ಲೋಕದರ್ಶನ ವರದಿ
ಬೆಳಗಾವಿ :ಆರೋಗ್ಯ ಶುಶ್ರೂಷೆಗೆ ವೈದ್ಯಕೀಯಉತ್ತಮ ಮತ್ತುಕ್ಯಾನ್ಸರ್ ರೋಗಿಗಳ ಮೇಲೆ ಒತ್ತು ನೀಡುವ ಯೋಜನೆಯ ಅಂಗವಾಗಿ, ಗೋವಾದ ಮಣಿಪಾಲ್ಆಸ್ಪತ್ರೆಅತ್ಯಾಧುನಿಕ ಮತ್ತು ಉನ್ನತ ತಂತ್ರಜ್ಞಾನದ ವಿಕಿರಣ ಚಿಕಿತ್ಸೆಯ ಯಂತ್ರವಾದ ಎಲೆಕ್ಟಾ ವಸರ್ಾಎಚ್.ಡಿ ಲೀನಿಯರ್ಆಕ್ಸೆಲರೇಟರ್ಆರಂಭವನ್ನುಇಲ್ಲಿಇಂದು ಪ್ರಕಟಿಸಿತು.
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದಗೋವಾದ ಮಣಿಪಾಲ್ಆಸ್ಪತ್ರೆಘಟಕದ ಮುಖ್ಯಸ್ಥ ಮನೀಶ್ತ್ರಿವೇದಿದೇಶದಲ್ಲಿಕ್ಯಾನ್ಸರ ರೋಗಿಗಳಿಗೆ ಅದರಚಿಕಿತ್ಸೆಯ ಹೊರೆ ಹಲವು ಪಟ್ಟು ಹೆಚ್ಚು ಇದೆ. ರೋಗಿಗಳಿಗೆ ಅತ್ಯಂತಕಡಿಮೆದರದಲ್ಲಿ ಮತ್ತುಯಾವದೆ ದುಷ್ಪರಿಣಾಮಗಳಿಲ್ಲದೆ. ಈ ಯಂತ್ರ ನೂತನ ಚಿಕಿತ್ಸೆಗಳಿಗೆ ಹೆಚ್ಚು ಉತ್ತಮವಾಗಿ ಹೊಂದಿಕೊಳ್ಳಬಲ್ಲದಾದ್ದರಿಂದ, ಅಲ್ಲದೇಕೈಗೆಟುಕುವ ಬೆಲೆಯಲ್ಲಿಅತ್ಯುತ್ತಮಕ್ಯಾನ್ಸರ್ಚಿಕಿತ್ಸೆಮಾಡಿಕೊಡುವಇದರಆರಂಭ ರೋಗಿಗಳಿಗೆ ಹೊಸ ಭರವಸೆ ಮೂಡಿಸುವಂಥದ್ದಾಗಿದೆ. ಕ್ಯಾನ್ಸರ್ಚಿಕಿತ್ಸೆಯಲ್ಲಿ ನಾವು ಅಂತರಾಷ್ಟ್ರೀಯ ಮಟ್ಟದಲ್ಲಿಇರುವ ಹಾಗೆ ನಮ್ಮಲ್ಲಿಇಂತಹ ಯಂತ್ರಗಳು ಕಾಣಬಹುದು.ಜಗತ್ತಿನ ಮುಂಚೂಣಿಯಲ್ಲಿಕ್ಯಾನ್ಸರ್ಆರೈಕೆ ಆಸ್ಪತ್ರಳಿಗೆ ಸಮನಾದಮಟ್ಟಕ್ಕೆಗೋವಾದ ಮಣಿಪಾಲ್ಆಸ್ಪತ್ರೆಬೆಳದಿದ್ದೆ. ಈಗ ಬೆಳಗಾವಿ ಮತ್ತು ಗೋವಾ ಸತ್ತಮುತ್ತಲಿನ ರೋಗಿಗಳಿಗೆಕ್ಯಾನ್ಸರ್ಚಿಕಿತ್ಸೆಗೆಗೋವಾದ ಮಣಿಪಾಲ್ಆಸ್ಪತ್ರೆಯಿಂದ ಆಚೆಗೆ ಹೋಗಬೇಕಾಗಿರುವುದಿಲ್ಲ ಎಲ್ಲ ಚಿಕಿತ್ಸೆ ಇಲ್ಲೇ ದೊರೆಯುತ್ತವೆ ಎಂದು ಮಾಹಿತಿ ನೀಡಿದರು.
ನಗರದಲ್ಲಿ ಬುಧವಾರದಿ.4 ರಂದುಆದರ್ಶ ಹೊಟೇಲ್ನಲ್ಲಿನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದಅವರು ಎಲೆಕ್ಟಾ ವಸರ್ಾಎಚ್ಡಿ ಲೀನಿಯರ್ಆಕ್ಸೆಲರೇಟರ್ಯಂತ್ರದ ಬಗ್ಗೆ ಮಾಹಿತಿ ತಿಳಿಸಿದರು.ನಂತರ ಮಾತನಾಡಿದ ಮಣಿಪಾಲ್ಆಸ್ಪತ್ರೆಯ ವಿಕಿರಣಕ್ಯಾನ್ಸರ್ರೋಗಶಾಸ್ತ್ರ ಸಲಹಾ ತಜ್ಞಡಾ. ಗುಂಜನ್ ಬೈಜಾಲ್ಅವರು ಲೀನಯರ್ಆಕ್ಸಿಲರೇಟರ್ಯಂತ್ರ ಬಹು ಲಾಭಗಳಿಂದ ಕೂಡಿದೆ. ಚಿಕಿತ್ಸೆ ನಿಖರ ಮತ್ತು ಹೆಚ್ಚು ವೇಗದ್ದಾಗಿರುವುದಲ್ಲದೇ, ಕಡಿಮೆ ನೋವಿನಿಂದಕೂಡಿದ್ದು, ಹೆಚ್ಚು ಸುರಕ್ಷಿತವಾಗಿರುತ್ತದೆ. ಕ್ಯಾನ್ಸರ್ ಜೀವಕೋಶಗಳನ್ನು ಆಕ್ರಮಿಸುವಲ್ಲಿ ನಿದರ್ಿಷ್ಟವಾಗಿಗುರಿಯಾಗಿಟ್ಟುಕೊಂಡಚಿಕಿತ್ಸೆಯುಈ ತಂತ್ರದಿಂದಕೋಡಬಹುದಾಗಿದೆ.ಈ ಚಿಕಿತ್ಸೆಯಿಂದಉಂಟಾಗುವಇತರೆ ಪರಿಣಾಮವನ್ನುಕಡಿಮೆ ಗೊಳಿಸಿ, ರೋಗಿಗಳಿಗೆ ಹೆಚ್ಚು ಉತ್ತಮಗುಣಮಟ್ಟದಚಿಕಿತ್ಸೆ ನೀಡಬಹುದಾಗಿದೆಎಂದುಮಾಹಿತಿ ನೀಡಿದರು.ಡಾ. ಸೋಮಶೇಖರ ಮತ್ತು ವೈದ್ಯಕೀಯ ಸಿಬ್ಬಂದಿಗಳು ಉಪಸ್ಥಿತರಿದ್ದರು.