ಜೂ. 30ರಿಂದ ಶರಣ ಚರಿತಾಮೃತ ಪ್ರವಚನ ಕಾರ್ಯಕ್ರಮ
ಲೋಕದರ್ಶನ ವರದಿಮುಂಡರಗಿ 11: ಆಷಾಡ ಮಾಸದಲ್ಲಿ ಪ್ರತಿ ವರ್ಷದಂತೆ ಮುಂಡರಗಿ ತೋಂಟದಾರ್ಯ ಶಾಖಾಮಠದಲ್ಲಿ ಜೂ. 30 ರಿಂದ ಜು. 25ರವರೆಗೆ ಶರಣ ಚರಿತಾಮೃತ ಪ್ರವಚನವನ್ನು ಧಾರವಾಡದ ಮಮ್ಮಿಘಟ್...
June 11, 03:26 PM   |   By Admin
ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು.
ಮುಂಡರಗಿ 10 : ಬಿಸಿಯೂಟ ತಿಂದ ವಿದ್ಯಾರ್ಥಿಗಳಿಗೆ ಸ್ವಲ್ಪ ಹೊತ್ತಿನ ನಂತರ ಹೊಟ್ಟೆನೋವು ಹಾಗೂ ತಲೆನೋವುಗಳಂತ ಸುಸ್ತು ಕಾಣಿಸಿಕೊಂಡ ಘಟನೆ ತಾಲೂಕಿನ ಮುಂಡವಾಡ ಉನ್ನತಿಕರಿಸಿದ ಸರ್ಕಾರಿ ...
June 10, 10:35 PM   |   By Admin
ಸುರೇಶ ಬಣಗಾರ ಕಾಂಗ್ರೇಸ್ ಪಕ್ಷದ ನಿಷ್ಟಾವಂತ
ಲೋಕದರ್ಶನ ವರದಿಮುಂಡರಗಿ 31:ಕಾರ್ಯಕರ್ತರಾಗಿ ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಸೇವೆ ಮಾಡುತ್ತಾ ಬಂದಿದ್ದು, ಪಕ್ಷದ ಸಂಘಟನಾ ಶಕ್ತಿಯನ್ನು ಗುರುತಿಸಿ, ಗದಗ ...
May 31, 03:41 PM   |   By Admin
ಹಾರೋಗೇರಿ ಗ್ರಾಂ.ಪಂ ಅಧ್ಯಕ್ಷರಾಗಿ ಅಮರೇಶ ಹಿರೇಮಠ ಅವಿರೋಧ ಆಯ್ಕೆ
ಲೋಕದರ್ಶನ ವರದಿಮುಂಡರಗಿ 31:  ತಾಲೂಕಿನ ಹಾರೋಗೇರಿ ಗ್ರಾಮ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷರ ಚುನಾವಣೆಯಲ್ಲಿ ಬಾಕಿ ಉಳಿದ 15 ತಿಂಗಳು ಕಲಾವಧಿಗೆ ಸಕರ್ಾರದ ಆದೇಶದ ಸಾಮಾನ್ಯ ಮೀ...
May 31, 03:37 PM   |   By Admin
ಸುಕೋ ಬ್ಯಾಂಕ್‌ನಿಂದ ಗ್ರಾಹಕರೊಂದಿಗೆ ಸಂವಾದ ಕಾರ್ಯಕ್ರಮ.
ಮುಂಡರಗಿ 29:  ಸುಕೋ ಬ್ಯಾಂಕ್ ಪ್ರತಿಯೊಬ್ಬ ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕ್‌ನ ಸೇವೆಗಳಾದ ಮೊಬೈಲ್ ಬ್ಯಾಂಕಿಗ್, ಠೇವಣಿ ವ್ಯವಸ್ಥೆಯ ಸಮರ​‍್ಕ ಸೇವೆಯನ್ನು ಸುಕೋ ಬ್ಯಾಂಕ...
