
ಮಹಿಳಾ ಸಂಘಗಳಿಗೆ ಬ್ಯಾಂಕಿನಿಂದ ಆರ್ಥಿಕ ಶಿಕ್ಷಣ
ರನ್ನ ಬೆಳಗಲಿ  05:ಮುಧೋಳ ತಾಲೂಕಾ ರನ್ನ ಬೆಳಗಲಿ ಪಟ್ಟಣದ ರಾಜೀವ ಗಾಂಧಿ ಸಭಾ ಭವನದಲ್ಲಿ  ಭಾರತೀಯ ರಿಸರ್ವ್  ಬ್ಯಾಂಕ್ ಆದೇಶದಂತೆ ಶ್ರೀಸಾಮಾನ್ಯರಗಾಗಿ ಆಥರ್ಿಕ ಶಿಕ್...
November 05, 03:39 PM   |   By Admin
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಚಯ್ಯ ಸಾಲಿಮಠಗೆ ಸನ್ಮಾನ
ರನ್ನ ಬೆಳಗಲಿ  05:  ಕನ್ನಡ ಸಾಹಿತ್ಯ ಪರಿಷತ್ತು ಮುಧೋಳ ತಾಲೂಕಾ ಅಧ್ಯಕ್ಷರಾದ ಆನಂದ್ ಪೂಜಾರಿ ರವರ ನೇತೃತ್ವದಲ್ಲಿ  2022ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರ...
November 05, 03:35 PM   |   By Admin
ಸಂಗಮನಾಥನ ದರ್ಶನ ಪಡೆದ ವಿವಿಧ ಸಚಿವರು
ಪುಣ್ಯ ಭೂಮಿ ಕೂಡಲ ಸಂಗಮದಲ್ಲಿ ಮೃತ್ತಿಕೆ ಸಂಗ್ರಹ ಬಾಗಲಕೋಟೆ: ಜಗಜ್ಯೋತಿ ಬಸವಣ್ಣನವರ ಪುಣ್ಯ ಭೂಮಿ ಕೂಡಲ ಸಂಗಮಕ್ಕೆ ಕಂದಾಯ ಸಚಿವ ಆರ್‌.ಆಶೋಕ, ಗೃಹಮಂತ್ರಿ ಆರಗ ಜ್ಞಾನೇಂದ್ರ, ಐ...
November 04, 06:36 PM   |   By Admin
ಶಿಕ್ಷಕ ರಾಜು ರೇವಣೆಪ್ಪ ಸೋಲಾಪೂರ ನಿಧನ
ನಿಡಗುಂದಿ : ಪಟ್ಟಣದ ದೇವಾಂಗ ಸಮಾಜದ ಹಾಗೂ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಅನಾಪುರ ಎಲ್.ಟಿ.ಗ್ರಾಮದ ಸಕಾ೯ರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ರಾಜು ರೇವಣೆಪ್ಪ ಸೋಲಾಪೂರ (44)...
November 04, 12:17 PM   |   By Admin
ಸಂಸ್ಕೃತಿಯಲ್ಲಿ ಭಾರತ ದೇಶ ಮೊದಲನೆಯ ಸ್ಥಾನದಲ್ಲಿದೆ: ಹಿರೇಮಠ
ತೇರದಾಳ : ಭಾರತ ದೇಶ ಸಂಸ್ಕೃತಿ, ಸಂಸ್ಕಾರಗಳಿಗೆ ಹೆಸರುವಾಸಿಯಾದ ದೇಶ. ಜಗತ್ತಿನಲ್ಲಿ ಸಂಸ್ಕಾರ, ಸಂಸ್ಕ್ರತಿಯಲ್ಲಿ ಭಾರತದೇಶ ಮೊದಲನೆಯ ಸ್ಥಾನದಲ್ಲಿದೆ. ದೇಶಕ್ಕೆ ಅನ್ನಹಾಕುವ ರೈತ, ಗಡ...
November 03, 06:45 PM   |   By Admin

ಇತ್ತೀಚಿನ ಸುದ್ದಿ