ಆಶ್ರಯ ಮನೆ ಹಂಚಿಕೆ ಶೀಘ್ರದಲ್ಲಿ ಬಡವರಿಗೆ ಹಂಚಿಕೆ ಮಾಡಬೇಕೆಂದು ಮನವಿ
ಲೋಕದರ್ಶನ ವರದಿಮುಂಡರಗಿ 30: ಆಶ್ರಯ ಮನೆ ಹಂಚಿಕೆ ಶೀಘ್ರದಲ್ಲಿ ಬಡವರಿಗೆ ಹಂಚಿಕೆ ಮಾಡಬೇಕೆಂದು ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆ ಮುಂಡರಗಿ ಘಟಕದಿಂದ ಆಗ್ರಹಿಸಿ ಮುಂಡರಗಿ ಪಟ್ಟಣ...
June 30, 04:40 PM   |   By Admin
ಇತಿಹಾಸ ಅರಿತುಕೊಂಡು ದೇಶಭಕ್ತಿ ಬೆಳೆಸಿಕೊಳ್ಳುವಂತೆ ಶಾಸಕ ಲಮಾಣಿ ಕರೆ
ಮುಂಡರಗಿ:  ಭಾರತದ ಸ್ವಾತಂತ್ರ-್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದಂತಹ ಎಲ್ಲ ಮಹನೀಯರನ್ನು ಸ್ಮರಿಸಿಕೊಳ್ಳುವದರ ಜೊತೆಗೆ ಇತಿಹಾಸವನ್ನು ಅರಿತುಕೊಂಡು  ದೇಶಭಕ್ತಿಯನ್ನು ಬೆಳೆಸ...
June 25, 07:06 PM   |   By Admin
ಮುಂಡರಗಿಗೆ ಡಿಪ್ಲೋಮಾ ಕೋರ್ಸ ಕಾಲೇಜು ಅವಶ್ಯ: ಒತ್ತಾಯ
ಮುಂಡರಗಿ 24:  ಗದಗ ಜಿಲ್ಲೆ ಮುಂಡರಗಿ ತಾಲೂಕ ತೀರ ಹಿಂದುಳಿದ ಪ್ರದೇಶವಾಗಿದೆ. ಈ ಭಾಗದಲ್ಲಿ  ಬಡವಿಧ್ಯಾರ್ಥಿಗಳು, ಕುಟುಂಬಗಳ ಸಂಖ್ಯೆ ಜಾಸ್ತಿ ಇದೆ. ತಾಲೂಕ ಕೇಂದ್ರವಾಗಿರು...
June 24, 08:10 PM   |   By Admin
ಆನಂದ ಗೌಡ ಪಾಟೀಲ್ ರಿಂದ ಸ್ವಂತ ಖರ್ಚಿನಲ್ಲಿ ಸ್ಮಶಾನ ಅಭಿವೃದ್ಧಿ
ಮುಂಡರಗಿ 24 ; ಸ್ವಾರ್ಥತೆಯಿಂದ ಕೂಡಿದ ಇಂದಿನ ದಿನಮಾನಗಳಲ್ಲಿ ತಮ್ಮ ಮನೆಯ ಕೆಲಸಗಳಿಗೆ ಮಾತ್ರ ಆದ್ಯತೆಯನ್ನು ನೀಡುತ್ತಿರುವ ಕಾಲಮಾನದಲ್ಲಿ ಸಮಾಜ ಸೇವೆಯ ಮನೋಭಾವನೆಯ ಕನಸುಗಳು ಕನಸಾಗಿಯ...
June 24, 03:16 PM   |   By Admin
ಪರಿಸರ ಜೀವರಾಶಿಗೆ ಲಭಿಸಿರುವ ಅತ್ಯಂತ ಅಮೂಲ್ಯ ಕೊಡುಗೆ
ಲೋಕದರ್ಶನ ವರದಿಮುಂಡರಗಿ 17: ಪಾರ್ವತೆವ್ವ ಕೋಂ ಹಿರೇಬಸಪ್ಪ ಹಳೆಮನೆ ಸರ್ಕಾರಿ ಪ್ರೌಢಶಾಲೆ ಎಕ್ಲಾಸಪೂರದಲ್ಲಿ ಪ್ರೊ ಸಿಎನ್ರಾ ರಾವ್ ಇಕೋ ಕ್ಲಬ್ ಹಾಗೂ ಕ ರಾ ಬೆಲ್ಲದ ಕಲಾ ಹಾಗೂ ವಾಣಿಜ್...
