ಸಿರುಗುಪ್ಪ 05:- ಭಾರತ ಸಕರ್ಾರ ಹಜ್ ಯಾತ್ರಾಥರ್ಿಗಳ ಹೆಸರಿನಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿ ರದ್ದುಗೊಳಿಸಿದ ಬಳಿಕ ಹೊಸದೊಂದು ದಾಖಲೆ ನಿಮರ್ಾಣವಾಗಿದೆ.ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಈ ವರ್ಷ ಅತಿ ಹೆಚ್ಚು 1,75,025 ಹಾಜಿಗಳು ಹಜ್ಯಾತ್ರೆಗೆ ಕೈಗೊಳ್ಳಲಿದ್ದಾರೆ, ಅಷ್ಟೇ ಅಲ್ಲ ಬರೋಬ್ಬರಿ 57 ಕೋಟಿ ರು, ಉಳಿತಾಯದ ಸಾಧ್ಯವಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆಂದು ಕನರ್ಾಟಕ ರಾಜ್ಯ ವಕ್ಫ್ ಬೋಡರ್್ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯರು, ಸಾಮಾಜಿಕ ಕಾರ್ಯಕರ್ತರಾದ ಹಾಜಿ ಅಬ್ದುಲ್ ನಬಿ ಚಿಸ್ತಿ ನಿಜಾಮಿ ತಿಳಿಸಿದ್ದಾರೆ .2017 ರಲ್ಲಿ ಹಜ್ಜಿಗೆ ಪ್ರಯಾಣ ಬೆಳೆಸಿದವರ ಸಂಖ್ಯೆ 1,24,852 ಕಳೆದ ವರ್ಷ ವೈಮಾನಿಕ ಸಂಸ್ಥೆಗಳಿಗೆ ನೀಡಿದ ಮೊತ್ತ 1030 ಕೋಟಿ ರು, ಹಜ್ಯಾತ್ರೆಗಾಗಿ ಈ ಬಾರಿ 1,89,217 ಪುರುಷರು, 1,66,387 ಮಹಿಳೆಯರು, ಒಟ್ಟು 3,55,604 ಮಂದಿ ಅಜರ್ಿಗಳನ್ನು ಸಲ್ಲಿಸಿದರೂ ಸಕರ್ಾರ ಈ ಬಾರಿ ವೈಮಾನಿಕ ಸಂಸ್ಥೆಗಳಿಗೆ ನೀಡಿರುವ ಮೊತ್ತ 973 ಕೋಟಿ ರೂ, ಇದರಿಂದ ಉಳಿತಾಯವಾದ ಹಣ 57 ಕೋಟಿರು, ಎಲ್ಲೆಲ್ಲಿಂದ ವಿಮಾನ ಹಜ್ಜ್ ಯಾತ್ರಾಥಿ9ಗಳು ಪ್ರಯಾಣ ಬೆಳೆಸಲಿವೆ .14 ಜುಲೈ 2018 ರಂದು ದೆಹಲಿ, ಗಯಾ, ಲಖ್ನೋ,ಗುವಾಹಟಿ, ಮತ್ತು ಶ್ರೀನಗರದಿಂದ ಜುಲೈ 17 ರಂದು ಕೋಲ್ಕತ್ತಾ, ಜುಲೈ 20 ರಂದು ವಾರಣಾಸಿ, ಜುಲೈ 21 ರಂದು ಮಂಗಳೂರು, ಜುಲೈ 26 ರಂದು ಗೋವಾ, ಜುಲೈ 29 ರಂದು ಔರಂಗಬಾದ್, ಚೆನ್ನೆ?, ಮುಂಬಯಿ, ಮತ್ತು ನಾಗಪುರ್, ಜುಲೈ 31 ರಾಂಚಿಯಿಂದ, ವಿಮಾನ ಪ್ರಯಾಣ ಬೆಳೆಸಲಿವೆ ಬಳಿಕ ಆಗಸ್ಟ್ ಒಂದು ರಂದು ಅಹಮದಾಬಾದ್, ಬೆಂಗಳೂರು ,ಕೊಚ್ಚಿ, ಹೈದರಾಬಾದ್, ಮತ್ತು ರಾಷ್ಟ್ರೀಯ ಯಪುರದಿಂದ, ಪ್ರಯಾಣ ಬೆಳೆಸಿದರೆ .ಆಗಸ್ಟ್ 3 ರಂದು ಭೋಪಾಲ್ನಿಂದ ವಿಮಾನ ಹಜ್ ಕಡೆಗೆ ಸಾಗಲಿವೆ ಎಂದು ಅವರು ವಿವರಿಸಿದ್ದಾರೆಂದು ಅಬ್ದುಲ್ ನಬಿ ಹೇಳಿದರು. ಈ ಸಂದರ್ಭದಲ್ಲಿ ಅಲ್ಹಾಜ್ ಎ. ಮೊಹಮ್ಮದ್ ಇಬ್ರಾಹಿಂ ನಿಜಾಮಿ, ಮೊಹಮ್ಮದ್ ರಫೀಕ್, ಮೊಹಮ್ಮದ್ ನೌಷಾದ್ ಅಲಿ, ನಿಜಾಮುದ್ದೀನ್, ಮುಂತಾದವರು ಹಾಜರಿದ್ದರು.