ಲೋಕದರ್ಶನ ವರದಿ
ಬೆಳಗಾವಿ 12: ಗೋವಾವೆಸದಲ್ಲಿ ಇರುವ ಮಹಾವೀರ ಭವನದ ಆರ್ಟ ಗ್ಯಾಲರಿಯಲ್ಲಿ ಮಾತಾ ಆರ್ಟ ಗ್ಯಾಲರಿವತಿಯಿಂದ ಪ್ರತಿ ತಿಂಗಳು ಎರಡನೆ ಶನಿವಾರ ಹಾಗೂ ರವಿವಾರ ನಡೆಸುವ ಆರನೇಯ ಚಿತ್ರಕಲಾ ಪ್ರದರ್ಶನವನ್ನು ಕಲಾವಿದ ವಾಯ್. ಬಿ. ಬಿರಾದಾರ ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಅವರು ಯುವಕರಿಗೆ ಮಾತಾ ಗ್ಲಾಸ್ ಆರ್ಟ ಗ್ಯಾಲರಿಯವರು ಉತ್ತಮ ಅವಕಾಶ ನೀಡುತ್ತಿದ್ದಾರೆ ಅದನ್ನು ಸರಿಯಾಗಿ ಬಳಿಸಿಕೊಳ್ಳಿ ಎಂದರು.
ದೊರೆತೆ ಅವಕಾಶಗಳನ್ನು ಸರಿಯಾಗಿ ಬಳಿಕೆ ಮಾಡಿಕೊಳ್ಳವನೆ ಸಮಾಜದಲ್ಲಿ ಹೆಸರು ಮಾಡಲು ಸಾಧ್ಯ ಎಂದರು.
ಮತ್ತು ಗೋಕಾಕ ಸಿದ್ದಾರ್ಥ ಲಲಿತಕಲಾ ಮಹಾವಿಧ್ಯಾಲಯ ಪ್ರಾಚಾರ ಜಯಾನಂದ ಮಾದರ ಅತಿಥಿ ಸ್ಥಾನ ವಹಿಸಿ ಮಾತ ನಾಡಿದರು. ದಕ್ಷೀಣ ಕನರ್ಾಟಕ ದವರಿಗೆ ನೀಡಿದಷ್ಟು ಉತ್ತರ ಕನರ್ಾಟಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿಲ್ಲಾ ಹಾಗೂ ಆಕಾಡಮಿಗಳು ಪ್ರೋತ್ಸಾಹಿಸುತಿಲ್ಲಾ. ಆಪ್ರೋತ್ಸಾಹ ಸಿಗುವಂತೆ ಆಗಬೇಕು. ಎಂದು ವತ್ತಾಹಿಸಿದರು ಸರಕಾರದಿಂದ ಸಿಗುವ ಸೌಲಭ್ಯಗಳು ಎಲ್ಲಾ ಕಲಾವಿದರಿಗೆ ದೊರೆಯಬೇಕು ಎಂದು ಹೇಳಿದರು.
ಫುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ ವೀರ ಯೋಧರಿಗೆ ಶ್ರಧ್ಧಾಂಜಲಿ ಸಲ್ಲಿಸಲಾಯಿತು. ಕಲಾವಿದ ದೀಲಿಪ ಕಾಳೆ ಈ ವೇಳೆ ಮಾತ ನಾಡಿದರು ಈ ಚಿತ್ರಕಲಾ ಪ್ರರ್ದಶನದಲ್ಲಿ ಗೋಕಾಕ ಸಿದ್ದಾರ್ಥ ಕಾಲೇಜಿನ ವಿದ್ಯಾಥರ್ಿಗಳಾದ ಮೋನಿಕಾ ಹಲವಾಯಿ, ಮಲ್ಲಪ್ಪಾ ದಳವಾಯಿ ಬಾಳಗೌಡ ಪಾಟೀಲ, ಲಕ್ಕಪ್ಪ ಯಡ್ರಾವಿ, ಭೀಮಪ್ಪಾ ಪೂಜಾರಿ, ಮಂಜುನಾಥ ಮಡಿವಾಳ, ಸೈಯದ ಗಲಗಲಿ, ನೇತ್ರಾವತಿ ಬೆಲ್ಲಗಲಿ, ಶಹಬಾಜ ಬಾಲಪರವೇಜ, ಹಣಮಂತ ಗನಗನಿ, ಸವಿತಾ ಪಡಿಮನಿ, ರೋಹಿತ ಗಸ್ತಿ, ಸುಸ್ಮೀತಾ ಛಾಯಪ್ಪಗೋಳ, ಕಟಾಬಳಿ-ಶ್ವೇತಾ ಪತ್ತಾರ, ಸ್ನೇಹಾ ಪತ್ತಾರ, ಪದ್ಮೀನಿ ಕುಲಕಣರ್ಿ, ಸಂಯುಕ್ತಾ ಪಾಟೀಲ ಇವರುಗಳ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಮಾತಾ ಗ್ಲಾಸ್ ಮಾಲಿಕರಾದ ನಾಗೇಶ ಚಿಮರೋಲ ಕಲಾವಿದ ಸಂಜಿವ ಕುಮಾರ ತಿಲಗರ ಬಿಮ್ಸ ಕಲಾವಿದರಾದ ರಾಘವೇಂದ್ರ ಮತ್ತು ದೀಲಿಪ ಕಾಳೆ ಉಪಸ್ಥಿತ ಇದ್ದರು.