ಚಚರ್ಾಕೂಟ, ಸಮ್ಮೇಳನ ಕಾರ್ಯಕ್ರಮ


ಲೋಕದರ್ಶನ ವರದಿ

ಬೆಳಗಾವಿ 09: ರವಿವಾರ ದಿ. 8ರಂದು ಬೆಳಗಾವಿಯ ಹೋಟೆಲ ಉದಯ ಭವನದಲ್ಲಿ ಆಯುರ್ವದಕ್ಕೆ ಸಂಬಂಧ ಪಟ್ಟಂತಹ ಕೆಲವೊಂದು ಸ್ವದೇಶಿ ಉತ್ಪನ್ನಗಳನ್ನು  ಬೆಳಗಾವಿಯ ಜಿಲ್ಲೆಯ ಜನತೆಗಾಗಿ ಭೂಷಣ ಕ್ರಿಯೇಷನ್ಸ ಇವರ ವತಿಯಿಂದ ಪ್ರೀಯಾ ಪುರಾಣಿಕ ಇವರ ಅಧ್ಯಕ್ಷತೆಯಲ್ಲಿ ಮಾರುಕಟ್ಟೆಯಲ್ಲಿ ತರಲು ಚಚರ್ಾಕೂಟ ಮತ್ತು ಸಮ್ಮೇಳವನ್ನು ಏರ್ಪಡಿಸಲಾಗಿತ್ತು. ಹಾಗೂ  ಸುಧೀರ  ತಿವಾರಿ ಓರಿಸ್ಸಾ ಹಾಗೂ ಪ್ರಮೋದ ಜೋಶಿ ಕನರ್ಾಟಕ ರಮೇಶ ನಾಯಿಕ ಬೆಂಗಳೂರು ಇವರೆಲ್ಲರೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗೂ ವೀಣಾ ನರಸಿಂಹ ಜೋಶಿ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.