ನವದೆಹಲಿ: ಸಿಬಿಐ ಡಿಐಜಿ ಎಂ ಕೆ ಸಿನ್ಹಾ ಸುಪ್ರೀಂ ಕೋಟರ್್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಕೇಂದ್ರ ಸಕರ್ಾರದ ಅಧಿಕಾರಿಗಳ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳು ಕ್ರೈಂ ಥ್ರಿಲ್ಲರ್ ನ ಹೊಸ ಸಂಚಿಕೆಯಂತಿವೆ. ಈ ಸಂಚಿಕೆಯಲ್ಲಿ 'ಚೌಕಿದಾರನೇ ಕಳ್ಳ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಬಿಐ ವಿಶೇಷ ನಿದರ್ೆಶಕ ರಾಕೇಶ್ ಅಸ್ತಾನಾ ವಿರುದ್ಧದ ತನಿಖೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ಹಸ್ತಕ್ಷೇಪ ಮಾಡಿದ್ದಾರೆ ಎಂದು ಡಿಐಜಿ ಎಂ ಕೆ ಸಿನ್ಹಾ ನಿನ್ನೆ ಸುಪ್ರೀಂ ಕೋಟರ್್ ಗೆ ಅಜರ್ಿ ಸಲ್ಲಿಸಿದ್ದರು.
ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಕರ್ಾರದ ವಿರುದ್ಧ ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ, ಇದೊಂದು ಕ್ರೈಂ ಥ್ರಿಲ್ಲರ್ ಹೆಸರಿನ ಹೊಸ ಸಂಚಿಕೆಯಾಗಿದೆ. ಇದರಲ್ಲಿ ಚೌಕಿದಾರನೇ ಕಳ್ಳನ ಪಾತ್ರ ಮಾಡುತ್ತಿದ್ದಾರೆ. ಈ ಸಂಚಿಕೆಯಲ್ಲಿ ಸಿಬಿಐ ಡಿಐಜಿ ಕೇಂದ್ರ ಸಚಿವ, ಎನ್ ಎಸ್ ಎ, ಕಾನೂನು ಇಲಾಖೆ ಕಾರ್ಯದಶರ್ಿ ಮತ್ತು ಸಂಪುಟ ಕಾರ್ಯದಶರ್ಿ ವಿರುದ್ಧ ಗಂಬೀರ ಆರೋಪ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಲ್ಲದೇ ಅಧಿಕಾರಿಗಳು ದಣಿದಿದ್ದಾರೆ. ಸಕರ್ಾರ ವಿಶ್ವಾಸ ಕಳೆದುಕೊಂಡಿದೆ ಮತ್ತು ಪ್ರಜಾಪ್ರಭುತ್ವ ಅಳುತ್ತಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಎಂ ಕೆ ಸಿನ್ಹಾ ಸುಪ್ರೀಂ ಕೋಟರ್್ ಗೆ ಸಲ್ಲಿಸಿದ ಅಜರ್ಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಸಚಿವ ಹರಿಭಾಯಿ ಪಥರ್ಿಭಾಯಿ ಚೌಧರಿ ಮತ್ತು ಸಿವಿಸಿ ಕೆವಿ ಚೌಧರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಿಬಿಐ ನಿದರ್ೆಶಕ ರಾಕೇಶ್ ಅಸ್ತಾನ ವಿರುದ್ಧದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.