May 29, 06:14 PM   |   By Admin
ಹೊಸನಗರ ರಾಮಚಂದ್ರಾಪುರ ಮಠದಲ್ಲಿ ಧ್ವಜದ ಸ್ತಂಭ ಪ್ರತಿಷ್ಠಾಪನೆ
ಮುಂಡರಗಿ 29:  ಶಿವಮೊಗ್ಗ ಜಿಲ್ಲೆ ಹೊಸನಗರದ ತಾಲೂಕಿನ ರಾಮಚಂದ್ರಾಪುರಮಠದಲ್ಲಿ  ಜೂ.3 ರಂದು ಶುಕ್ರವಾರ ದೇವರ ಧ್ವಜದ ಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಬೆಳಿಗ್ಗೆ 9&n...
May 29, 06:10 PM   |   By Admin
ಕವಿತಾ ಉಳ್ಳಾಗಡ್ಡಿ ಅಧ್ಯಕ್ಷರಾಗಿ ಪುನರಾಯ್ಕೆ
ಮುಂಡರಗಿ 25:  ಕಳೆದ ಏಪ್ರಿಲ್ 29ರ ದಿನದಂದು ಆಡಳಿತ ಮಂಡಳಿಯ ಸದಸ್ಯರಿಂದ ಅವಿಶ್ವಾಸಗೊಂಡು ಕೇವಲ 16 ತಿಂಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡಿದ್ದ ಕವಿತಾ ಉಳ್ಳಾಗಡ್ಡಿಯವರ...
May 25, 07:50 PM   |   By Admin
ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆಗೆ ಅಧಿಕೃತ ಆದೇಶ ಹೊರಡಿಸಿದ ಸಿಎಂ
ಮುಂಡರಗಿ 25: ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸ್ಥಾಪನೆ ಕುರಿತು ಅಧಿಕೃತ ಅದೇಶ ಹೊರಡಿಸಿದ ಪ್ರಯುಕ್ತ ತಾಲೂಕಿನ ಕಲಾವಿದರ ಹಾಗೂ ಪೂಜ್ಯರ ಅಭಿಮಾನಿ ಭಕ್ತರ ಮಹಾ ಬಳಗದ...
May 25, 07:35 PM   |   By Admin
ಭಕ್ತರ ಬೃಹತ್ ಪ್ರತಿಭಟನಾ ಸತ್ಯಾಗ್ರಹ
ಮುಂಡರಗಿ : ಶಿಂಗಟಾಲೂರ ಏತ ನೀರಾವರಿ ಯೋಜನೆಯ ನೀರು ನಿಲುಗಡೆಯಿಂದ ಮುಳುಗಡೆ ಪ್ರದೇಶಕ್ಕೆ ಒಳಗೊಂಡಿರುವ ತಾಲೂಕಿನ ಐತಿಹಾಸಿ ಹಿನ್ನೇಲೆಯನ್ನು ಉಳ್ಳಂತಹ ಗುಮ್ಮಗೋಳದ ಗೋಣಿಬಸವೇಶ್ವರ ದೇವಸ...
May 25, 05:04 PM   |   By Admin
ಬಿಜೆಪಿ ಪಕ್ಷದ ಶಾಸಕರಿಂದಲೇ ಪಕ್ಷದ ಸಿದ್ದಾಂತಕ್ಕೆ ಧಕ್ಕೆ: ಲಿಂಗರಾಜಗೌಡ
ಮುಂಡರಗಿ 25: ಈ ಮತಕ್ಷೇತ್ರಕ್ಕೆ ಸಂಬಂಧಿಸದೇ ಇರುವ ಸ್ವ-ಜಾತಿಯ ಪ್ರಮುಖರ ಹಿತದೃಷ್ಟಿಯಿಂದ ಹಾಗೂ ಹಣಬಲದ ವ್ಯಾಮೋಹಕ್ಕೆ ಒಳಗಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಮುಜುಗರ ಮಾಡಬೇಕೆನ್ನು...
May 25, 05:02 PM   |   By Admin

ಇತ್ತೀಚಿನ ಸುದ್ದಿ