June 17, 03:47 PM   |   By Admin
ರಾಷ್ಟ್ರಮಟ್ಟದ ಗ್ರ್ಯಾಂಡ್ ಕರಾಟೆ ಚಾಂಪಿಯನ್ ಶಿಪ್
ಮುಂಡರಗಿ 15:  ಸೂಪರ್ ಸ್ಪೋರ್ಟ್ಸ್‌ ಶುಟೋಕಾನ್ ಕರಾಟೆ ಅಕಾಡೆಮಿ ಇವರ ವತಿಯಿಂದ ​‍್ರ​‍್ರಥಮ ರಾಷ್ಟ್ರಮಟ್ಟದ ಗ್ರ್ಯಾಂಡ್ ಕರಾಟೆ ಚಾಂಪಿಯನ್ ಶಿಪ್ ವಿಜಯನಗರ ಜಿಲ್ಲೆಯ ಹೊಸಪೇಟೆಯಲ...
June 15, 06:56 PM   |   By Admin
ರೈತರು ಸ್ವಂತ ಬಲದಿಂದ ಭೂತಾಯಿ ಕಾರ್ಯ ಮಾಡಿದರೆ ಯಶಸ್ಸು ಕಾಣಬಹುದು: ಡಾ. ಅನ್ನದಾನೀಶ್ವರ ಶ್ರೀಗಳು
ಲೋಕದರ್ಶನ ವರದಿಮುಂಡರಗಿ 12: ರೈತರಾದವರು ಸ್ವಂತ ಬಲದಿಂದ, ಶ್ರದ್ಧೆಯಿಂದ ಭೂತಾಯಿ ಕಾರ್ಯ ಮಾಡಿದರೆ ಯಶಸ್ಸು ಕಾಣಬಹುದು. ಆದರೆ ಕೃಷಿಯಿಂದ ಜನ ವಿಮುಖರಾಗಿ ಪಟ್ಟಣದಲ್ಲಿ ಕೆಲಸ ಮಾಡುತ್ತಿ...
June 12, 03:33 PM   |   By Admin
ಪಟ್ಟಣವನ್ನು ಅಭಿವೃದ್ಧಿ ಪಡಿಸುವಲ್ಲಿ ಸಂಪೂರ್ಣ ವಿಫಲ: ಹಿರೇಮನಿ
ಲೋಕದರ್ಶನ ವರದಿಮುಂಡರಗಿ 12: ಪುರಸಭೆ ವ್ಯಾಪ್ತಿಯಲ್ಲಿ ಬರುವ 23ನೇ ವಾರ್ಡಗಳಿಗೆ ಭೇಟಿ ನೀಡಿ ಪುರಸಭೆ ಹಾಗೂ ಪಟ್ಟಣವನ್ನು ಅಭಿವೃದ್ಧಿ ಪಡಿಸುವಲ್ಲಿ ಸಂಪೂರ್ಣ ವಿಫಲರಾದ ಪುರಸಭೆ ಅಭಿಯಂತ...
June 12, 03:18 PM   |   By Admin
ಬಸವರಾಜ ಹೊರಟ್ಟಿ ಶೈಕ್ಷಣಿಕ ಸಮಸ್ಯೆ ಬಗೆಹರಿಸಿಲ್ಲ: ಗಡದಿನ್ನಿ
ಮುಂಡರಗಿ 11: ಬಸವರಾಜ ಹೊರಟ್ಟಿಯವರು ಎಲ್ಲಾ ಪಕ್ಷದೊಂದಿಗೆ ಶ್ಯಾಮಿಲಾಗಿ ಕೇವಲ ತಮ್ಮ ಬೆಳವಣಿಗೆಯ ಹಿತದೃಷ್ಟಿಯಿಂದ ಶಿಕ್ಷಕಕರನ್ನು ಬಳಸಿಕೊಳ್ಳುತ್ತಿದ್ದಾರೆ ಹೊರತು ಶಿಕ್ಷಕರ ಪರವಾಗಿ ಯ...
June 11, 08:31 PM   |   By Admin
ಅದ್ದೂರಿಯಾಗಿ ಮುಂಡರಗಿ ಉತ್ಸವ ಆಚರಣೆ
ಲೋಕದರ್ಶನ ವರದಿಮುಂಡರಗಿ 11: ದೇಶದ ಸ್ವಾತಂತ್ರ್ಯದ ಸಂಭ್ರಮದೊಂದಿಗೆ ತಾಲೂಕಿನ ಇತಿಹಾಸವನ್ನು ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ಕಳೆದ 11ವರ್ಷಗಳ ಹಿಂದೆ ಮುಂಡರಗಿ ಉತ್ಸವ ಪ್...
June 11, 03:39 PM   |   By Admin

ಇತ್ತೀಚಿನ ಸುದ್ದಿ