ಬಯಲಾಟ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ
ಮುಂಡರಗಿ 22:  ವಿಶ್ವದಲ್ಲಿಯೇ ಐತಿಹಾಸಿಕ, ಪರಂಪರೆಯನ್ನು ಹೊಂದಿರುವಂತಹ ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕಾಗಿದೆ, ಅದರಲ್ಲಿಯು ನಾಡಿನ ಕಲೆ ಸಂಸ್ಕೃತಿ...
October 22, 06:59 PM   |   By Admin
1.50 ಕೋಟಿ ರೂ.ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ
ಮುಂಡರಗಿ 22:  ಪ್ರಸಕ್ತ ಸಾಲಿಯಲ್ಲಿ ರಾಜ್ಯದಾಧ್ಯಂತಹ ಮಳೆ ಹೆಚ್ಚಾಗಿದ್ದು, ಅದರಿಂದ ರಾಜ್ಯದಲ್ಲಿ ಹಾಗೂ ಶಿರಹಟ್ಟಿ ಕ್ಷೇತ್ರದಲ್ಲಿಯು ಬಹುತೇಕ ರಸ್ತೆಗಳು ಕಿತ್ತು ಹೊಗಿದ್ದು ಒಂದ...
October 22, 06:54 PM   |   By Admin
ಅ.16ರಂದು ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
ಮುಂಡರಗಿ 15 : ಪಟ್ಟಣದಲ್ಲಿ ನೂತನವಾಗಿ ನಿಮರ್ಾಣಗೊಂಡ ಮಲ್ಟಿಸ್ಪೆಷಾಲಿಟಿ ಪೂಜಾರ ಹಾಸ್ಪಿಟಲ್ ಉದ್ಘಾಟನೆ ಪ್ರಯುಕ್ತವಾಗಿ ಬೃಹತ್ ಉಚಿತ ಆರೋಗ್ಯ ಶಿಬಿರದ ಹಾಗೂ ರಕ್ತದಾನ ಶಿಬಿರದ ಪ್ರಚಾರ...
October 15, 10:08 AM   |   By Admin
ತುಟ್ಟಿ ಭತ್ಯೆ ಹೆಚ್ಚಳ: ನೌಕರರ ಸಂಘ ಹರ್ಷ
ಮುಂಡರಗಿ 08: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಜುಲೈ 1 ರಿಂದ ಅನ್ವಯವಾಗುವಂತೆ 3.75ಅ ಬಿಡುಗಡೆ ಮಾಡಿ ಮೂಲವೇತನದ ಶೇ.27.25 ರಿಂದ ಶೇ 31ಕ್ಕೆ ಹೆಚ್ಚಳ ಮಾಡಲಾಗ...
October 08, 07:41 PM   |   By Admin
ಕನ್ನಡ ಮಾತೃ ಭಾಷೆ ಕಡ್ಡಾಯಗೊಳಿಸಿದ್ದು ಸ್ವಾಗತಾರ್ಹ
ಮುಂಡರಗಿ 26:  ಕರ್ನಾಟಕ ಸರ್ಕಾರವು ಆಡಳಿತದಲ್ಲಿ ಕನ್ನಡ ಮಾತೃ ಭಾಷೆಯನ್ನು ಕಡ್ಡಾಯಗೊಳಿಸಿದ್ದು ಸ್ವಾಗತಾರ್ಹ ಎಂದು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ತಿಳಿಸಿದ್ದಾರೆ.&nb...
September 26, 07:28 PM   |   By Admin
ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎ.ಕೆ. ಕಡ್ಡಿ, ನೀಲವ್ವ ಹರಿಜನಗೆ ಸನ್ಮಾನ
ಮುಂಡರಗಿ 25:  ಪೌರ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಮುಂಡರಗಿ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎ.ಕೆ. ಕಡ್ಡಿ ಹಾಗೂ ನೀಲವ್ವ ಹರಿಜನ ಇವರನ್ನ...
September 25, 07:25 PM   |   By Admin
ವಿದ್ಯಾರ್ಥಿಗಳಿಗೆ ಆಯುಷ್ ವೈದ್ಯಾಧಿಕಾರಿಗಳಿಂದ ಪ್ರಮಾಣ ಪತ್ರ ವಿತರಣೆ
ಲೋಕದರ್ಶನ ವರದಿ ಮುಂಡರಗಿ 25:  ಸ್ಥಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌.ಎಸ್‌.ಎಸ್ ಘಟಕದ ವತಿಯಿಂದ ಹಮ್ಮಿಕೊಂಡಿರುವ ವಿಶೇಷ ಶಿಬಿರದ ಮೂರನೇ ದಿನದ ಪ್ರಯುಕ್ತ ಮ...
September 25, 06:15 PM   |   By Admin
ಸ್ವಾತಂತ್ರ್ಯ ಸಂಗ್ರಾಮ ನೆನಹು ಕಾರ್ಯಕ್ರಮ
ಲೋಕದರ್ಶನ ವರದಿಮುಂಡರಗಿ 21:  ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಅನೇಕ ಹೋರಾಟಗಳನ್ನು ಮಾಡುವುದರ ಮೂಲಕ ದೇಶವನ್ನು ರಕ್ಷಣೆ ಮಾಡಿದ ಹೋರಾಟಗಾರರು ಅ...
September 21, 04:02 PM   |   By Admin
ರೈತರ ನೋವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ: ದೊಡ್ಡಯ್ಯ ಆರೋಪ
ಮುಂಡರಗಿ 13:  ಇತ್ತಿಚೆಗೆ ನಿರಂತರ ಸುರಿದ ಮಳೆಯಿಂದಾಗಿ ಹಲವಾರು ರೈತರು ತಾವು ಬೆಳೆದ ಬೆಳೆಗಳು ಸಂಪೂರ್ಣ ಹಾನಿಗೊಳಗಾದ ಪರಿಸ್ಥಿತಿ ಉಂಟಾದರೂ ಸಹ ಸರ್ಕಾರ ಅವರಿಗೆ ಸೂಕ್ತವಾದ ಪರಿ...
September 13, 07:31 PM   |   By Admin
ಭಾಗವತ ಗ್ರಂಥ ಮನುಕುಲದ ಉದ್ಧಾರಕ್ಕೆ ಮಾರ್ಗದರ್ಶಕ: ಪಂ ಫಣೀಂದ್ರ ಆಚಾರ್ಯ
ಮುಂಡರಗಿ 11:  ಆಧ್ಯಾತ್ಮಕ ಪ್ರಪಂಚದಲ್ಲಿ ಧರ್ಮದ ಆಚರಣೆಯಲ್ಲಿ ಜನತೆ ತೀರ ಹಿಂದೆ ಉಳಿದಿದ್ದಾರೆ. ಮನುಷ್ಯರಾಗಿ ಜನ್ಮತಾಳಿದ ಮೇಲೆ ಪ್ರತಿಯೊಬ್ಬರೂ ಧರ್ಮ, ಸಂಸ್ಕೃತಿಯಲ್ಲಿರಬೇಕು ಎ...
September 11, 04:12 PM   |   By Admin

ಇತ್ತೀಚಿನ ಸುದ್ದಿ